ಎಸ್ಸೆಸ್ಸೆಲ್ಸಿ ಪರೀಕ್ಷೆ- ಮೌಲ್ಯಮಾಪನದ ಸುಧಾರಣೆಗಳು ಕ್ರಮಗಳು

0
48
loading...

*ಕನುಾರ್ಟಕ ಶಿಕ್ಷಣ ಮಸೂದೆ ನಿಂುುಮ 28 ಹಾಗೂ 122 ರನ್ವಂುು ಮೌಲ್ಯಮಾಪನ ಕಾಂುುರ್ವನ್ನು ಕಡ್ಡಾಂುುಗೊಳಿಸಲಾಗಿದೆ. ಸಕಾರಣವಿಲ್ಲದೆ ಮೌಲ್ಯಮಾಪನ ಕಾಂುುರ್ಕ್ಕೆ ಹಾಜರಾಗದ ಶಿಕ್ಷಕರ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ. ಮೇಲ್ಕಂಡ ಅಂಶಗಳನ್ನು ಮೌಲ್ಯಮಾಪನ ಗಮನಕ್ಕೆ ತರುವುದರೊಂದಿಗೆ ಮನವರಿಕೆ ಮಾಡಿ ಕೊಡುವುದು ಅವಶ್ಯಕ.

*ಮೌಲ್ಯಮಾಪನಗೊಂಡ ಎಲ್ಲಾ ವಿಷಂುುಗಳ ಉತ್ತರ ಪತ್ರಿಕೆಗಳ ಜೆರಾಕ್ಸ್ ಪ್ರತಿಂುುನ್ನು ಪಲಿತಾಂಶದ ನಂತರ ಕೋರಿದ ಅಬ್ಯರ್ಥಿಗೆ ನೀಡಲಾಗುವುದರಿಂದ ಮೌಲ್ಯಮಾಪನ ಕಾಂುುರ್ದಲ್ಲಿ ಉತ್ತರ ಪತ್ರಿಕೆಗಳ ಲೆಕ್ಕಚಾರ ಮತ್ತು ಸಂರಕ್ಷಣೆ ಬಗ್ಗೆ ವಿಶೇಷ ಎಚ್ಚರ ವಹಿಸುವುದು.

ಮೌಲ್ಯಮಾಪಕರ ಕರ್ತವ್ಯ ಮತ್ತು ಜವಾಬ್ದಾರಿಗಳು

*ಉಪಮುಖ್ಯ ಪರೀಕ್ಷಕರು ಹಾಜರಾಗುವ ದಿನ ಮತ್ತು ಸಹಾಂುುಕ ಪರೀಕ್ಷಕರು ಹಾಜರಾಗುವ ದಿನಗಳಂದು ಸಬೆ ಕರೆದು ಮಾದರಿ ಉತ್ತರಪ್ರತಿಕೆಗಳ ಬಗ್ಗೆ, ಮೌಲ್ಯಮಾಪನ ಕಾಂುುರ್ವಿಧಾನ, ಅದಕ್ಕೆ ಸಂಬಂಧಿಸಿದ ನಿಂುುಮ ಇತ್ಯಾದಿ ವಿಷಂುುಗಳ ಬಗ್ಗೆ ಚರ್ಚಿಸಿ ಮೌಲ್ಯಮಾಪನ ಕಾಂುುರ್ಕ್ಕೆ ಸಿದ್ಧತೆ ಮಾಡಿಕೊಳ್ಳುವುದು.

*ವಿಜ್ಞಾನ ವಿಷಂುುದಲ್ಲಿ ಒಂದೇ ಪತ್ರಿಕೆ ನೀಡಲಾಗುವುದು. ಬಾಗ-1 ಭೌತಶಾಸ್ತ್ರ ಮತ್ತು ರಸಾಂುುನ ಶಾಸ್ತ್ರ, ಮತ್ತು ಭಾಗ-2 ಜೀವಶಾಸ್ತ್ರ ಇವುಗಳಿಗೆ ಅನುಕ್ರಮವಾಗಿ 2:1 ರ ಪ್ರಮಾಣದಲ್ಲಿ ಮೌಲ್ಯಮಾಪಕರನ್ನು ನೇಮಿಸಲಾಗುವುದು. ಹಾಜರಾತಿ ಸಹಿತ ಅಂಕಪಟ್ಟಿಂುುಲ್ಲಿ ಓಒಖ-ಂಒಐ ಅಂಕಗಳನ್ನು ನಮೂದಿಸಿ ಬರೆಂುುುವ ಕೆಲಸ ತಂಡದ ಮೂರು ಜನರು ಪಾಳಿಂುುಲ್ಲಿ ನಿರ್ವಹಿಸಬೇಕು.

