ಉತ್ತರಾಖಂಡ ಸಿಎಂ ಸ್ಥಾನಕ್ಕೆ ಬಹಗುಣ ರಾಜೀನಾಮೆ

0
15
loading...

ಡೆಹ್ರಾಡನ್, 31 ಕಾಂಗ್ರೆಸ್ ಉತ್ತರಾಖಂಡದ ಮುಖ್ಯಮಂತ್ರಿ ಬಹುಗುಣ ಅವರನ್ನು ಪದಚ್ಯುತಗೊಳಿಸಲು ಂುೋಜಿಸಿದೆ ಎಂಬ ಊಹಾಪೋಹ ದಟ್ಟವಾಗಿ ಹರಡಿದ್ದ ನಡುವೆ ವಿಜಂುು್ ಬಹುಗುಣ ತಮ್ಮ ಸ್ಥಾನಕ್ಕೆ ಸ್ವತಃ ರಾಜೀನಾಮೆ ನೀಡಿದ್ದಾರೆ. ಅವರು ಸೋನಿಂುುಾಗೆ ರಾಜೀನಾಮೆ ಪತ್ರ ಸಲ್ಲಿಸಲು ದೆಹಲಿಂುುತ್ತ ಪ್ರಂುುಾಣ ಗುರುವಾರ ಬೆಳಸಿದರು. ಎಂದು ಮೂಲಗಳು ಹೇಳಿವೆ. ಏತನ್ಮದ್ಯೆ, ಕೇಂದ್ರ ಜಲಸಂಪನ್ಮೂಲ ಸಚಿವ ಹರೀಶ್ ರಾವತ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಮುಂಚೂಣಿಂುುಲ್ಲಿದ್ದಾರೆಆಹಾರ ಸಚಿವ ಪ್ರೀತಮ್ ಸಿಂಗ್ ಮತ್ತು ಲೋಕಸಬೆ ಸದಸ್ಯ ಸತ್ಪಾಲ್ ಮಹಾರಾಜ್ ಅವರ ಹೆಸರೂ ಕೇಳಿಬರುತ್ತಿದೆ.ಹರೀಶ್ ರಾವತ್ ಹೆಸರು ಆ ಹುದ್ದೆಗೆ ಕೇಳಿಬರುತ್ತಿರುವ ನಡುವೆ 22 ಕಾಂಗ್ರೆಸ್ ಶಾಸಕರು ಸೋನಿಂುುಾಗೆ ಪತ್ರ ಬರೆದು ಹರೀಶ್ ರಾವತ್ ಹೆಸರಿಗೆ ಅತೃಪ್ತಿ ವ್ಯಕ್ತಪಡಿಸಿರುವುದು ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಿರುಕು ಸ್ಪಷ್ಟವಾಗಿ ಗೋಚರಿಸಿದೆ. ಉತ್ತರಾಖಂಡದ ಮುಖ್ಯಮಂತ್ರಿ ವಿಜಂುು್ ಬಹುಗುಣ ರಾಜೀನಾಮೆ

ಡೆಹ್ರಾಡನ್,  ಕಾಂಗ್ರೆಸ್ ಉತ್ತರಾಖಂಡದ ಮುಖ್ಯಮಂತ್ರಿ ವಿಜಂುು್ ಬಹುಗುಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಬೆಳಿಗ್ಗೆ ರಾಜ್ಯಪಾಲರನ್ನು ಬೇಟಿಂುುಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.

ಏತನ್ಮದ್ಯೆ, ಕೇಂದ್ರ ಜಲಸಂಪನ್ಮೂಲ ಸಚಿವ ಹರೀಶ್ ರಾವತ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಮುಂಚೂಣಿಂುುಲ್ಲಿದ್ದಾರೆ. ಆಹಾರ ಸಚಿವ ಪ್ರೀತಮ್ ಸಿಂಗ್ ಮತ್ತು ಲೋಕಸಭೆ ಸದಸ್ಯ ಸತ್ಪಾಲ್ ಮಹಾರಾಜ್ ಅವರ ಹೆಸರೂ ಕೇಳಿಬರುತ್ತಿದೆ.ಹರೀಶ್ ರಾವತ್ ಹೆಸರು ಆ ಹುದ್ದೆಗೆ ಕೇಳಿಬರುತ್ತಿರುವ ನಡುವೆ 22 ಕಾಂಗ್ರೆಸ್ ಶಾಸಕರು ಸೋನಿಂುುಾಗೆ ಪತ್ರ ಬರೆದು ಹರೀಶ್ ರಾವತ್ ಹೆಸರಿಗೆ ಅತೃಪ್ತಿ ವ್ಯಕ್ತಪಡಿಸಿರುವುದು ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಿರುಕು ಸ್ಪಷ್ಟವಾಗಿ ಗೋಚರಿಸಿದೆ.

loading...

LEAVE A REPLY

Please enter your comment!
Please enter your name here