ಆಮ್ ಆದ್ಮಿಯ ಮುಂದಿರುವ ಸವಾಲುಗಳು

0
23

ಕೇಜ್ರಿವಾಲಾ ಸರಕಾರ ಜನರ ಮನ ಗೆಲ್ಲುವಲ್ಲಿ ವಿಫಲವಾಗುತ್ತಿದೆಯೇ ?

loading...

ಕೆಲವು ವರ್ಷಗಳ ಹಿಂದೆ ಪಾರದರ್ಶಕ ಗಾಜಿನ ಷೋಕೇಶಿನಲ್ಲಿ ಪೇರಿಸಿಟ್ಟ ಸುಮಾರು 80,000 ಪಾದರಕ್ಷೆಗಳ ಕಡೆಗೆ ಬೆರಳು ತೋರಿಸುತ್ತಾ ನನ್ನ ನಾಲ್ಕು ವರ್ಷದ ಮಗಳು ಲಿಲಿಈ ಚಿಕ್ಕ ಪಾದರಕ್ಷೆಗಳಿಗೆ ಇಲ್ಲಿ ಏನು ಕೆಲಸ?ಳಿಳಿ ಎಂದು ಕೇಳಿದಳು. ಇವುಗಳಲ್ಲಿ 8000 ಪಾದರಕ್ಷೆಗಳು ಮಕ್ಕಳ ಶೂಗಳಾಗಿದ್ದವು. ಅಂದು ನಾವು ಪೋಲೆಂಡಿನ ಸರಕಾರಿ ಮ್ಯೂಸಿಂುುಂಗೆ ಬೇಟಿ ಕೊಟ್ಟಿದ್ದಂತಹ ಸಂರ್ದ. ಈಗಿನ ಮ್ಯೂಸಿಂುುಂ ಸ್ಥಳವು ಒಂದು ಕಾಲದಲ್ಲಿ ಜರ್ಮನಿಂುು ನಾಜಿಗಳ ಘಾತುಕ ಂುುಾತನಾ ಶಿಬಿರವಾಗಿತ್ತು. ನಾನು ನನ್ನ ಮಗಳ ಪ್ರಶ್ನೆಗೆ ಉತ್ತರಿಸದೆ ದೂರದಲ್ಲಿ ದೃಷ್ಟಿ ಹಾಯಿಸಿದೆ.

ನಮ್ಮಂತಹ ಸಾಮಾನ್ಯ ಜನರು ಅರ್ಥಾತ್ ಲಿಆಮ್ ಆದ್ಮಿಳಿ ಈ ಘಾತುಕ ಂುುಾತನಾ ಶಿಬಿರಗಳ ಉಸ್ತುವಾರಿ ವಹಿಸಿಕೊಂಡಿದ್ದರು ಎನ್ನುವ ಸಾರ್ವಕಾಲಿಕ ಸತ್ಯವನ್ನು ನಾನು ನನ್ನ ನಾಲ್ಕು ವರ್ಷದ ಮಗಳಿಗೆ ಹೇಳಲಿಲ್ಲ. ಈ ಲಿಆಮ್ ಆದ್ಮಿಳಿ ಗಳೇ ಸಾವಿರಾರು ಇತರ ಲಕ್ಷಾಂತರ ಸಾಮಾನ್ಯ ಜನರನ್ನು ಈ ಗ್ಯಾಸ್ ಛೇಂಬರ್ಗೆ ತಳ್ಳಿದ್ದರು. ಈ ಆಮ್ ಆದ್ಮಿಗಳೇ ಹಿಟ್ಲರ್ನನ್ನು ಚುನಾಯಿಸಿ ಆತನಿಗೆ ಆಳುವ ಅದಿಕಾರ ನೀಡಿದ್ದರು.