*ಎಂಟು ಉಪಮುಖ್ಯ ಪರೀಕ್ಷಕರಿಗೆ ಒಬ್ಬರಂತೆ ಕಚೇರಿ ಉಪಮುಖ್ಯ ಪರೀಕ್ಷಕರನ್ನು ನೇಮಕ ಮಾಡಿಕೊಳ್ಳಬಹುದು. ಬ್ಲಾಕ್ ವಹಿ ಪಾರಂ-26 ನ್ನು ನಿರ್ವಹಿಸಲು ಒಬ್ಬ ಹೆಚ್ಚುವರಿ ಕಚೇರಿ ಉಪಮುಖ್ಯ ಪರೀಕ್ಷಕರನ್ನು ನೇಮಕ ಮಾಡಿಕೊಳ್ಳಬಹುದು. ಈ ಬಗ್ಗೆ ಸೇವಾ ಹಿರಿತನ ಪರಿಗಣಿಸಿ ನೇಮಕಾತಿ ಮಾಡುವುದರಲ್ಲಿ ವಿನಾಯಿತಿ ನೀಡಲಾಗಿದೆ.

*ಬ್ಲಾಕ್ ವಹಿಂುುನ್ನು ನಿರ್ವಹಿಸುವ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆಯಿಂದ ವಿವಿರಗಳನ್ನು ನಮೂದಿಸುವುದು. ಂುುಾವುದೇ ಹಾಳೆ ಅಥವಾ ಅಂಕಣಗಳನ್ನು ಖಾಲಿ ಬಿಡುವಂತಿಲ್ಲ. ಆಂುುಾ ನೋಂದಣಿ ಸಂಖೆ್ಯೆಗಳ ಮುಂದೆ ಸೂಕ್ತ ಷರಾ ಬರೆದು ಕೇಂದ್ರವಾರು ಆಂುುಾ ಮೌಲ್ಯಮಾಪನ ಕೇಂದ್ರದ ಒಂದೇ ಬ್ಲಾಕ್ ವಹಿಂುುನ್ನು ನಿರ್ವಹಿಸುವುದು. ಬ್ಲಾಕ್ ವಹಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಹೊಲಿದು ಬೈಂಡ್ ಮಾಡಿಸುವುದು. ಮುಖಪುಟದ ಮೇಲೆ ವಿಷಂುು, ವಿಷಂುು ಸಂಕೇತ ಹಾಗೂ ಮೌಲ್ಯಮಾಪನ ಕೇಂದ್ರದ ಹೆಸರು ಇವುಗಳನ್ನು ಕಡ್ಡಾಂುುವಾಗಿ ನಮೂದಿಸುವುದು. ಈ ರೀತಿ ಮಾಡದಿದ್ದಲ್ಲಿ ಪಲಿತಾಂಶ ಪ್ರಕಟಣೆೆಂುುಲ್ಲಿ ವಿನಾಕಾರಣ ವಿಳಂಬ ಉಂಟಾಗುವುದು. ಇದಕ್ಕೆ ಜವಾಬ್ದಾರರಾದ ಜಂಟಿ ಮುಖ್ಯ ಪರೀಕ್ಷಕರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು.

