20 ಲಕ್ಷ ಪಾಸ್ವರ್ಡ ಕಳ್ಳತನ: ಅದರಲ್ಲಿ ನಿಮ್ಮ ಪಾಸ್ವರ್ಡ ಕೂಡ ಇರಬಹುದು

0
29
loading...

ಬ್ರಾಂಸ್ಟನ್,: ಗೂಗಲ್, ಪೇಸ್ಬುಕ್ ಮತ್ತು ಂುುಾಹೂ

ಖಾತೆಂುು ಪಾಸ್ವರ್ಡ ಕಳ್ಳತನವಾಗಿದೆ. ಇದರಲ್ಲಿ ನಿಮ್ಮ

ಪಾಸ್ವರ್ಡ ಕೂಡಾ ಇರಬಹುದು.

ವಿಶ್ವದ ಒಟ್ಟು 20 ಲಕ್ಷ ಪಾಸ್ವರ್ಡ ಕಳ್ಳತನವಾಗಿದೆ ಎಂದು

ತಿಳಿದು ಬಂದಿದೆ.

ನೆದರಲ್ಯಾಂಡ್ನ ಒಂದು ಸರ್ವರನಲ್ಲಿ ಟ್ರಸ್ಟೌವೇಕ್

ಸ್ಪಾಯಿಡರಲೈಸ್ಬ್ ಸಂಶೋದನೆಂುು ಪ್ರಕಾರ ಈ ಮಾಹಿತಿ

ಹೊರಬಂದಿದೆ. ಈ ಮೂಲಕ ಸೈಬರ್ ಕ್ರಿಮಿನಲ್ಸ್ ಆರೋಪಿಗಳು

ಕಂಪ್ಯೂಟರ್ ನೆಟ್ವರ್ಕ ಕಂಟ್ರೌಲ್ ಮಾಡುತ್ತಾರೆ.

ಸರ್ವರ್ನಲ್ಲಿ ಸಿಕ್ಕ ಮಾಹಿತಿಂುುನ್ನು 90 ಸಾವಿರಗಿಂತ ಹೆಚ್ಚು

ವೆಬ್ಸೈಟ್ ಮತ್ತು ಇಂಟರ್ನೆಟ್ ಸೇವೆ

ನೀಡುವ ಕಂಪೆನಿಗಳಿಗೆ ಈ ಮಾಹಿತಿ ನೀಡಲಾಗಿದೆ ಎಂದು

ಮೂಲಗಳು ತಿಳಿಸಿವೆ.

loading...

LEAVE A REPLY

Please enter your comment!
Please enter your name here