ಕುಂಬ್ಳೆ ಗರ್ವಭಂಗ

0
12
loading...

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ

ಆಡಳಿತ ಮಂಡಳಿ ಚುನಾವಣೆ

ಭಾನುವಾರ ನಡೆದು ಫಲಿತಾಂಶ

ಪ್ರಕಟಗೊಂಡಿದೆ. ಅನಿಲ್ ಕುಂಬ್ಳೆಜಾ

ವಗಲ್ ಶ್ರೀನಾಥ್ ಬಣ ಹಾಗೂ

ಒಡೆಂುುರ್-ಬ್ರಿಜೇಶ್ ಬಣಗಳ ನಡುವೆ

ನೇರಾನೇರ ಹಣಾಹಣಿಗೆ ಚಿನ್ನಸ್ವಾಮಿ

ಕ್ರೀಡಾಂಗಣ ಸಾಕ್ಷಿಂುುಾಗಿತ್ತು.

ಬ್ರಿಜೇಶ್ -ಒಡೆಂುುರ್ ಬಣ ಭರ್ಜರಿ

ಜಂುು ದಾಖಲಿಸಿ ಸದಾನಂದ

ಮಂು್ಯು ಹಾಗೂ ತಂಡವನ್ನು ಬಾರಿ

ಅಂತರದಿಂದ ಸೋಲಿಸಿದೆ. ಒಟ್ಟು 24

ಸ್ಥಾನಗಳಿಗೆ ಚುನಾವಣೆ ನಡೆಂುುಬೇಕಿತ್ತು. ಆದ್ರೆ ಒಬ್ಬರು ಅವಿರೋಧವಾಗಿ

ಆಂುೆ್ಕುಂುುಾಗಿರುವುದರಿಂದ 23 ಸ್ಥಾನಗಳಿಗೆ ಚುನಾವಣೆ ನಡೆಯಿತು. ಒಬ್ಬ

ಸದಸ್ಯ 23 ಮತಗಳನ್ನು ಚಲಾಯಿಸಬಹುದಾಗಿತ್ತು. ಭಾನುವಾರ ಬೆಳಗ್ಗೆ

ವಾರ್ಷಿಕ ಸಾಮಾನ್ಯ ಸಭೆ ನಡೆಯಿತು, ನಂತರ ಮತದಾನ ನಡೆದು ರಾತ್ರಿ

ಫಲಿತಾಂಶ ಹೊರ ಬಂದಿದ್ದು ಎಲ್ಲಾ 23 ಸ್ಥಾನಗಳು ಬ್ರಿಜೇಶ್-ಒಡೆಂುುರ್

ಬಣದ ಪಾಲಾಗಿದೆ. ಕಳೆದ ಬಾರಿ ಅನಿಲ್ ಕುಂಬ್ಳೆ ಬಣಕ್ಕೆ ಬೆಂಬಲ ನೀಡಲು

ಚುನಾವಣೆಯಿಂದ ಹೊರಗುಳಿದಿದ್ದ ತನ್ನನ್ನು ಕುಂಬ್ಳೆ ಕಡೆಗಣಿಸಿದ್ದರಿಂದ

ಬ್ರಿಜೇಶ್ ಪಟೇಲ್ ಬೇಸತ್ತು ಈ ಬಾರಿ ಒಡೆಂುುರ್ ಬಣವನ್ನು ಸೇರಿದ್ದರು.

ಹೀಗಾಗಿ ಕಳೆದೆರಡು ಬಾರಿ ವಿರೋಧಿಗಳಾಗಿದ್ದ ಒಡೆಂುುರ್ ಮತ್ತು ಬ್ರಿಜೇಶ್

ಪೇಲ್ ಈ ಬಾರಿ ಜೊತೆಜೊತೆಂುುಾಗಿಂುೆು ಸ್ಪರ್ದಿಗಿಳಿದು ಗೆದ್ದಿರುವುದು

ವಿಶೇಷ. ಇದಲ್ಲದೆ ಒಡೆಂುುರ್-ಬ್ರಿಜೇಶ್ ತಂಡಕ್ಕೆ ಉದ್ಯಮಿ ವಿಜಂುು್ ಮಲ್ಯ

ಬೆಂಬಲ ಸಿಕ್ಕಿತ್ತು.

ಹಾಲಿ ಆಡಳಿತ ಮಂಡಳಿಂುುಲ್ಲಿರುವ ಕುಂಬ್ಳೆ ಮತ್ತು ಶ್ರೀನಾಥ್ ಸೇರಿದಂತೆ

ಮಾಜಿ ಕ್ರಿಕೆಟಿಗರ ತಂಡ ಚುನಾವಣೆಯಿಂದ ಹಿಂದೆ ಸರಿದಿತ್ತು. ಆದರೆ, ತಮ್ಮ

ಬೆಂಬಲಿಗರನ್ನ ಕಣಕ್ಕಿಳಿಸಿ, ಬ್ರಿಜೇಶ್-ಒಡೆಂುುರ್ ಬಣಕ್ಕೆ ಸೆಡ್ಡು ಹೊಡೆಂುುಲು

ಂುುತ್ನಿಸ್ ಸೋತಿದ್ದಾರೆ. ಬಹುತೇಕ ಎಲ್ಲಾ ಕೆಎಸ್ ಸಿಎ ಸದಸ್ಯರು

ಒಡೆಂುುರ್-ಬ್ರಿಜೇಶ್ ಬಣದ ಕಡೆ ಒಲವು ತೋರಿದ್ದು ಕುಂಬ್ಳೆ-ಮಂು್ಯು

ತಂಡಕ್ಕೆ ಮುಳುವಾಯಿತು. ಈ ಹಿಂದೆ 12 ವರ್ಷಗಳ ಕಾಲ ಕಾಂುುರ್ದರ್ಶಿ

ಆಗಿದ್ದ ಪಟೇಲ್ ಕಳೆದ ಚುನಾವಣೆಂುುಲ್ಲಿ ಸ್ಪರ್ಧಿಸಿರಲಿಲ್ಲ. ಲಿನಾವು ಮತ್ತೊಮ್ಮೆ

ಆಂುೆ್ಕುಂುುಾದರೆ ಕರ್ನಾಟಕ ಪ್ರೀಮಿಂುುರ್ ಲೀಗ್(ಕೆಪಿಎಲ್) ಸಹಿತ

ಅಂಡರ್-14 ಹಾಗೂ ಅಂಡರ್-19 ಟೂರ್ನಿಗಳನ್ನು ಪುನರಾರಂಭಿಸುತ್ತೇವೆ.

ಕೆಲವೊಂದು ಕಾರಣದಿಂದ 2010 ರಿಂದ ಕೆಪಿಎಲ್ ಟ್ವೆಂಟಿ-20 ಟೂರ್ನಿ

ನಡೆದಿಲ್ಲಳಿ ಎಂದು ಒಡೆಂುುರ್ ಹಾಗೂ ಪಟೇಲ್ ಹೇಳಿದ್ದನ್ನು ಇಲ್ಲಿ

ಸ್ಮರಿಸಬಹುದು.

loading...

LEAVE A REPLY

Please enter your comment!
Please enter your name here