ದೂರ ಶಿಕ್ಷಣ ಪ್ರವೇಶಗಳು ಪ್ರಾರಂಭ

0
51
loading...

ಹಾರೂಗೇರಿ :29. ಸ್ಥಳೀಯ ಕಾಳಿಕಾದೇವಿ ದೇವಸ್ಥಾನ ಹತ್ತಿರವಿರುವ ಶ್ರೀ ಶಾರದಾ ಶಿಕ್ಷಣ ಸಂಸ್ಥೆಯ ಸಮನ್ವಯ ದೂರ ಶಿಕ್ಷಣ ಕೇಂದ್ರದಲ್ಲಿ ಯುಜಿಸಿ, ಡಿಇಸಿ ಮತ್ತು ಸರಕಾರದಿಂದ ಮಾನ್ಯತೆ ಪಡೆದ ಕುವೆಂಪು ವಿಶ್ವವಿದ್ಯಾಲಯ ದೂರ ಶಿಕ್ಷಣ ನಿರ್ದೇಶನಾಲಯದ ಪದವಿ ಕೋರ್ಸ್ಗಳ ಪ್ರವೇಶಗಳು ಪ್ರಾರಂಭವಾಗಿವೆ.

ಪ್ರವೇಶಕ್ಕೆ ಬರುವಾಗ ಮೂಲ ದಾಖಲಾತಿ ಹಾಗೂ ದೃಡಿಕರಿಸಿದ ಪ್ರತಿಗಳ ಸಹಿತ ಆರು ಪೋಟೋಗಳನ್ನು ತರಬೇಕು. ಬಿ.ಎ ಬಿಕಾಮಂ ಹಾಗೂ ಬಿಬಿಎಮ್ ಕೋರ್ಸುಗ ಅಡ್ಮಿಷನ್ಗಾಗಿ ಎಸ್ಎಸ್ಎಲ್ಸಿ ಅಥವಾ ಪಿಯುಸಿ ಸೆಂಕೆಂಡರ ಅಂಕಪಟ್ಟಿಯನ್ನು ತರಬೇಕು. ಎಮ್ಎ ಎಮ್ಕಾಂ ಹಾಗೂ ಎಮ್ಎಸ್ಸಿ ಪಿಜಿ ಡಿಪ್ಲೌಮಾ ಕೋರ್ಸುಗಳ ಅಡ್ಮಷನ್ಗಾಗಿ ಎಸ್ಎಸ್ಎಲ್ಸಿ ಅಥವಾ ಪಿಯುಸಿ ಸೆಂಕೆಂಡರ ಹಾಗೂ ಡಿಗ್ರಿಯ ಎಲ್ಲ ಅಮಕಪಟ್ಟಿಯನ್ನು ತರಬೇಕು ಹೆಚ್ಚಿನ ಮಾಹಿತಿಗಾಗಿ 08331-257007 ಮೋ. 8970772221-8970775002 ಈ ನಂಬರಗಳಿಗೆ ಸಂರ್ಪಕಿಸಲು ಕೋರಲಾಗಿದೆ.

loading...

LEAVE A REPLY

Please enter your comment!
Please enter your name here