ವುಾರ್ಂಡಾದ ಸಾಮಾನ್ಯ ಜನರೇ ತಮ್ಮದೇ ದೇಶದ ಲಕ್ಷಾಂತರ ಸಾಮಾನ್ಯ ಜನರನ್ನು ಹತ್ಯೆಗೈದಿದ್ದರು. ಈ ಸಾಮಾನ್ಯ ಜನರೇ ನರೋಡ ಪಾಟಿಂುುಾದಲ್ಲಿ ಗುಂಪುಗೂಡಿ ತಮ್ಮ ನೆರೆಹೊರೆಂುು ಸಾಮಾನ್ಯ ಜನರ ಮೇಲೆ ಅತ್ಯಾಚಾರ ನಡೆಸಿದ್ದರು, ಅವರ ಮನೆಗಳನ್ನು ಲೂಟಿ ಮಾಡಿ, ಸುಟ್ಟು ಹಾಕಿದ್ದರು, ತಮ್ಮ ನೆರೆಹೊರೆಂುುವರ ಹತ್ಯೆಗೈದಿದ್ದರು. ಲಿಆಮ್ ಆದ್ಮಿಳಿ ಮತ್ತೆ ಉದಯಿಸಿದ್ದಾನೆ. ನಾವು ಈ ಬೆಳವಣಿಗೆಂುುನ್ನು ಸ್ವಾಗತಿಸಲೇಬೇಕು. ಆದರೆ ಆಮ್ ಆದ್ಮಿ ಅಂದರೆ ಏನು ಅರ್ಥ? 27 ಮಹಡಿಗಳ ವೈಭ ವೋಪೇತ ಮ್ಯಾನ್ಷನ್ ಅನ್ನು ಸುತ್ತುವರಿದ ಸಾವಿರಾರು ಸ್ಲಂಗಳಲ್ಲಿ ವಾಸಿಸುತ್ತಿರುವ ಸಾಮಾನ್ಯರು ಈ ಆಮ್ ಆದ್ಮಿಂುು ವರ್ತುಲದ ಒಳಗಿದ್ದಾರೆಂುೆು?

ಈ ಆಮ್ ಅಥವಾ ಸಾಮಾನ್ಯ ಪದದ ವಿಶ್ಲೇಷಣೆ ನಮ್ಮಲ್ಲಿ ಸಂದಿಗ್ಧತೆಂುುನ್ನು ಹುಟ್ಟು ಹಾಕುತ್ತದೆ. ಂುುಾವ ಬಗೆಂುು ಸಾಮಾನ್ಯತೆ ಅಥವಾ ಜೀವನ ಮಟ್ಟ ಈ ಸಾಮಾನ್ಯತೆಯಿಂದ ಹೊರ ಗಿಡುತ್ತದೆ? ಈ ಆರ್ಥಿಕ ವಿಶ್ಲೇಷಣೆೆಂುು ಹೊರ ತಾಗಿಂುೂ ಈ ಸಾಮಾನ್ಯತೆಂುುನ್ನು ನಿರ್ಧರಿಸಲು ಬಳಸಬಹುದಾದ ನೈತಿಕ ಮತ್ತು ನ್ಯಾಂುುವಂತಿಕೆಂುು ಮಾನದಂಡಗಳಾವುವು? ಏಕೆಂದರೆ ಸಾಮಾನ್ಯ ಜನರು ಇತರೇ ಆಮ್ ಆದ್ಮಿಗೆ ಏನನ್ನಾದರೂ ಮಾಡಲು ಸಾಮರ್ಥ್ಯವಿರುವವರೆಂದು ನಾವಾಗಲೇ ಗಮನಿಸಿದ್ದೇವೆ.

ನಾವು ಕೇವಲ ಆಮ್ ಆದ್ಮಿ ಟೋಪಿ ಧರಿಸಿ, ಲಿವೈ ಹೂಂ ಆಮ್ ಆದ್ಮಿಳಿ ಮಂತ್ರ ಜಪಿಸುತ್ತ ಇದು ಆರಂಭ ಮಾತ್ರ ಎಂದು ಮೇಲಿನ ಪ್ರಶ್ನೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಇಲ್ಲಿನ ಈ ಸಾಮಾನ್ಯ ಜನರು ಕೇವಲ ಒಂದು ಸಂಕೇತವಲ್ಲ. ವಿವಿಧ ಜಾತಿಗಳು, ವರ್ಗಗಳು, ಜನಾಂಗೀಂುು ಬಿನ್ನತೆಂುುಂತಹ ಸಂಕೀರ್ಣತೆಂುುನ್ನು ಒಳಗೊಳ್ಳದೆ ಏಕರೂಪಿಂುುಾಗಿ ಶೂನ್ಯದಲ್ಲಿ ಈ ಆಮ್ ಆದ್ಮಿ ಇರಲು ಸಾಧ್ಯವೇ ಇಲ್ಲ.

