ಅಂತರರಾಜ್ಯ ಮಟ್ಟದ ಪಂಂರಂಂಷಂರಂ ಹಾಗೂ ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾವಳಿ

0
25
loading...

ಮುಧೋಳ 14- ಮುಧೋಳ ತಾಲೂಕಿನ

ಸೋರಗಾಂವ ಗ್ರಾಮದಲ್ಲಿ ಅಂತರರಾಜ್ಯ

ಮಟ್ಟದ ಪುರುಷರ ಹಾಗೂ ಮಹಿಳೆಯರ

ಮುಕ್ತ ಕಬಡ್ಡಿ ಪಂದ್ಯಾವಳಿಗಳನ್ನು ವೇ.

ಮೂ.ಶ್ರೀ.ಚಂದ್ರಶೇಖರ ಮಹಾಸ್ವಾಮಿಗಳು

ಉದ್ಘಾಟಿಸಿದರು. ಪಿ.ಕೆ.ಪಿ.ಎಸ್. ಬ್ಯಾಂಕ

ಅದ್ಯಕ್ಷ ಕಾಡಪ್ಪ ಕಣಬೂರ ಮಾತನಾಡಿ

ಇಂದಿನ ದಿನಗಳಲ್ಲಿ ಗ್ರಾಮೀಣ ಕ್ರಡೆಗಳು

ನಶೀಸಿ ಹೋಯುತ್ತಿರುವಾಗ ಸೋರಗಾಂವ

ಗ್ರಾಮದ ಯುವಕರು ಸುಮಾರು 20

ವರ್ಷಗಳಿಂದ ಅಪಟ್ಟ ಗ್ರಾಮೀಣ ಕ್ರೀಡೆಯಾದ

ಕಬಡ್ಡಿಯನ್ನು ನಡೆಸುತ್ತಾ ಬದಿದ್ದಾರೆ. ಗ್ರಾಮದ

ಯುವಕರು ತಮ್ಮ ಪರಿಶ್ರಮದಿಂದ ಮತ್ತು

ದಾನಿಗಳ ಸಹಾಯದಿಂದ ನಡೆಸಿದ್ದಾರೆ. ಈಗಿನ

ಯುವ ಪೀಳಿಗೆಯು ಗ್ರಾಮೀಣ ಕ್ರೀಡೆಗಳನ್ನು

ಬೇಳಸಬೇಂಕೆದ್ದು ಮಾತನಾಡಿದರು.ಪುಂಡಲಿಕ

ಹಗಳಗಾರ,ಆನಂದ ಸುತ್ತಾರ,ಭೀಮಶಿ

ತಳವಾರ, ರಮೇಶ ಯರಗುದ್ರಿ, ರಮೇಶ

ಪೂಜಾರಿ ಮತ್ತು ಕಬಡ್ಡಿ ಕಮೀಟಿಯವರು

ಉಪಸ್ಥಿತರಿಂದರು. ಪರುಷರ ವಿಭಾಗದಲ್ಲಿ 35

ತಂಡಗಳು ಬಾಗವಹಿಸಿವೆ. ಮತ್ತು ಮಹಿಳ

ವಿಭಾಗದಲ್ಲಿ 13 ತಂಡಗಳಿವೆ. ಮುಂಬೈದಿಂದ

7ತಂಡ, ಸೊಲ್ಲಾಪೂರ 3ತಂಡ,

ಬೆಂಗಳೂರದಿಂದ 3ತಂಡಗಳಿವೆ. ಮಹಿಳೆಯರ

ಮುಂಬೈದಿಂದ 2, ಸಾಂಗಲಿ 3, ಬೆಂಗಳೂರ

2, ಸೋಲಾಪೂರ 2, ಮತ್ತು ಹುಬ್ಬಳ್ಳಿ,

ರಾಣೆಬೆಣ್ಣೂರ ತಂಡಗಳು ಆಗಮಿಸಿದ್ದಾರೆ.

ನಂತರ ನಡೆದ ಮಹಿಳಾ ವಿಭಾಗದ

ಪಂದ್ಯದಲ್ಲಿ ರತ್ನಗಿರಿ ತಂಡದ ವಿರುದ್ದ ಸಂಕಲ್ಪ

ಠಾಣಾ 8ಅಂಕದಿಂದ ಗೆದ್ದಿದಾರೆ. ಪುರುಷರ

ವಿಬಾಗದಲ್ಲಿ ಪ್ರೇಂಡ್ಸ ಕ್ಲಬ ಸೋಲಾಪೂ

ವಿರುದ್ದ ಪ್ರಬುಲಿಂಗೇಶ್ವರ ತೇರದಾಳ 41ಅಂಕ

ಪಡೆದಿದ್ದಾರೆ, ಡೈನಾಮೀಕ್ ಭಿಳಗಿ ವಿರುದ್ದ

ಆರ್ಮಿ ಕೋಲಾಪೂ ತಂಡವು 12ಅಂಕ ದಿಂದ

ಜಯಿಸಿದೆ, ಬಸವೇಶ್ವರ ಹಿಪ್ಪರಗಿ ವಿರುದ್ದ

ವಿಜಯ ಮಹಾಂತೇಶ ಹುನಗುಂದ 15

ಅಂಕದಿಂದ ಜಯಿಸೆದೆ, ಮಾರುತೇಶ್ವರ

ಸೋರಗಾಂವ ವಿರುದ್ದ ಸಂಕಲ್ಪ ಠಾಣಾ

20ಅಂಕದಿಂದ ಜಯಿಸಿದೆ. ಪೈನಲ ಪಂದ್ಯಗಳು

ನಾಳೆ ನಡೆಯಲಿವೆ.

loading...

LEAVE A REPLY

Please enter your comment!
Please enter your name here