1 ಕೋಟಿ ರೂ. ಪರಿಹಾರ

0
12
loading...

ದೆಹಲಿ 31: ದಕ್ಷಿಣ ದಿಲ್ಲಿಂುು ಗಿತೊರ್ನಿ ಪ್ರದೇಶದಲ್ಲಿ ಕಳೆದ ವಾರ ಶಂಕಿತ ಸಾರಾಯಿ ಮಾಪಿಂುುಾದ ಗೂಂಡಾಗಳಿಂದ ಥಳಿತಕ್ಕೊಳಗಾಗಿ ಸಾವನ್ನಪ್ಪಿದ ದಿಲ್ಲಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬರ ಕುಟುಂಬಕ್ಕೆ ದಿಲ್ಲಿಂುು ನೂತನ  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ 1 ಕೋಟಿ ರೂ.ಪರಿಹಾರ ಘೋಷಿಸಿದ್ದಾರೆ.ಮೃತ ಪೊಲೀಸ್ ಕಾನ್ಸ್ಟೇಬಲ್ ವಿನೋದ್ ಕುಮಾರ್ರ ಪತ್ನಿ ಸಬಿತಾಗೆ ಕೇಜ್ರಿವಾಲ್ ಪತ್ರವೊಂದನ್ನು ಬರೆದು, ಪರಿಹಾರ ದನದ ಜೊತೆಗೆ ಸಂತ್ರ್ತ ಕುಟುಂಬಕ್ಕೆ ಸರಕಾರವು ಎಲ್ಲಾ ರೀತಿಂುು ನೆರವನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.ಕಳೆದ ಶುಕ್ರವಾರ ತಡರಾತ್ರಿ ದಿಲ್ಲಿಂುು ಅಬಕಾರಿ ಇಲಾಖೆಂುು ಅದಿಕಾರಿಗಳ ತಂಡವೊಂದು ಗಿತೊರ್ನಿ ಎಂಬಲ್ಲಿ ಕಳ್ಳಬಟ್ಟಿ ಅಡ್ಡೆಗೆ ದಾಳಿ ನಡೆಸಿದ ಸಂದರ್ಭದಲ್ಲಿ ದುಷ್ಕರ್ಮಿಗಳು 48 ವರ್ಷ ವಂುುಸ್ಸಿನ ವಿನೋದ್ ಕುಮಾರ್ ಅವರನ್ನು ಹಿಗ್ಗಾಮಗ್ಗಾ ಥಳಿಸಿ ಕೊಲೆಮಾಡಿದ್ದರು. ಕುಮಾರ್ ಅವರು ದಿಲ್ಲಿ ಸರಕಾರದ ಅಬಕಾರಿ ಇಲಾಖೆೆಂುು ಸೇವೆಗಾಗಿ ನಿಂುೋಜಿಸಲ್ಪಟ್ಟಿದ್ದರು.

ವ್ಯವಸ್ಥೆಂುು ವೈಪಲ್ಯಗಳಿಂದಾಗಿ ಕರ್ತವ್ಯ ನಿರತ ಪೊಲೀಸ್ ಅದಿಕಾರಿಗಳು ತಮ್ಮ ಪ್ರಾಣವನ್ನೇ ಬಲಿಕೊಡಬೇಕಾದ ಪರಿಸ್ಥಿತಿಯಿರುವುದು ತೀರಾ ದುರದೃಷ್ಟಕರ. ಈ ನೋವಿನ ಕ್ಷಣದಲ್ಲಿ ನಾವು ನಿಮ್ಮಿಂದಿಗಿದ್ದೇವೆಳಿಳಿ ಎಂದು ಕೇಜ್ರಿವಾಲ್ ಪತ್ರದಲ್ಲಿ ತಿಳಿಸಿದ್ದಾರೆ.ಅನಾರೋಗ್ಯದ ಕಾರಣದಿಂದಾಗಿ ತನಗೆ ತಮ್ಮನ್ನು ವೈಂುುಕ್ತಿಕವಾಗಿ ಬೇಟಿಂುುಾಗಲು ಸಾದ್ಯವಾಗ ಲಿಲ್ಲವೆಂದು ಕೇಜ್ರಿವಾಲ್ ಅವರು ಸಬಿತಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಕೆಲವರು ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ದೊರೆತ ಹಿನ್ನೆಲೆಂುುಲ್ಲಿ ಅಬಕಾರಿ ದಳ ಕಳ್ಳಭಟ್ಟಿ ಅಡ್ಡೆಂುು ಮೇಲೆ ಈ ದಾಳಿಂುುನ್ನು ನಡೆಸಿತ್ತು.

loading...

LEAVE A REPLY

Please enter your comment!
Please enter your name here