ಇಂದು ಅಸೋಗಾ ರಾಮಲಿಂಗೇಶ್ವರ ಜಾತ್ರೆ

0
19
loading...

ಖಾನಾಪುರ (ಗ್ರಾಮೀಣ):13 ತಾಲೂಕಿನ ಪ್ರಸಿದ್ಧ ಹಾಗೂ

ಐತಿಹಾಸಿಕ ತೀರ್ಥಕ್ಷೇತ್ರ ಅಸೋಗಾ ಗ್ರಾಮದ ಮಲಪ್ರಭಾ

ನದಿತಟದಲ್ಲಿರುವ ರಾಮಲಿಂಗೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ

ಮಕರ ಸಂಕ್ರಾಂತಿಯ ಪ್ರಯುಕ್ತ ಮಂಗಳವಾರ ಜ.14ರಂದು ಜಾತ್ರೆ

ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಗ್ಗೆ

ಕಾಕಡಾರತಿ, ರಾಮಲಿಂಗೇಶ್ವರ ಸ್ವಾಮಿಯ ವಿಶಇಂಷಂ ಅಲಂಕಾರ,

ಸಹಸ್ರ ಬಿಲ್ವಾರ್ಚನೆ, ಮಧ್ಯಾಹ್ನ ಮಹಾಪ್ರಸಾದ ಹಾಗೂ ಸಂಜೆ

ಪಾರಾಯಣ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮಗಳಿಗೆ

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಾಮಲಿಂಗೇಶ್ವರನ ದರ್ಶನ

ಪಡೆಯಬೇಕೆಂದು ದೇವಸ್ಥಾನ ಸಮಿತಿಯ ಪ್ರಕಟಣೆ ತಿಳಿಸಿದೆ

loading...

LEAVE A REPLY

Please enter your comment!
Please enter your name here