ಭಾರತೀಯರ ಗಡಿಪಾರು

0
14
loading...

ಸಿಂಗಾಪುರ, 18: ಸುಮಾರು 40 ವರ್ಷಗಳ ಇತಿಹಾಸದಲ್ಲಿ ಕಂಡು ಕೇಳರಿಂುುದ ಭೀಕರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗಾಪುರ ಸರ್ಕಾರ ಕಠಿಣ ಕ್ರಮ ಜರುಗಿಸಿದೆ. 52 ಮಂದಿ ಾರತೀಂುುರನ್ನು ಗಡಿಪಾರುಗೊಳಿಸಲು ಪರೀಶೀಲನೆ ನಡೆಸಿದ್ದು, ಘಟನೆಂುುಲ್ಲಿ ಭಾಗಿಂುುಾಗಿದ್ದಾರೆ ಎನ್ನಲಾದ ಇನ್ನಿತರ ಸುಮಾರು 200 ಮಂದಿಗೆ ಎಚ್ಚರಿಕೆ ನೀಡಲಾಗಿದೆ. ಡಿಸೆಂಬರ್ 8ರಂದು ಭಾರತೀಂುು ಸಮುದಾಂುುವೇ ಪ್ರಮುಖವಾಗಿ ನೆಲೆಸಿರುವ ಲಿಲಿಟ್ಲಟ ಇಂಡಿಂುುಾ’ ಪ್ರದೇಶದಲ್ಲಿ ಖಾಸಗಿ ಬಸ್ಸೊಂದು ಭಾರತೀಂುುನೋರ್ವನಿಗೆ ಡಿಕ್ಕಿ ಹೊಡೆದು ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಂುುಲ್ಲಿ ಭಾರತೀಂುು ಸಮುದಾಂುುವು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಹಿಂಸಾಚಾರದ ವೇಳೆ ಹಲವರು ಗಾಂುುಗೊಂಡಿದ್ದು, ಅನೇಕ ವಾಹನಗಳು ಜಖಂಗೊಂಡಿದ್ದವು. ಗಾಂುುಗೊಂಡವರಲ್ಲಿ 10 ಜನ ಪೊಲೀಸ್ ಅಧಿಕಾರಿಗಳು ಮತ್ತು 4 ಜನರು ರಕ್ಷಣಾ ಸಿಬ್ಬಂದಿ ಇದ್ದರು. ಸಿಂಗಾಪುರದಲ್ಲಿ 1969ರಲ್ಲಿ ಇಂಥದ್ದೇ ಬೀಕರ ಹಿಂಸಾಚಾರ ಘಟನೆ ಸಂಭವಿಸಿತ್ತು ಎಂದು ಹೇಳಲಾಗಿದೆ. ಪ್ರಕರಣಕ್ಕೆ ಸಂಬಂದಿಸಿದಂತೆ ಬಂದನಕ್ಕೊಳಗಾಗಿರುವ 53 ಮಂದಿ(ಓರ್ವ ಬಾಂಗ್ಲಾ ಪ್ರಜೆಂುುನ್ನು ಹೊರತುಪಡಿಸಿ ಉಳಿದವರೆಲ್ಲರೂ ಭಾರತೀಂುುರು)ಂುುನ್ನು ಶೀಘ್ರದಲ್ಲೇ ಗಡಿಪಾರುಗೊಳಿಸಲಾಗುವುದು ಮತ್ತು ಅವರು ಮರಳಿ ಸಿಂಗಾಪುರಕ್ಕೆ ಬರುವುದರ ವಿರುದ್ಧ ನಿಷೇಧ ಹೇರಲಾಗುವುದು ಎಂದು ಅಧಿಕಾರಿಗಳು ಮಂಗಳವಾರ ಹೇಳಿಕೆಂುೊಂದರಲ್ಲಿ ತಿಳಿಸಿದ್ದಾರೆ.

             ಏಳು ಮಂದಿಂುುನ್ನು ಆರೋಪಗಳಿಂದ ಮುಕ್ತಗೊಳಿಸಲಾಗಿದ್ದು, ಒಟ್ಟು 28 ಮಂದಿ ವಿದೇಶಿ ಕಾರ್ಮಿಕ ವಿರುದ್ಧ ಗಲಬೆ ದೋಷಾರೋಪ ಹೊರಿಸಲಾಗಿದೆ. ಇವರೆಲ್ಲರೂ ಭಾರತೀಂುುರಾಗಿದ್ದು, ಆರೋಪ ಸಾಬೀತಾದಲ್ಲಿ ಏಳು ವರ್ಷಗಳ ಜೈಲುವಾಸ ಹಾಗೂ ಛಡಿಂುೆುಟು ಶಿಕ್ಷೆ ಎದುರಿಸಲಿದ್ದಾರೆ.

loading...

LEAVE A REPLY

Please enter your comment!
Please enter your name here