ಮೇಲಿನ ವಿಪಂುುಾರ್ಸಗಳನ್ನು, ಸಂದಿಗ್ಧತೆಗಳನ್ನು, ಬಿನ್ನತೆಗಳನ್ನು ಗುರುತಿಸದೆ, ಮಾನ್ಯ ಮಾಡದೆ, ಪ್ರಜಾಪ್ರಭುತ್ವದ ಮಾದರಿಗಳನ್ನು ಅನುಸರಿಸದೇ ಹೋದರೆ ಈ ಪ್ರಜಾಪ್ರಬುತ್ವವೇ ಟೊಳ್ಳಾಗುತ್ತದೆ. ಈ ಟೊಳ್ಳುಗೊಂಡಂತಹ ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರ ಸರಕಾರವೆಂದರೆ ಒಬ್ಬ ವ್ಯಕ್ತಿ ಅನೇಕರ ಮೇಲೆ ಅದಿಕಾರ ಚಲಾಯಿಸುವುದೆಂದೇ ಅರ್ಥ. ಈ ಜನತೆ ಒಕ್ಕೂಟದಲ್ಲಿ ಒಂದಾಗುವು ದೆಂದರೆ ಈ ಒಗ್ಗಟ್ಟು ಸ್ವರೂಪ ಪಡೆದುಕೊಳ್ಳುವುದೇ ಇಲ್ಲಿನ ಬಲು ದೊಡ್ಡ ವ್ಯಂಗ. ಈ ಸವುಾರ್ದಿಕಾರದ ರೂಪದಲ್ಲಿ ಸಾಮಾನ್ಯ ಜನರ ಮೇಳೆ ದಬ್ಬಾಳಿಕೆಂುುನ್ನು ನಡೆಸುವ ಸಾಮರ್ಥ್ಯ ಪಡೆದುಕೊಂಡಿರುತ್ತದೆ.ಈ ಜನ ಸಾಮಾನ್ಯರ ಉತ್ಕರ್ಷವನ್ನು ಸಂಭ್ರ ಮಿಸುವುದರ ಮೂಲಕ ಈ ಜನಸಾಮಾನ್ಯರನ್ನು ಜನಪ್ರಿಂುುತೆಂುೊಂದಿಗೆ ಸಮೀಕರಿಸುವ ಅಪಾ ಂುುಕ್ಕೆ ತಳ್ಳಲ್ಪಡುತ್ತೇವೆ. ಪ್ರಜಾಪ್ರಭುತ್ವವೆಂದರೆ ಕೇವಲ ದೂರವಾಣಿ ಲೈನ್ಗಳನ್ನು ಉದ್ಘಾಟಿಸು ವುದು ಮಾತ್ರವಲ್ಲ, ಜನ ಸಾಮಾನ್ಯರನ್ನು ನಿನ್ನ ಅಭಿಪ್ರಾಂುುವನ್ನು ತಿಳಿಸಲು ವೋಟ್ ಮಾಡಿ ಎಂದು ಕೇಳುವುದು ಮಾತ್ರವಲ್ಲ.

ಈ ಮಾದರಿಂುು ಜನಪ್ರಿಂುುತೆಂುು ಅಬಿಪ್ರಾಂುುವನ್ನೇ ನಾವು ಅಳತೆಗೋಲಾಗಿ ಪರಿಗಣಿಸಿದಲ್ಲಿ ದೃಶ್ಯ ಮಾದ್ಯಮದಲ್ಲಿ ಪ್ರದರ್ಶಿತವಾಗುವ ಲಿಬಿಗ್ ಬಾಸ್ಳಿ ಕಾಂುುರ್ಕ್ರಮಕ್ಕೂ ಇದೇ ಬಗೆಂುು ಮಾನ್ಯತೆ ಕೊಡಬೇಕಾಗುತ್ತದೆ. ಏಕೆಂದರೆ ಈ ಲಿಬಿಗ್ ಬಾಸ್ಳಿನ ಜನಪ್ರಿಂುುತೆ ಸಹ ಜನ ಸಾಮಾನ್ಯರ ವೋಟ್ನ ಮೇಲೆ ಅವಲಂಬಿತ ವಾಗಿದೆ. ಇದರ ವೋಟ್ನ ಶೇಕಡಾವಾರು ಪ್ರಮಾಣ ಸಾರ್ವತ್ರಿಕ ಚುನಾವಣೆೆಗಿಂತಲೂ ಅಧಿಕವಿತ್ತೇ ಎನ್ನುವುದರ ಬಗೆಗೂ ಚರ್ಚೆಂುುಾಗಿತ್ತು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಕೇವಲ ಜ್ಞಾನಂುುುಕ್ತ ಗುಂಪು ಮಾತ್ರವಲ್ಲ, ಜೊತೆಗೆ ಮುಖ್ಯವಾಗಿ ನ್ಯಾಂುುವಂತ ಸಮುದಾಂುುವೂ ಹೌದು. ಹಾಗಾಗಿಂುೆು ಇಲ್ಲಿ ನಾವು ಂುುಾವ ಮಾದರಿಂುು ಆಮ್ ಆದ್ಮಿ ಆಗಿರಬೇಕೆಂಬುದೇ ಪ್ರಮುಖವಾಗಿ ನಿರ್ದರಿಸಲ್ಪಡಬೇಕು.

