ವಾಲಿಬಾಲ್ ಪಂದ್ಯಾವಳಿಗೆ ಚಾಲನೆ

0
7
loading...

ಬೆಳಗಾವಿ, ಡಿ. 31 : ಕ್ರೀಡೆಗಳು ದೈಹಿಕ ಸದೃಢತೆಯಲ್ಲದೇ ಮಾನಸಿಕ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ವಿಮಲ ಫೌಂಡೇಶನ್ ಅಧ್ಯಕ್ಷ ಕಿರಣ ಜಾಧವ ಅಭಿಪ್ರಾಯ ಪಟ್ಟರು.

ರಾಜಸ್ಥಾನದ ಜೈನ ಸಮಾಜದ ಬಾಂಧವರಿಗಾಗಿ  ನಗರದ ಸಿಪಿಎಡ್ ಮೈದಾನದಲ್ಲಿ ಡಿ.31ರಂದು ಮಧ್ಯಾಹ್ನ 1 ಗಂಟೆಗೆ ಏರ್ಪಡಿಸಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

ಎರಡು ದಿನ ಜರುಗುವ  ಈ ಪಂದ್ಯಾವಳಿಯಲ್ಲಿ 12 ತಂಡಗಳು ಪಾಲ್ಗೊಂಡಿವೆ. ಸಂತೋಷ ಫಡ್ನೇಕರ, ರವಿ ಜಾಧವ, ಅನುಪ ಕಾಟೆ ಶ್ರೀನಿವಾಸ ಬೀಸನಕೊಪ್ಪ, ಪುರೋಹಿತ ಕುಟುಂಬ ವರ್ಗ ಹಾಗೂ ಜೈನ ಕುಟುಂಬದ ಪ್ರಮುಖರು ಪಾಲ್ಗೊಂಡಿದ್ದಾರೆ.

loading...

LEAVE A REPLY

Please enter your comment!
Please enter your name here