ಉಗುರುಗಳ ಕುರಿತಾದ ಆಸಕ್ತಿಕರ ಅಂಶಗಳು

0
26
loading...

ನಿಮ್ಮ ಉಗುರುಗಳ ಅಂದ ನಿಮ್ಮ ಅಂದಕ್ಕೆ ಬೂಷಣವಿದ್ದಂತೆ. ಕೊಳಕಾದ ಶಿಥಿಲವಾದ ಉಗುರು ನಿಮ್ಮ ಸಂಪೂರ್ಣ ಸೌಂದಂುುರ್ಕ್ಕೆ ಕಪ್ಪುಚುಕ್ಕೆಯಿದ್ದಂತೆ. ನಿಮ್ಮ ಉಗುರುಗಳ ಬೆಳವಣಿಗೆಗೆ 80 ಶೇಕಡಾ ಪೋಟೀನ್ಗಳು, 2 ಶೇಕಡಾ ಮಿನರಲ್ ಸಾಲ್ಟಲ ಮತ್ತು 18 ಶೇಕಡಾ ಹೈಡ್ರೇಟಿಂಗ್ ಪ್ಲೂಯಿಡ್ನ ಅಗತ್ಯವಿದೆ. ಉಗುರುಗಳನ್ನು ಬೆಳೆಸುವುದರೊಂದಿಗೆ ಅದರ ಸ್ವಚ್ಛತೆಗೂ ಗಮನ ನೀಡಬೇಕು. ಅವುಗಳನ್ನು ಚೂಪಾಗಿ ಇರಿಸಿಕೊಳ್ಳದೆ ಸಪಾಟಾಗಿಸಿ. ಉಗುರುಗಳನ್ನು ಸೌಂದಂುುರ್ಕ್ಕಾಗಿ ಬೆಳೆಸುವುದರೊಂದಿಗೆ ಅವುಗಳ ಕುರಿತಾದ ಕೆಲವು ಆಸಕ್ತಿಕರ ಅಂಶಗಳನ್ನು ತಿಳಿದುಕೊಳ್ಳಿ. ಉಗುರುಗಳ ಕುರಿತಾದ ಆಸಕ್ತಿಕರ ಅಂಶಗಳು 1.ಬೆರಳುಗಳು ಉದ್ದವಿದ್ದಂತೆ ಉಗುರುಗಳು ವೇಗವಾಗಿ ಬೆಳೆಂುುುತ್ತವೆ. ಂುುಾರ ಬೆರಳುಗಳು ತೆಳ್ಳಗಿರುತ್ತವೋ ಅವರ ಉಗುರುಗಳು ದಪ್ಪಗಿರುತ್ತವೆ ಎಂಬ ನಂಬಿಕೆಂುೂ ಇದೆ. 2.ಈ ಪ್ರಶ್ನೆಗೆ ಉತ್ತರಿಸಿ – ಂುುಾವ ಕೈಂುುನ್ನು ನೀವು ಹೆಚ್ಚು ಬಳಸುತ್ತೀರಿ? ಇದು ಹೌದಾಗಿದ್ದರೆ ನೀವು ಹೆಚ್ಚು ಬಳಸುವ ಕೈಂುು ಉಗುರುಗಳು ಮತ್ತೊಂದು ಕೈಂುು ಉಗುರುಗಳಿಗಿಂತ ವೇಗವಾಗಿ ಬೆಳೆಂುುುತ್ತವೆ. 3.ಇತರ ಮಹಿಳೆಂುುರಿಗಿಂತ ಗರ್ಭಿಣಿ ಸ್ತೀಂುುರ ಉಗುರುಗಳು ವೇಗವಾಗಿ ಬೆಳೆಂುುುತ್ತವೆ. ಉಗುರುಗಳ ಕುರಿತಾದ ಹೆಚ್ಚು ಆಸಕ್ತಿಕರ ಸಂಗತಿ ಇದಾಗಿದೆ.