ಸಾಮಾಜಿಕ, ರಾಜಕೀಂುು ಹೋರಾಟಗಳು ಸಂಪೂರ್ಣ ಅಂಚಿಗೆ ತಳ್ಳಲ್ಪಟ್ಟ, ತಳ ಸಮುದಾಂುು ಗಳ, ವ್ಯವಸ್ಥೆಂುು ಕಟ್ಟಕಡೆಂುು ವ್ಯಕ್ತಿಂುುನ್ನು ಪ್ರಾತಿನಿಧಿಸಿದಾಗ ಮಾತ್ರ (ಅದು ಪ್ರಜ್ಞಾಪೂರ್ವಕ ಅಥವಾ ಅಪ್ರಜ್ಞಾಪೂರ್ವಕವಾಗಿ ಆಗಿರಲಿ) ಅದರ ಚಳವಳಿ ತನ್ನ ತಾರ್ಕಿಕ ಅಂತ್ಯಕ್ಕೆ ಮುಟ್ಟುತ್ತದೆ. ಇದನ್ನು ಒಳಗೊಳ್ಳದೇ ಹೋದರೆ ಆ ಚಳವಳಿ ತಾನು ಪ್ರಾತಿನಿಧಿಸುವ ಸಾಮಾನ್ಯತೆ ಮತ್ತು ಸರಳತೆ ಕೇವಲ ನಿರ್ವಿಕಾರವಾಗಿರುತ್ತದೆ. ಇದು ನಿವುಾರ್ತದಲ್ಲಿ ಜರಗುತ್ತಿರುತ್ತದೆ.

ಮೆಕ್ಸಿಕೋದಲ್ಲಿ ಮೂಲ ಜನಾಂಗವಾದ ಹಕ್ಕುಗಳಿಗಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ದಿಟ್ಟ ನಾಂುುಕ ಮಾರ್ಕೌಸ್ ನನ್ನು ಅಲ್ಲಿನ ಪ್ರಭುತ್ವವು ಆತನನ್ನು ಗೇ ಎಂದು ಆರೋಪಿಸಿ ಕಳಂಕಗೊಳಿಸಲು ಂುುತ್ನಿಸಿತು. ಆಗ ಮಾರ್ಕೌಸ್ ಉತ್ತರಿಸಿದ್ದು ಹೀಗೆ: ಲಿಲಿಹೌದು, ಮಾರ್ಕೌಸ್ ಸಾನ್ ಪ್ರಾನ್ಸಿಸ್ಕೌದಲ್ಲಿ ಗೇ ಅನ್ನುವುದು ನಿಜ, ಹಾಗೆಂುೆು ದಕ್ಷಿಣ ಅಮೆರಿಕದಲ್ಲಿ ಮಾರ್ಕೌಸ್ ಕಪ್ಪುವರ್ಣೀಂುು, ಂುುುರೋಪಿನಲ್ಲಿ ಮಾರ್ಕೌಸ್ ಏಷ್ಯಾದವನು, ಸ್ಪೇನ್ನಲ್ಲಿ ಅರಾಜಕತಾವಾದಿ, ಇಸ್ರೇಲ್ನಲ್ಲಿ ಮಾರ್ಕೌಸ್ ಪೆಲೆಸ್ತೀನಿಂುುನ್, ಜರ್ಮನಿ ಂುುಲ್ಲಿ ಮಾರ್ಕೌಸ್ ಂುುಹೂದಿ, ಪೋಲಂಡ್ ನಲ್ಲಿ ಜಿಪ್ಸಿ, ಬೋಸ್ನಿಂುುಾದಲ್ಲಿ ಪೆಸಿಪಿಸ್ಟ್, ಈ ಮಾರ್ಕೌಸ್ ಮೆಟ್ರೌ ನಗರಗಳಲ್ಲಿ ರಾತ್ರಿ 10 ಘಂಟೆಗೆ ಏಕಾಂಗಿಂುುಾಗಿ ಸಂಚರಿಸುವ ಮಹಿಳೆ, ಈ ಮಾರ್ಕೌಸ್ ಜಮೀನಿಲ್ಲದ ರೈತ, ಸ್ಲಂನ ಸದಸ್ಯ, ನಿರುದ್ಯೌಗಿ, ಅತೃಪ್ತ ವಿದ್ಯಾರ್ಥಿ ಮತ್ತು ಬೆಟ್ಟಗುಡ್ಡಗಳಲ್ಲಿ .ಳಿಳಿಹಾಗಿದ್ದಲ್ಲಿ ನಮ್ಮ ಲಿಆಮ್ ಆದ್ಮಿಳಿ ಮಾರ್ಕೌಸ್ನಂತೆ ಲಿಇನ್ನು ಸಾಕು ಮಾಡಿ ಎಂದು ಪ್ರತಿರೋದಿಸುವ ಅಲ್ಪಸಂಖ್ಯಾತರಾಗಬಲ್ಲರೇ?ಳಿ ನಮ್ಮ ಲಿಆಮ್ ಆದ್ಮಿಳಿ ತಮ್ಮೆಲ್ಲ ಶಕ್ತಿಂುುನ್ನು ಬಳಸಿ ಮಾತನಾಡಬಲ್ಲ ಅಲ್ಪಸಂಖ್ಯಾತರು ಮತ್ತು ಶಾಂತವಾಗಿ, ಮೌನವಾಗಿ ಆಲಿಸುವ ಬಹುಸಂಖ್ಯಾತರಾಗಬಲ್ಲರೇ? ನಮ್ಮ ಲಿಆಮ್ ಆದ್ಮಿಳಿ ಖೈರ್ಲಾಂಜಿಂುುಲ್ಲಿ ದಲಿತರಾಗಬಲ್ಲರೇ? ಬಸ್ತರ್ನಲ್ಲಿ ಆದಿವಾಸಿಗಳಾಗಬಲ್ಲರೇ? ಮಣಿಪುರದಲ್ಲಿ ಮನೋರಮಾ?