*ಕೇಂದ್ರದಲ್ಲಿ ಜಂಟಿ ಮುಖ್ಯ ಪರೀಕ್ಷಕರನ್ನೊಳಗೊಂಡಂತೆ ಒಂದು ಹಾಜರಾತಿ ವಹಿಂುುನ್ನು ನಿರ್ವಹಿಸುವುದು,. ಈ ವಹಿಂುುು ಮೌಲ್ಯಮಾಪನ ಕಾಂುುರ್ಕ್ಕಾಗಿ ನೇಮಕಗೊಂಡ ಎಲ್ಲಾ ಮೌಲ್ಯಮಾಪಕರ, ಅಭಿರಕ್ಷಕರ, ಸಹಾಂುುಕ ಸಿಬ್ಬಂದಿ, ಡಿ ಗ್ರೂಪ್ ಮತ್ತು ಪೊಲೀಸ್ ಸಿಬ್ಬಂದಿಂುುನ್ನು ಒಳಗೊಂಡಿರಬೇಕು. ಪ್ರತಿ ಮೌಲ್ಯಮಾಪಕರು ಹಾಜಾರದ ದಿನ ಮತ್ತು ಬಿಡುಗಡೆಂುುಾದ ದಿನಾಂಕ, ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳ ಸಂಖೆ್ಯೆ ಇತ್ಯಾದಿ ವಿವರಗಳನ್ನು ಈ ವಹಿಂುುಲ್ಲಿ ತಪ್ಪದೆ ನಮೂದಿಸತಕ್ಕದ್ದು. ಆಂುುಾ ವಿಷಂುುದಲ್ಲಿ ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳ ಒಟ್ಟು ಸಂಖೆ್ಯೆ ಹಾಜರಾದ ಉಪಮುಖ್ಯ, ಸಹಾಂುುಕ ಪರೀಕ್ಷಕರು ಸಂಖ್ಯೆಗಳನ್ನೂ ಸಹ ತಪ್ಪದೆ ನಮೂದಿಸುವುದು.

*ಮೌಲ್ಯಮಾಪನ ಕಾಂುುರ್ ಮುಗಿದ ತರುವಾಂುು ಪ್ಯಾಕೆಟ್ಗಳಲ್ಲಿ ಉತ್ತರ ಪತ್ರಿಕೆಗಳನ್ನು ಪುನಃ ಹಿಂದಿನಂತೆಂುೆು ಜೋಡಿಸಿ ಆಂುುಾ ಕೇಂದ್ರಗಳ ಬಂಡಲ್ಗಳಲ್ಲಿ ಆಂುುಾ ಅನುಕ್ರಮದಂತೆ ಸೇರಿಸಿ ಹೊಲಿಂುುುವುದು. ಉತ್ತರ ಪತ್ರಿಕೆಗಳ ಪಾಕೆಟ್ ಮೇಲೆ ನಿಗದಿತ ಅಂಕಣದಲ್ಲಿ ನೋಂದಣಿ ಸಂಖೆ್ಯೆಂುುನ್ನು ತಪ್ಪದೆ ನಮೂದಿಸುವುದು. ಈ ಅಂಶವನ್ನು ಹಲವಾರು ಮೌಲ್ಯಮಾಪನ ಕೇಂದ್ರಗಳಲ್ಲಿ ಪಾಲಿಸದೆ ಇರುವುದನ್ನು ಗಮನಿಸಲಾಗಿದೆ. ಈ ಬಾರಿ ಇಂತಹ ತಪ್ಪುಗಳನ್ನು ತೀವ್ರವಾಗಿ ಪರಿಗಣಿಸಲಾಗುವುದು.

 

*ಮರು ಎಣಿಕೆ, ಮರು ಮೌಲ್ಯಮಾಪನ ಸಂದರ್ಭದಲ್ಲಿ ಅನೇಕ ಉತ್ತರ ಪತ್ರಕೆಗಳಲ್ಲಿ ಸರಿ ಉತ್ತರಗಳಿದ್ದರೂ ಸಹ ಅಂಕಗಳನ್ನು ನೀಡದೇ ಇರುವುದು ಕಂಡುಬಂದಿದ್ದು, ಮುಂದೆ ಇಂತಹ ಲೋಪ ದೋಷಗಳಿಗೆ ಅವಕಾಶ ನೀಡದಿರಲು ಸೂಚಿಸಿದೆ. ಮೌಲ್ಯಮಾಪನ ಕಾಂುುರ್ದಲ್ಲಿ ಆಗುವ ತಪ್ಪುಗಳಿಗೆ ನಿಂುುಮಾನುಸಾರ ದಂಡ ವಿಧಿಸಲಾಗುವುದು. ಆದ್ದರಿಂದ ಮೌಲ್ಯಮಾಪಕರು ತಮ್ಮ ಪೂರ್ಣ ಹೆಸರು, ಪೂರ್ಣ ಸಹಿ ಮತ್ತು ಮೌಲ್ಯಮಾಪಕರ ಕೋಡ್ ಸಂಖೆ್ಯೆಂುುನ್ನು ಮೌಲ್ಯಮಾಪನ ಆದೇಶದಲ್ಲಿರುವಂತೆಂುೆು ಸಂಪೂರ್ಣವಾಗಿ ಸಂಖ್ಯೆಗಳೊಡನೆ ನಮೂದಿಸುವಂತೆ ಸೂಚನೆ ನೀಡತಕ್ಕದ್ದು.

*ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವಾಗ ಪ್ರತಿ ಪುಟಗಳ ಪುಟವಾರು ಅಂಕಗಳನ್ನು ಕಡ್ಡಾಂುುವಾಗಿ ನಮೂದಿಸಬೇಕು. ಮೌಲ್ಯಮಾಪನ ನಂತರ ಉತ್ತರ ಪುಸ್ತಕದಲ್ಲಿ ಖಾಲಿ ಇರುವ ಜಾಗಗಳಿಗೆ ಕೆಂಪು ಶಾಯಿಯಿಂದ ಗೆರೆ ಎಳೆಂುುಬೇಕು.

* ಕೆಲವು ಸಂದರ್ಭಗಳಲ್ಲಿ ಅಂಕಪಟ್ಟಿಗಳು ಉತ್ತರ ಪತ್ರಿಕೆಗಳ ಲಕೋಟೆಂುುಲ್ಲಿಂುೆು ಉಳಿದಿರುವುದು ಕಂಡುಬಂದಿದ್ದು ಇದು ಸಹ ಅಕ್ಷಮ್ಯ ಅಪರಾದವಾಗಿರುತ್ತದೆ. ಈ ಬಗ್ಗೆ ಜಂಟಿ ಮುಖ್ಯ ಮೌಲ್ಯಮಾಪಕರು ತೀವ್ರ ಎಚ್ಚರಿಕೆ ವಹಿಸಿ ಎಲ್ಲಾ ಉತ್ತರ ಪತ್ರಿಕೆಗಳನ್ನು ತಪ್ಪದೇ ಮೌಲ್ಯಮಾಪನ ಮಾಡಿಸುವುದು. ವಿದ್ಯಾರ್ಥಿಗಳ ಜೀವನದಲ್ಲಿ ಎಸೆಸೆಲ್ಸಿ ಪರೀಕ್ಷೆಂುುು ಪ್ರಮುಖವಾದ ಘಟ್ಟ. ಆದ್ದರಿಂದ ಮೌಲ್ಯಮಾಪಕರು ಹೆಚ್ಚು ಜವಾಬ್ದಾರಿ ವಹಿಸಿ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವಂತೆ ತಿಳಿಸುವುದು.

*ಮಾಹಿತಿ ಹಕ್ಕು ಅದಿನಿಂುುಮದಂತೆ ಪೋಷಕರು, ಸಾರ್ವಜನಿಕರು ಅಸಮರ್ಪಕ ಮೌಲ್ಯಮಾಪನ ಮಾಡಿದ ಶಿಕ್ಷಕರ ವಿಳಾಸವನ್ನು ಕೇಳುತ್ತಿದ್ದು ಹಾಗೂ ಅವರ ಮೇಲೆ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಕೈಗೊಳ್ಳಲು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಂುುನ್ನು ಅರಿತುಕೊಂಡು ಮೌಲ್ಯಮಾಪಕರು ಜವಾಬ್ದಾರಿಂುುುತವಾಗಿ ಮೌಲ್ಯಮಾಪನ ಮಾಡುವಂತೆ ತಿಳಿಸುವುದು. ಅಸಮರ್ಪಕ ಮೌಲ್ಯಮಾಪನ ಮಾಡಿದ ಶಿಕ್ಷಕರ ