ಪದ ಬದಲಿಸಿ

0
12
loading...

ಬೆಂಗಳೂರು, 20-ಚಲನಚಿತ್ರ ವಾಣಿಜ್ಯ ಮಂಡಳಿ ಎದುರು

ಮರಾಠ ಪರಿಷತ್ನ ಸಮುದಾಯ ಹಾಗೂ ಶಿವಸೇನೆ ಕಾರ್ಯಕರ್ತರು

ಒಗ್ಗೂಡಿ ಛತ್ರಪತಿ ಚಿತ್ರದ ಉಪಶೀರ್ಷಿಕೆಯಲ್ಲಿ ಬರೆದಂತಹ

ಅಂಡರ್ವರ್ಲ್ಡ್ಗೆ ಅಧಿಪತಿ ಎಂಬ ಪದವನ್ನು ತೆಗೆದು ಹಾಕುವಂತೆ

ಮನವಿ ಮಾಡಲು ಮುಂದಾಗಿದ್ದಾರೆ.ಆದರೆ ನಿರ್ಮಾಪಕ ಸಂಘದ

ಕಚೇರಿ ಎದುರು ನಿರ್ಮಾಪಕರೆಲ್ಲರೂ ಛತ್ರಪತಿ ಚಿತ್ರದ ನಿರ್ಮಾಪಕರಿಗೆ

ಬೆನ್ನೆಲುಬಾಗಿ ನಿಂತಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣ, ನಿರ್ದೇಶನದಲ್ಲಿ

ಸಿದ್ಧವಾಗಿರುವ ಛತ್ರಪತಿ ಚಿತ್ರ ಮುಂದಿನ ವಾರ ರಾಜ್ಯಾದ್ಯಂತ ತೆರೆ

ಕಾಣುತ್ತಿದ್ದು, ಶೀರ್ಷಿಕೆ ವಿಚಾರದಲ್ಲಿ ಸಂಪೂರ್ಣ ಸಹ ಮತವಿದೆ

ಎಂದು ಹಲವು ನಿರ್ಮಾಪಕರು ಬೆಂಬಲ ನೀಡಿದ್ದಾರೆ.

loading...

LEAVE A REPLY

Please enter your comment!
Please enter your name here