ಆಮ್ ಆದ್ಮಿ ಈ ಕ್ಷಣದ ಅಗತ್ಯಗಳಿಗೆ ಮಾತ್ರ ಸ್ಪಂದಿಸುತ್ತಾ ಕಾಲಹರಣ ಮಾಡುವರೇ ಅಥವಾ ತಮ್ಮನ್ನು ಮೀರಿದ ಜಗತ್ತೊಂದು ಇದೆ ಎನ್ನುವ ಸಾಮಾನ್ಯ ಜ್ಞಾನದ ಪ್ರಾಪ್ತಿಗಾಗಿ ಪ್ರಂುುತ್ನಿಸು ವರೇ? ದೇಶಾಬಿಮಾನವನ್ನು ಮೀರಿದ ಮಾನವೀಂುುತೆಂುು ಆವರಣದ ಕಡೆಗೆ ಮುಖ ತಿರುಗಿಸುವರೇ? ಈ ಎಲ್ಲಾ ಪ್ರಶ್ನೆಗಳಿಗೆ, ಅವುಗಳ ಪ್ರಸ್ತುತೆಂುು ಕುರಿತಾಗಿ ಮಾನ್ಯತೆ, ಅಂಗೀಕಾರಗಳು ಇಲ್ಲದೇ ಹೋದರೆ, ಈ ಪ್ರಶ್ನೆಗಳಿಗೆ ಕನಿಷ್ಠ ಉತ್ತರಿಸುವ ಪ್ರಂುುತ್ನವನ್ನೂ ಮಾಡದೇ ಹೋದಲ್ಲಿ ಈ ಆಮ್ ಆದ್ಮಿಂುುಲ್ಲಿ ಆಮ್ ಅನ್ನುವಂತಹದ್ದೇನು ಇಲ್ಲವೆಂದೇ ಅರ್ಥ. ಕನಿಷ್ಠ 27 ಮ್ಯಾನ್ಷನ್ ಕಟ್ಟಡದಲ್ಲಿ ವಾಸಿಸುವ ಜನತೆ ಮೇಲಿನ ಅರ್ಥದಲ್ಲಿ ಆಮ್ ಆದ್ಮಿ ಆಗಲು ಬಂುುಸಿದರೆ ಅದು ಕುಟಿಲತೆ ಎಂದು ಅರ್ಥೈಸಬಾರದು. ಅದನ್ನು ಸದೃಡವಾದ ಐಡಿಂುುಾಲಜಿ ಎಂದೇ ಪರಿಗಣಿತವಾಗುತ್ತದೆ.

loading...

LEAVE A REPLY

Please enter your comment!
Please enter your name here