ಖಾದ್ರಿ ಎಸ್ ಅಚ್ಯುತನ್ ಅವರಿಗೆ ಪತ್ರಿಕಾ ಪ್ರಶಸ್ತಿ ಗೌರವ

0
17
loading...

ಬೆಳಗಾವಿ : 27 ನಗರದ

ಹಿಂದವಾಡಿಯ ಆಯ್.

ಎಂ.ಇ.ಆರ್. ಸಭಾಗೃಹದಲ್ಲಿಂದು

ಆರ್.ಎಚ್. ಕುಲಕರ್ಣಿ ಸ್ಮಾರಕ

ಟ್ರಸ್ಟ್ ವತಿಯಿಂದ ಶುಕ್ರವಾರ

ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ

ಆರ್.ಎಚ್. ಕುಲಕರ್ಣಿ ರಾಜ್ಯ

ಮಟ್ಟದ ಪತ್ರಿಕಾ ಪ್ರಶಸ್ತಿ –

2013ನ್ನು ಹಿರಿಯ ಪತ್ರಕರ್ತರಾದ

ಖಾದ್ರಿ. ಎಸ್. ಅಚ್ಯುತನ್ ಅವರಿಗೆ

ಕರ್ನಾಟಕ ಉಚ್ಚ ನ್ಯಾಯಾಲಯದ

ನ್ಯಾಯಾಧೀಶರಾದ ಎ.ಎಸ್.

ಪಾಚ್ಛಾಪೂರೆ ಅವರು ಪ್ರದಾನ

ಮಾಡಿದರು. ಈ ಸಂದರ್ಭದಲ್ಲಿ

ಹಿರಿಯ ನ್ಯಾಯವಾದಿ ಎಸ್.ಎಂ.

ಕುಲಕರ್ಣಿ, ಸುಭಂಷಂ ಕುಲಕರ್ಣಿ,

ಡಾ. ಶ್ರೀನಿವಾಸ ಕುಲಕರ್ಣಿ

ಕಾಣಬಹುದು. ಪತ್ರಿಕೋದ್ಯಮದಲ್ಲಿ

ಉತಂಋಠಂಪ ಸೇವೆ ಸಲ್ಲಿಸಿದ ಸಂಯುಕ್ತ

ಕರ್ನಾಟಕದ ಅಂಕಣಕಾರ ಖಾದ್ರಿ

ಎಸ್. ಅಚ್ಯುತನ್ ಅವರಿಗೆ ಪ್ರಶಸ್ತಿ

ನೀಡಿ ಗೌರವಿಸಲಾಯಿತು.

 

loading...

LEAVE A REPLY

Please enter your comment!
Please enter your name here