ಅಗ್ಗದ ಎಕ್ಸ್ಯುವಿ 500 ನೀರೀಕ್ಷಿಸಿ

0
7
loading...

ಕ್ರೀಡಾ ಬಳಕೆಂುು ವಾಹನಗಳ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಂುುು ಸದ್ಯದಲ್ಲೇ ಅಗ್ಗ ದರದಲ್ಲಿ ಎಕ್ಸ್ಂುುುವಿ500 ಬೇಸ್ ವೆರಿಂುುಂಟ್ ಲಾಂಚ್ ಮಾಡಲಿದೆ. ಮೂಲಗಳ ಪ್ರಕಾರ ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯದೊಳಗೆ ಮಹೀಂದ್ರ ಎಕ್ಸ್ಂುುುವಿ 500 ಬೇಸ್ ವೆರಿಂುುಂಟ್ ಆಗಮನವಾಗಲಿದೆ. ಈ ಹಿಂದೆ 2011 ಮಧ್ಯಂತರ ಅವಧಿಂುುಲ್ಲಿ ಲಾಂಚ್ ಆಗಿದ್ದ ಮಹೀಂದ್ರ ಎಕ್ಸ್ಂುುುವಿ 500 ಗ್ರಾಹಕರ ನೀರೀಕ್ಷೆ ಮುಟುವಲ್ಲಿ ಂುುಶಸ್ವಿಂುುಾಗಿತ್ತು. ಹಾಗಿದ್ದರೂ ಕಾಂುುುವಿಕೆ ಅವಧಿ ಆರು ತಿಂಗಳ ವರೆಗೂ ವಿಸ್ತರಣೆಂುುಾಗಿರುವುದು ಸ್ವಲ್ಪ ಹಿನ್ನಡೆಂುುನ್ನುಂಟು ಮಾಡಿತ್ತು. ಆದರೆ ಮುಂದುವರಿದ ಬೆಳವಣಿಗೆಂುುಲ್ಲಿ ಕಳೆದ ಕೇಂದ್ರ ಬಜೆಟ್ನಲ್ಲಿ ಅಬಕಾರಿ ಸುಂಕವನ್ನು ಏರಿಕೆಗೊಳಿಸಿರುವುದು ಮಹೀಂದ್ರ ಎಕ್ಸ್ಂುುುವಿ ಮಾರಾಟ ಕುಸಿತಕ್ಕೆ ಎಡೆಮಾಡಿಕೊಟ್ಟಿತ್ತು. ಲಾಂಚ್ ಆದ ಬಳಿಕ ಈ ವರೆಗೆ ಒಟ್ಟು 63,000 ಂುುುನಿಟ್ ಸೇಲ್ ಮಾಡುವಲ್ಲಿ ಕಂಪನಿಂುುು ಂುುಶಸ್ವಿಂುುಾಗಿದೆ. ಪ್ರಸ್ತುತ ಮಹೀಂದ್ರ ಎಕ್ಸ್ಂುುುವಿ 500 ಮೂರು ವೆರಿಂುುಂಟ್ಗಳಲ್ಲಿ ಲಭ್ಯವಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 12.13 ಲಕ್ಷ ರು.ಗಳಿಂದ 14.78 ಲಕ್ಷ ರು.ಗಳ ವರೆಗಿದೆ. ಕಂಪನಿಂುು ಪ್ರಕಾರ ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಾರಾಟದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಇದೇ ಕಾರಣಕ್ಕಾಗಿ ನೂತನ ಬೇಸ್ ವೆರಿಂುುಂಟ್ ಲಾಂಚ್ ಮಾಡಲು ಂುೋಜನೆ ಹಾಕಲಾಗಿದೆ. ಮಹೀಂದ್ರದಿಂದ ಅಗ್ಗದ ಎಕ್ಸ್ಂುುುವಿ 500 ನೀರೀಕ್ಷಿಸಿ.

 

loading...

LEAVE A REPLY

Please enter your comment!
Please enter your name here