: ಹೂಸು ನಿಲ್ಲಿಸುವುದು ಹೇಗೆ? 4.ಅನಾರೋಗ್ಯದಿಂದ ವ್ಯಕ್ತಿ ಚೇತರಿಸಿಕೊಂಡರೆ, ಅವರ ಕೈ ಉಗುರುಗಳು ವೇಗವಾಗಿ ಬೆಳೆಂುುುವ ಪ್ರವೃತ್ತಿಂುುನ್ನು ಹೊಂದಿರುತ್ತವೆ. 5.ಹೆಬ್ಬೆರಳ ಉಗುರುಗಿಂತ ಮದ್ಯ ಬೆರಳಿನ ಉಗುರು ವೇಗವಾಗಿ ಬೆಳೆಂುುುತ್ತವೆ. ಹೆಚ್ಚಿನ ಜನರು ತಿಳಿಂುುದಿರುವ ಉಗುರಿನ ಕುರಿತಾದ ಆಸಕ್ತಿಕರ ಅಂಶ ಇದಾಗಿದೆ. 6.ಉಗುರಿನ ಬಗ್ಗೆ ಇರುವ ಇನ್ನೊಂದು ಮಹತ್ವದ ಸಂಗತಿಂುೆುಂದರೆ ಚಳಿಗಾಲಕ್ಕಿಂತ ಬೇಸಿಗೆಂುುಲ್ಲಿ ಉಗುರುಗಳು ವೇಗವಾಗಿ ಬೆಳೆಂುುುತ್ತವೆ ಎಂಬುದಾಗಿದೆ. ಬೆಳಗ್ಗಿನ ಜಾವದಲ್ಲಿ ನಿಮ್ಮ ಕೈಗಳೊಂದಿಗೆ ಕೆಲಸ ಮಾಡುತ್ತಿರುವ ಸಮಂುುಕ್ಕಿಂತಲೂ ರಾತ್ರಿ ನೀವು ಮಲಗಿರುವ ಸಮದಲ್ಲಿ ಉಗುರುಗಳು ವೇಗವಾಗಿ ಬೆಳೆಂುುುತ್ತವೆ. 7.ನಿಮ್ಮ ಉಗುರುಗಳಲ್ಲಿ ಬಿಳಿ ಕಲೆಂುುನ್ನು ನೀವು ಹೊಂದಿರುವಿರಾ? ಕ್ಯಾಲ್ಶಿಂುುಂ ಕೊರತೆಯಿಂದ ಈ ಬಿಳಿ ಕಲೆಗಳು ಉಂಟಾಗುತ್ತವೆ ಎಂಬ ನಂಬಿಕೆ ಇದೆ. ಆದರೆ ಈ ಬಿಳಿ ಕಲೆ ಉಂಟಾಗಲು ಮುಖ್ಯ ಕಾರಣ ನಿಮ್ಮ ಉಗುರುಗಳ ಮೇಲ್ಬಾಗದಲ್ಲಿ ಉಂಟಾಗುವ ಗಾಂುುಗಳಾಗಿವೆ. 8.ಉಗುರಿನ ಕುರಿತಾದ ಇನ್ನೊಂದು ಆಶ್ಚಂುುರ್ಕರ ಸಂಗತಿಂುೆುಂದರೆ ಉಗುರುಗಳು ಬೆಳೆಂುುಲು ಮತ್ತು ಬದುಕಲು ಅವುಗಳಿಗೆ ರಕ್ತದ ಅವಶ್ಯಕತೆ ಎಂಬುದಾಗಿದೆ. : ಸಾಂುುುವ ಮುನ್ನ ಮಾಡಬೇಕಾದ ಸಾಹಸಕ್ರೀಡೆಗಳು 9.ನೀವು ಹೆಚ್ಚಿನ ಒತ್ತಡದಿಂದ ಬಳಲುತ್ತಿದ್ದರೆ, ಅದನ್ನು ನಿಂುುಂತ್ರಿಸಲು ಉಪಾಂುುವನ್ನು ನೀವು ಕಂಡುಹುಡಬೇಕಿದೆ. ಉಗುರುಗಳು ಬೆಳೆಂುುದಿರಲು ಮುಖ್ಯ ಕಾರಣ ಒತ್ತಡ ಎಂಬ ನಂಬಿಕೆ ಇದೆ. ಉಗುರುಗಳು ಶಿಥಿಲಗೊಳ್ಳಲು ಒತ್ತಡವೇ ಮುಖ್ಯ ಕಾರಣ ಎಂಬ ಮಾತೂ ಇದೆ. ಉಗುರಿನ ಕುರಿತಾದ ಈ ಆಶ್ಚಂುುರ್ಕರ ಸಂಗತಿಗಳು ಉಗುರಿನ ಕುರಿತಾದ ನಿಮ್ಮ ಕಾಳಜಿಂುುನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ನಾವು ತಿಳಿಂುುುತ್ತೇವೆ

loading...

LEAVE A REPLY

Please enter your comment!
Please enter your name here