280 ರನ್ಗಳಿಗೆ ಸುಸ್ತಾದ ಧೋನಿ ಹುಡುಗರು

0
12
loading...

ಜೋಹಾನ್ಸ್ಬರ್ಗ, 19: ಮೊದಲ ದಿನದ ಗೌರವಕ್ಕ ಪಾತ್ರವಾಗಿದ್ದ ಭಾರತ ಎರಡನೇ ದಿನ ಆಟ ಪ್ರಾರಂಭಿಸಲು ಬಂದ ಧೋನಿ ಕೊಹ್ಲಿ ಮೊದಲ ದಿನದ ಫಾರ್ಮ ಮುಂದುವರೆಸುವಲ್ಲಿ ವಿಫಲರಾದರು. ಕೇವಲ 25 ಸೇರಿಸಿ ಉಳಿದ 5 ವಿಕೆಟ್ಗಳನ್ನು ಬಹು ಬೇಗೆ ಕಳೆದುಕೊಂಡಿತು. 280ಕ್ಕೆ ಸರ್ವ ಪತಗೊಂಡಿ ಆಫ್ರಿಕನ್ನರಿಗೆ ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ.

            ಮೊದಲ ದಿನ ಸ್ಟಾರ್ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಬಾರಿಸಿದ ಶತಕದ ನೆರವಿನಲ್ಲಿ ಟೀಮ್ ಇಂಡಿಂುುಾ ಇಲ್ಲಿ ಇಂದು ಆರಂಭಗೊಂಡ ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.

ದಿನದಾಟ ಕೊನೆಗೊಂಡಾಗ ಭಾರತ 90 ಓವರ್ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 255 ರನ್ ಸಂಪಾದಿಸಿತ್ತು. 43 ರನ್ ಗಳಿಸಿರುವ ಅಜಿಂಕ್ಯ ರಹಾನೆ ಮತ್ತು 17 ರನ್ ಗಳಿಸಿರುವ ನಾಂುುಕ ಮಹೇಂದ್ರ ಸಿಂಗ್ ಧೋನಿ ಓಟಾಗದೆ ಕ್ರೀಸ್ನಲ್ಲಿದ್ದರು.ನ್ಯೂ ವಾಂಡರರ್ಸ ಕ್ರೀಡಾಂಗಣದ ಹಸಿರು ಹುಲ್ಲಿನ ಪಿಚ್ನಲ್ಲಿ ಮೊರ್ನೆ ಮೊರ್ಕೆಲ್, ಫಿಲ್ಯಾಂಡರ್, ಡೇಲ್ ಸ್ಟೇಂುು್ನಾ ಉರಿಚೆಂಡಿನ ದಾಳಿ ನಡೆಸಿದ್ದರೂ, ಸ್ಟಾರ್ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ತವರಿನಲ್ಲಿ ಆಡಿದಂತೆ ಮೈ ಚಳಿ ಬಿಟ್ಟು ಆಡಿದರು. ಡೇಲ್ ಸ್ಟೇಯ್ನಿ ಮತ್ತು ಮೊರ್ನೆ ಮೊರ್ಕೆಲ್ ದಾಳಿಂುುನ್ನು ಸಮರ್ಥವಾಗಿ ನಿಬಾಯಿಸಿದರು. 257 ನಿಮಿಷಗಳ ಕಾಲ ಕ್ರೀಸ್ನಲ್ಲಿದ್ದ ಅವರು 119 ರನ್ (181ಎ, 18ಬೌ) ಗಳಿಸಿ ನಿರ್ಗಮಿಸಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಂುು್ದುಕೊಂಡ ಟೀಮ್ ಇಂಡಿಂುುಾದ ಆರಂಭಿಕ ಎರಡು ವಿಕೆಟ್ಗಳು ಬಹಳ ಬೇಗನೆ ಪತನಗೊಂಡಿತ್ತು. 9ನೆ ಓವರ್ನ ಮುಕ್ತಾಂುುಕ್ಕೆ ಶಿಖರ್ ಧವನ್(13) ಮತ್ತು 15.1ನೆ ಓವರ್ನಲ್ಲಿ ವಿಜಂುು್ಬೇಜವಾಬ್ದಾರಿಂುುುತ ಹೊಡೆತಕ್ಕೆ ಂುುತ್ನಿಸಿ ವಿಕೆಟ್ ಕೈ ಚೆಲ್ಲಿದರು. ಆಗ ತಂಡದ ಸ್ಕೌರ್ 2 ವಿಕೆಟ್ ನಷ್ಟದಲ್ಲಿ 24. ಡೇಲ್ ಸ್ಟೇಂು್ನೌ ಮತ್ತು ಮೊರ್ನೆ ಮೊರ್ಕೆಲ್ ಇವರ ವಿಕೆಟ್ ಪಡೆದರು.

