ಅಗಸೆ ಬೀಜದ ಆರೋಗ್ಯಕರ ಲಾಭಗಳು

0
281
loading...

ಇದು ಭೂಮಿ ಮೇಲೆ ಇರುವ ಅತ್ಯಂತ ಬಲಶಾಲಿ ಆಹಾರವೆಂದು ಹಲವರು ಹೇಳುತ್ತಾರೆ. ಹೃದಂುು ಸಂಬಂದಿ ಕಾಯಿಲೆ, ಕ್ಯಾನ್ಸರ್, ಪಾರ್ಶ್ವವಾಂುುು ಮತ್ತು ಮದುಮೇಹದ ಅಪಾಂುು ಕಡಿಮೆ ಮಾಡಲು ಇದು ನೆರವಾಗಿರುವ ಹಲವಾರು ಸಾಕ್ಷ್ಯಗಳಿವೆ. ಶತಮಾನಗಳಿಂದಲೂ ಈ ಸಣ್ಣ ಬೀಜವು ದೊಡ್ಡ ಮಟ್ಟದ ಲಾಭಗಳನ್ನು ಒದಗಿಸುತ್ತಿದೆ. ಅಗಸೆ ಬೀಜವನ್ನು ಕ್ರಿ.ಪೂ. 3000ದಲ್ಲಿ ಬ್ಯಾಬಿಲೋನ್ ನಲ್ಲಿ ಬೆಳೆಸುತ್ತಿದ್ದರು. 8ನೇ ಶತಮಾನದಲ್ಲಿ ಅಗಸೆ ಬೀಜದ ಆರೋಗ್ಯ ಲಾಭಗಳ ಬಗ್ಗೆ ದೃಢವಾಗಿ ನಂಬಿದ್ದ ರಾಜ ಚಾರ್ಲ ಇದನ್ನು ಕಡ್ಡಾಂುುವಾಗಿ ಸೇವಿಸಬೇಕೆಂದು ಕಾನೂನನ್ನು ಜಾರಿಗೊಳಿಸಿದ್ದ. ಈಗ 13 ಶತಮಾನಗಳ ಬಳಿಕ ಕೆಲವೊಂದು ತಜ್ಞರು ರಾಜ್ ಚಾರ್ಲ ನ ಊಹೆ ಸರಿಂುುಾಗಿತ್ತು ಎಂದು ಹೇಳುತ್ತಿದ್ದಾರೆ. ಅಗಸೆ ಬೀಜಗಳಲ್ಲಿ ಎಲ್ಲಾ ರೀತಿಂುು ಆರೋಗ್ಯ ಗುಣಗಳಿವೆ. ಆದರೆ ಇದರಲ್ಲಿ ಪ್ರ ಮುಖ ಮೂರು ಆರೋಗ್ಯ ಗುಣಗಳಿವೆ. ಒಮೆಗಾ-3 ಕೊಬ್ಬಿನಾಮ್ಲವು ಒಳ್ಳೆಂುು ಕೊಬ್ಬನ್ನು ಹೊಂದಿದ್ದು, ಇದು ಹೃದಂುುದ ಆರೋಗ್ಯಕ್ಕೆ ತುಂಬಾ ಒಳ್ಳೆಂುುದು. ಒಂದು ಚಮಚ ಅಗಸೆ ಬೀಜದಲ್ಲಿ 1.8 ಗ್ರಾಂನಷ್ಟು ಒಮೆಗಾ-3 ಕೊಬ್ಬಿನಾಮ್ಲವಿದೆ. ಲಿಗ್ನನಸ್ ನಲ್ಲಿ ಸಸ್ಯ ಎಸ್ಟೌಜನ್ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳಿವೆ. ಇತರ ಆಹಾರಕ್ಕಿಂತ ಅಗಸೆ ಬೀಜಗಳಲ್ಲಿ 75ರಿಂದ 800 ಪಟ್ಟು ಹೆಚ್ಚಿನ ಲಿಗ್ನನಸ್ ಇರುತ್ತದೆ. ನಾರಿನಾಂಶ ಅಗಸೆ ಬೀಜದಲ್ಲಿ ಕರಗುವ ಮತ್ತು ಕರಗದ ನಾರಿನಾಂಶವಿರುತ್ತದೆ. ಅಗಸೆ ಬೀಜದ ಆರೋಗ್ಯಕಾರಿ ಲಾಭಗಳು ಕ್ಯಾನ್ಸರ್ ಇತ್ತೀಚಿನ ಅಧ್ಯಂುುನಗಳ ಪ್ರಕಾರ ಅಗಸೆ ಬೀಜವು ಸ್ತನ ಕ್ಯಾನ್ಸರ್, ಜನನಾಂಗ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಬರದಂತೆ ತಡೆಂುುುತ್ತದೆ. ಅಗಸೆ ಬೀಜದಲ್ಲಿರುವ ಲಿಗ್ನನಸ್ ಸ್ತನ ಕ್ಯಾನ್ಸರ್ ನ ಟ್ಯಾಮ್ಸಪೆನ್ ನೊಂದಿಗೆ ಂುುಾವುದೇ ಹಸ್ತಕ್ಷೇಪ ಮಾಡದೆ ಹಾರ್ವೌನುಗಳಿಗೆ ಸೂಕ್ಷ್ಮವಾಗಿರುವ ಕ್ಯಾನ್ಸರ್ ನಿಂದ ರಕ್ಷಣೆೆ ನೀಡಬಹುದು. ಹೃದಂುುರೋಗ ಅಧ್ಯಂುುನಗಳ ಪ್ರಕಾರ ಒಮೆಗಾ-3 ಉರಿಂುೂತ ವಿರೋದಿ ಕ್ರಮ ಮತ್ತು ಹೃದಂುುಬಡಿತ ಸಾಮಾನ್ಯ ಮಾಡುವ ಮೂಲಕ ವಿವಿಧ ಕಾಂುುರ್ವಿದಾನದೊಂದಿಗೆ ಹೃದಂುುರಕ್ತನಾಳ ವ್ಯವಸ್ಥೆಗೆ ನೆರವಾಗುತ್ತದೆ. ಹಲವಾರು ಅಧ್ಯಂುುನಗಳ ಪ್ರಕಾರ ಒಮೆಗಾ-3 ಭರಿತ ಆಹಾರಗಳು ಅಪದಮನಿ ಗಟ್ಟಿಂುುಾಗುವುದನ್ನು ತಡೆಂುುಲು ನೆರವಾಗುತ್ತದೆ ಮತ್ತು ಬಿಳಿ ರಕ್ತಕಣಗಳು ರಕ್ತನಾಳಗಳ ಒಳಗೋಡೆಗೆ ಅಂಟಿಕೊಳ್ಳದಂತೆ ಇಟ್ಟುಕೊಂಡು ಲೋಳೆಂುುು ಅಪದಮನಿಗಳಲ್ಲಿ ಸಂಗ್ರಹವಾಗದಂತೆ ನೋಡಿಕೊಳ್ಳುತ್ತದೆ. ಮಧುಮೇಹ ದಿನಾಲೂ ಅಗಸೆ ಬೀಜ ಸೇವನೆಯಿಂದ ಅದರಲ್ಲಿನ ಲಿಗ್ನನಸ್ ಅಂಶಗಳು ರಕ್ತದ ಸಕ್ಕರೆ(ಮಧುಮೇಹ-2 ಇರುವ ವಂುುಸ್ಕರಲ್ಲಿ ಮಾಡಿದಂತಹ ಹಿಮೋಗ್ಲೌಬಿನ್ ಎ1ಸಿ ರಕ್ತಪರೀಕ್ಷೆ ಮಾಪನ)ಂುುನ್ನು ಸುದಾರಿಸುತ್ತದೆ ಎಂದು ಆರಂಭಿಕ ಅಧ್ಯಂುುನಗಳು ಹೇಳಿವೆ. ಉರಿಂುೂತ ಅಗಸೆ ಬೀಜದಲ್ಲಿರುವ ಅಲಾ ಮತ್ತು ಲಿಗ್ನೆನಸ್ ಕೆಲವೊಂದು ಉರಿಂುೂತಕಾರಿ ಅಂಶಗಳು ಬಿಡುಗಡೆಂುುಾಗದಂತೆ ತಡೆಂುುಲು ನೆರವಾಗಿ ಕೆಲವೊಂದು ರೋಗ(ಪರ್ಕಿಸನ್ ಮತ್ತು ಅಸ್ತಮಾ)ಗಳಿಗೆ ಕಾರಣವಾಗುವ ಉರಿಂುೂತವನ್ನು ಕಡಿಮೆ ಮಾಡುತ್ತದೆ ಎಂದು ಪಿಟ್ಜಟ ಪ್ಯಾಟ್ರಿಕ್ ಹೇಳಿದೆ. ಅಲಾವು ಮನುಷ್ಯರಲ್ಲಿ ಉರಿಂುೂತ ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ. ಪ್ರಾಣಿಗಳ ಮೇಲೆ ನಡೆಸಿದ ಪ್ರಂುೋಗದಲ್ಲಿ ಲಿಗ್ನೆನಸ್ ಉರಿಂುೂತಕಾರಿ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಅಪದಮನಿಗಳಲ್ಲಿ ಲೋಳೆಂುುು ಹೆಚ್ಚಾಗುವ ಮೂಲಕ ಉಂಟಾಗುವ ಉರಿಂುೂತ ಕಡಿಮೆ ಮಾಡುವ ಮೂಲಕ ಅಗಸೆ ಬೀಜಗಳು ಹೃದಂುುಾಘಾತ ಮತ್ತು ಪಾರ್ಶ್ವವಾಂುುುವನ್ನು ಕಡಿಮೆ ಮಾಡಲು ನೆರವಾಗುತ್ತದೆ.

loading...

LEAVE A REPLY

Please enter your comment!
Please enter your name here