ಇಂದು 13 ನೇ ಸತೀಶ ಶುಗರ್ಸ್ ಅವಾರ್ಡ

0
20
loading...

ಗೋಕಾಕ 15: ಗ್ರಾಮೀಣ ಪ್ರದೇಶದ

ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಮತ್ತು

ರಂಷಂಓಛಿಮಟ್ಟಕ್ಕೆ ಪರಿಚಯಿಸುವ ಉದ್ದೇಶದಿಂದ

ಕಳೆದ 13 ವಂಷಂಜಗಂಳಿಂದ ನಡೆಸಲಾಗುತ್ತಿರುವ

ಸತೀಶ ಶುಗರ್ಸ್ ಅವಾರ್ಡ್ಸ ಅಂತಿಮ ಹಂತದ

ಸಾಂಸ್ಕ್ಕತಿಕ ಸ್ಪರ್ಧೆಗಳು ನಗರದ ವಾಲ್ಮೀಕಿ

ಕ್ರೀಡಾಂಗಣದಲ್ಲಿ ನಿರ್ಮಿಸಲಾದ ಭವ್ಯ

ವೇದಿಕೆಯ ಮೇಲೆ ನಾಳೆಯಿಂದ

ಆರಂಭಗೊಳ್ಳಲಿವೆ.

ವಾಲ್ಮೀಕಿ ಕ್ರೀಡಾಂಗಣದಲ್ಲಿ

ನಿರ್ಮಿಸಲಾದ ವರ್ಣ ರಂಜಿತ ಭವ್ಯ ವೇದಿಕೆ,

ಅತ್ಯಾಧುನಿಕ ಎಲ್ಇಡಿ ಸ್ಕ್ತ್ರೀನ ಅಳವಡಿಕೆ

ಹಾಗೂ ಸುಮಾರು 50 ಸಾವಿರಕ್ಕೂ ಹೆಚ್ಚು

ಆಸನಗಳ ವ್ಯವಸ್ಥೆ ಮಾಡಲಾಗಿದ್ದು ನಗರದ

ತುಂಬೆಲ್ಲ ಕಟೌಟ್, ಬ್ಯಾನರ್, ಫ್ಲೆಕ್ಷ್ಗಳಿಂದ

ನಗರವು ಅಲಂಕೃತಗೊಂಡಿದೆ ವಾಣಿಜ್ಯ

ಮಳಿಗೆಗಳು, ರಸ್ತೆ, ಮನೆಗಳು ವಿದ್ಯುತ್

ದೀಪಗಳಿಂದ ಸಿಂಗಾರಗೊಂಡಿವೆ ನಗರದಲ್ಲಿ

ಸಾಂಸ್ಕ್ಕತಿಕ ಹಬ್ಬದ ವಾತಾವರಣ

ಸೃಷ್ಠಿಯಾಗಿದೆ.

ಪ್ರಾಥಮಿ, ಪ್ರೌಢ ಹಾಗೂ ಕಾಲೇಜು ವಿಭಾಗಗಳಿಂದ

ಈ ಅಂತಿಮ ಹಂತದ ಸಾಂಸ್ಕ್ಕತಿಕ ಸ್ಪರ್ಧೆಗಳಲ್ಲಿ ಸುಮಾರು 950

ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಭವ್ಯ ವೇದಿಕೆಯ ಮೇಲೆ

ತಮ್ಮ ಪ್ರತಿಭೆಯನ್ನು ಪ್ರಧರ್ಶಿಸಿಸಲು ಕಳೆದ ಮೂರು ತಿಂಗಳಿನಿಂದ

ಕಠೀಣ ತಾಲೀಮು ನಡೆಸಿ ಸ್ಪರ್ಧೆಗೆ ಸಿದ್ದರಾಗಿದ್ದಾರೆ.

ಜಾನಪದ ಗಾಯನ, ನೃತ್ಯ, ಭಾವಗೀತೆ, ಜಾನಪದ

ಗೀತೆ, ಚಲನಚಿತ್ರ ಗೀತೆ, ಸಮೂಹ ನೃತ್ಯ, ಭರತನಾಟ್ಯ,

ಹಾಸ್ಯಾಭಿನಯ, ಭಾಷಣ ಸೇರಿದಂತೆ ಇನ್ನೂ ಅನೇಕ ಸಾಂಸ್ಕ್ಕತಿ

ಸ್ಪರ್ಧೆಗಳು ನಡೆಯಲಿದ್ದು, ಈ ಅಂತಿಮ ಹಂತದ ಸ್ಪರ್ಧೆಯಲ್ಲಿ

ವಿಜೇತರಿಗೆ ಟ್ರೌಫಿ ಮತ್ತು ಆಕಂಷಂಜಕಂ ನಗದು ಬಹುಮಾನವನ್ನು

ನೀಡಲಾಗುವುದು.

ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ,

ಕಾರ್ಯಕ್ರಮದ ರೂವಾರಿ ಸತೀಶ ಜಾರಕಿಹೊಳಿ ಕಳೆದ

ಒಂದೂವರೆ ದಶಕದಿಂದ ಸಾಂಸ್ಕ್ಕತಿಕ ಕಾರ್ಯಕ್ರಮವನ್ನು

ತಾಲೂಕಿನಲ್ಲಿ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.

ನಾಳೆಯಿಂದ ಆರಂಭಗೊಳ್ಳಲಿದೆ.

ಈ 4 ದಿನಗಳ 13 ನೇ ಸತೀಶ ಶುಗರ್ಸ್ ಅವಾರ್ಡ್ಸ

ಅಂತಿಮ ಹಂತದ ಸಾಂಸ್ಕ್ಕತಿಕ ಸ್ಪರ್ಧೆಗಳು ವೀಕ್ಷಿಸಲು ನಾಡಿನ

ಮೂಲೆಮೂಲೆಯಿಂದ ಜನರು ನಗರಕ್ಕೆ ಆಗಮಿಸುತ್ತಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಕಳೆದ ಬಾರಿ

ಸತೀಶ ಶುಗರ್ಸ್ ಅವಾರ್ಡ್ಸ ಭಂಷಂಣ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ

ವಿಜಯ ಕಾಕಡೆ ನೆರವೇರಿಸಲಿದ್ದಾರೆ.

4 ದಿನಗಳ ಕಾಲ ನಡೆಯಲಿರುವ ಸಾಂಸ್ಕ್ಕತಿಕ

ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಸಾಹಿತಿಗಳು,

ಬುದ್ದಿಜೀವಿಗಳು, ಸಚಿವರು, ಶಾಸಕರು, ಜನಪ್ರಿಯ ಸಿನಿಮಾ

ತಾರೆಗಳು, ಕ್ರೀಡಾಪಟುಗಳು, ಮತ್ತು ರಾಜಕೀಯ ಮುಖಂಡರು

ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರಾದ

ರಿಯಾಜ ಚೌಗಲಾ ಮತ್ತು ಎಸ್.ಎ.ರಾಮಗಾನಟ್ಟಿ ಪ್ರಕಟಣೆಯಲ್ಲಿ

ತಿಳಿಸಿದ್ದಾರೆ

loading...

LEAVE A REPLY

Please enter your comment!
Please enter your name here