89 ರನ್ ಜೊತೆಂುುಾಟ: ಮುರಳಿ ವಿಜಂುು್ ನಿರ್ಗಮನದ ಬಳಿಕ ಚೇತೇಶ್ವರ ಪೂಜಾರಗೆ ಕೊಹ್ಲಿ ಜೊತೆಂುುಾದರು. ತಂಡದ ಬ್ಯಾಟಿಂಗ್ನ್ನು ಮುನ್ನೆಡೆಸಿದರು. ತಂಡದ ಸ್ಕೌರ್ನ್ನು 100ರ ಗಡಿ ದಾಟಿಸಿದರು. ತಂಡದ ರನ್ ಧಾರಣೆಂುುನ್ನು ಏರಿಸಿದರು. ಚೇತೇಶ್ವರ ಪೂಜಾರ ಎಚ್ಚರಿಕೆಯಿಂದಲೆ ಆಡುತ್ತಾ ಕೊಹ್ಲಿಗೆ ಉತ್ತಮ ಬೆಂಬಲ ನೀಡಿದರು.27.3 ಓವರ್ಗಳಲ್ಲಿ 3.23 ರನ್ ಸರಾಸರಿಂುುಂತೆ 89 ರನ್ಗಳ ಕೊಡುಗೆ ನೀಡಿದರು.

ಕೊಹ್ಲಿ ಚೆನ್ನಾಗಿ ಆಡಿದ್ದರೂ ಒಂದು ಮಿಸ್ಟೆಕ್ ಮಾಡಿದರು. ಪರಿಣಾಮವಾಗಿ ಭಾರತದ ಎರಡನೆ ಗೋಡೆ ಖ್ಯಾತಿಂುು ಪೂಜಾರ ರನೌಟಾದರು. 42.4ನೆ ಓವರ್ನಲ್ಲಿ ಇಮ್ರಾನ್ ತಾಹಿರ್ ಎಸೆತದಲ್ಲಿ ಕೊಹ್ಲಿ ಚೆಂಡನ್ನು ತಳ್ಳಿ ಪೂಜಾರಗೆ ಸಿಂಗಲ್ಗೆ ಸಿಗ್ನಲ್ ಕೊಟ್ಟರು. ಆದರೆ ಪೂಜಾರ ರನ್ಗಾಗಿ ಅರ್ಧಕ್ಕೆ ತಲುಪುವಷ್ಟರಲ್ಲಿ ಕೊಹ್ಲಿ ತನ್ನ ರಾಗ ಬದಲಿಸಿದರು. ಅಮ್ಲ ಚೆಂಡನ್ನು ಎತ್ತಿಕೊಂಡು ತಾಹಿರ್ಗೆ ಕೊಟ್ಟರು. ತಾಹಿರ್ ಅವರು ಪೂಜಾರರನ್ನು ರನೌಟ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಂುುಶಸ್ಸು ತಂದುಕೊಟ್ಟರು. 148 ನಿಮಿಷಗಳ ಬ್ಯಾಟಿಂಗ್ನಲ್ಲಿ ಪೂಜಾರ 98 ಎಸೆತಗಳನ್ನು ಉತ್ತರಿಸಿದರು. 2 ಬೌಂಡರಿಗಳ ಸಹಾಂುುದಿಂದ 25 ರನ್ ಗಳಿಸಿ ನಿರಾಸೆಯಿಂದಲೆ ಪೆವಿಲಿಂುುನ್ ಹಾದಿ ಹಿಡಿದರು. ಪೂಜಾರ ಓಟಾದ ಬಳಿಕ ತೆರವಾದ ಸ್ಥಾನಕ್ಕೆ ರೋಹಿತ್ ಶರ್ಮ ಆಗಮಿಸಿದರೂ, ಅವರು ಹೆಚ್ಚು ಹೊತ್ತು ತಳವೂರಲಿಲ್ಲ. 42 ಎಸೆತಗಳಲ್ಲಿ 1 ಬೌಂಡರಿ ಸಹಾಂುುದಿಂದ 14 ರನ್ ಗಳಿಸಿದರು. ಶರ್ಮ-ಕೊಹ್ಲಿ ಜೊತೆಂುುಾಟದಲ್ಲಿ ತಂಡದ ಖಾತೆಗೆ 38 ರನ್ ಸೇರ್ಪಡೆಗೊಂಡಿತು.

ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಐದನೆ ವಿಕೆಟ್ಗೆ ಜೊತೆಂುುಾಗಿ 68 ರನ್ ಸೇರಿಸುವ ಮೂಲಕ ತಂಡದ ಸ್ಕೌರ್ನ್ನು 219ಕ್ಕೆ ಏರಿಸಿದರು. ಕೊಹ್ಲಿ ದ್ವಿಶತಕ ದಾಖಲಿಸುವ ಮೂಡ್ನಲ್ಲಿದ್ದರು. ಆದರೆ 75.3ನೆ ಓವರ್ನಲ್ಲಿ ಕೊಹ್ಲಿ ಅವರು ಕಾಲಿಸ್ ಎಸೆತದಲ್ಲಿ ಡುಮಿನಿಗೆ ಸುಲಬದ ಕ್ಯಾಚ್ ನೀಡಿ ನಿರ್ಗಮಿಸಿದರು.

loading...

LEAVE A REPLY

Please enter your comment!
Please enter your name here