ಕಾರ್ಬನ್ ಟಾಯಟಿನಿಯಂ ಮಾರುಕಟ್ಟೆಗೆ

0
17
loading...

ನವಹೆದಲಿ,10:ಕಾರ್ಬನ್ ಟಾಯಟಿನಿಯಂ ಘಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇಲ್ಲಿಂುುವರೆಗಿನ ಕಾರ್ಬನನ  ಮೊಬೈಲಗಿಂತ ಅತ್ಯಂತ ಬಾರಿ  ಮೊಬೈಲ್ ಇದಾಗಿದೆ. ಡ್ಯೂವೆಲ್ ಸಿಮ್ ಹೊಂದಿರುವ ಈ ಪೋನ್ನ ಬೆಲೆ 18,490 ರೂಪಾಯಿಗಳು ಮಾತ್ರ. ಕಾರ್ಬನ್ ಟಾಯಿಟೆನಿಂುುಂನಲ್ಲಿ 1920ಘಿ1080 ಪಿಕ್ಸಲ್ಸ್ ರೆಜ್ಯೂಲೆಶನ್ ಇರುವ 5 ಇಂಚ್ನ ಪೂಲ್-ಹೆಚ್ಡಿ ಡಿಸ್ಪಲೆ ಇದೆ . ಇದರಲ್ಲಿ 1.5 ಗಿಗಾಹರ್ಡಸ್ ಕ್ವಾಡ್ರ-ಕೊರ ಪೋಸೆಸರ್ ಮತ್ತು 1 ಜಿಬಿಂುುಾರ್ಮ ಕೂಡ ಹೊಂದಿದೆ.  ಮೊಬೈಲ್ನ ಎರಡೂ ಕಡೆ ಡಂುೂಲ್-ಎಲ್ಇಡಿ ಪೇಶ ಜೊತೆಗ ಎ 13 ಮೆಗಾಪಿಕ್ಸಲ್ ಮತ್ತು ಎದುರಿಗೆ 5 ಮೆಗಾಪಿಕ್ಸಲ್ ಕ್ಯಾಮೆರಾ ಹೊಂದಿದೆ. ಇದರಲ್ಲಿ ಇಂಟರನಲ್ ಸ್ಟೌರೆಜ್ 16 ಜಿಬಿ ಮತ್ತು 32 ಜಿಬಿ ವರೆಗೂ ಮೆ ಮೊರಿ ಕಾರ್ಟ ಬಳಸಬಹುದು. ಇದರಲ್ಲಿ ಒಂದು ಮೈಕ್ರೌ ಸಿಮ ಮತ್ತು ರೆಗ್ಯೂಲರ್ ಸಿಂಮ್ ಬಳಸುವ ಅವಕಾಶವಿದೆ.

loading...

LEAVE A REPLY

Please enter your comment!
Please enter your name here