ಜಪಾನ್ ಹೈ ಸ್ಪೀಡ್ ರೈಲು ಾರತಕ್ಕೆ ಬರುತ್ತಾ?

0
10
loading...

ಸಾಮಾನ್ಯವಾಗಿ ಜಪಾನ್ ಜನರನ್ನು ಶ್ರಮಜೀವಿಗಳು ಎನ್ನಲಾಗುತ್ತಿದೆ. ರಾಷ್ಟ್ತ್ರೀಂುು ರಾಜಾದಿನವನ್ನೂ ಅಲ್ಲಿ ಕೆಲಸ ಮಾಡುವ ಮೂಲಕ ಆಚರಿಸಲಾಗುತ್ತದೆ. ಹಾಗಿರುವಾಗ ಅಲ್ಲಿನ ಪರಿಶ್ರಮಿಗಳ ಸಾಧನೆಗೆ ಮತ್ತೊಂದು ಕೋಡು ಸೇರ್ಪಡೆಂುುಾಗಿದೆ. ವಿಶ್ವದಲ್ಲೇ ಅತ್ಯುತ್ತಮ ರೈಲು ಂುುಾನ ಹೊಂದಿರುವ ಜಪಾನ್ ಬುಲೆಟ್ ಟ್ರೈನ್ ಸಾಲಿಗೆ ಮತ್ತೊಂದು ಹೈ ಸ್ಪೀಡ್ ರೈಲು ಸೇರ್ಪಡೆಂುುಾಗಿದೆ. ತಂತ್ರಜ್ಞಾನದಲ್ಲಿ ಒಂದು ಹೆಜ್ಜೆ ಮುಂದಿರುವ ಜಪಾನ್ನಲ್ಲಿ ಈಗಾಗಲೇ ‘ಇ5 ಸೀರೀಸ್ ಶಿಂಕಾನ್ಸೆನ್’ಬುಲೆಟ್ ಟ್ರೈನ್ ಸೇವೆ ಆರಂಬಿಸಿದೆ. ಪೂರ್ವ ಜಪಾನ್ ರೈಲ್ವೇ ಸಂಸ್ಥೆ (ಜೆಆರ್ ಈಸ್ಟ್) ನಿಂುುಂತ್ರಣದಡಿಂುುಲ್ಲಿ ಹೈ ಸ್ಪೀಡ್ ರೈಲು ಓಡಾಡುತ್ತಿದೆ. ಟೊಕಿಂುೊದಿಂದ ಅ ಮೋರಿ ಪ್ರದೇಶವನ್ನು ಬಂದಿಸಲಿರುವ ಈ ರೈಲು, ಪ್ರತಿ ಗಂಟೆಗೆ 400 ಕೀ.ಮೀ.

ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಹಾಗಿದ್ದರೂ ಂುುಾತ್ರಿಕರಿಗೆ ಆರಾಮದಾಂುುಕ ಪಂುುಣ ಹಾಗೂ ವಾತಾವರಣ ಮೇಲಾಗುವ ಪರಿಣಾಮವನ್ನು ತಗ್ಗಿಸುವ ನಿಟ್ಟಿನಲ್ಲಿ ಇದರ ವೇಗತೆಂುುನ್ನು 320 ಕೀ.ಮೀ.ಗೆ ಕುಗ್ಗಿಸಲಾಗಿದೆ.

ಜಪಾನ್ ಇ5 ಸೀರೀಸ್ ಹೈ ಸ್ಪೀಡ್ ಟ್ರೈನ್ 10 ಬೋಗಿಗಳನ್ನು ಹೊಂದಿದೆ. ಇದು ಜಪಾನ್ನಲ್ಲಿ ಅತಿ ವೇಗದಲ್ಲಿ ಚಲಿಸುವ ಬುಲೆಟ್ ರೈಲೆಂಬ ಖ್ಯಾತಿಗೂ ಪಾತ್ರವಾಗಿದೆ.

ಈ ಬುಲೆಟ್ ರೈಲಿನ ಮತ್ತೊಂದು ವೈಶಿಷ್ಟ್ಯ ಏನೆಂದರೆ ಇದರ ಮೂಗಿನ ಆಕೃತಿ ಹೋಲುವ ಮೊನಚಾದ ಮುಂಭಾಗವನ್ನು ಹೊಂದಿದೆ. 15 ಮೀಟರ್ ಉದ್ದವಿರುವ ಈ ಭಾಗವು ಸುರಂಗ ಮಾರ್ಗದಲ್ಲಿ ರೈಲು ಚಲಿಸುವಾಗ ಉಂಟಾಗುವ ಬಾರಿ ಸದ್ದನ್ನು ತಡೆಗಟ್ಟಲು ನೆರವಾಗಲಿದೆ.

ಹಾಗೆಂುೆು ಬೋಗಿಗಳಿಗೆ ನಾಯ್ಸ್ (ಶಬ್ದ) ಕವರ್ಗಳಿದ್ದು ಇದು ವೇಗವಾಗಿ ಚಲಿಸುವಾಗ ಹೆಚ್ಚಿನ ಶಬ್ದ ಹಾಗೂ ವಾಂುುು ಮಾಲಿನ್ಯವನ್ನು ತಡೆಗಟ್ಟಲಿದೆ.

ರೈಲು ಅತಿವೇಗದಲ್ಲಿ ಚಲಿಸುವಾಗಲೂ ಂುುಾತ್ರಿಕರಿಗೆ ಆರಾಮದಾಂುುಕ ಪಂುುಣವನ್ನು ಖಾತ್ರಿಪಡಿಸುತ್ತಿದೆ.

ಇನ್ನು 10 ಬೋಗಿಂುುುಳ್ಳ ಈ ಬುಲೆಟ್ ಟ್ರೈನ್ನಲ್ಲಿ ಒಟ್ಟು ಮೂರು ದಜೆೆರ್ಗಳಿವೆ. ಗ್ರ್ಯಾನ್ ಕ್ಲಾಸ್, ಗ್ರೀನ್ ಕ್ಲಾಸ್ ಹಾಗೂ ಸಾಮಾನ್ಯ ದರ್ಜೆಂುು ಪಂುುಣ. ಪ್ರತಿಂುೊಂದು ವಿಭಾಗವು ಅನುಕ್ರಮವಾಗಿ 18,55 ಹಾಗೂ 658 ಜನರನ್ನು ಹೊತ್ಯೊಂು್ಯುಲಿದೆ.ಇದೀಗ ಇಂತಹದೊಂದು ಬುಲೆಟ್ ಟ್ರೈನ್ ಭಾರತ ಪ್ರವೇಶ ಪಡೆದರೆ ಹೇಗಿರಬಹುದು ಒಮ್ಮೆ ಊಹಿಸಿಕೊಳ್ಳಿ.

loading...

LEAVE A REPLY

Please enter your comment!
Please enter your name here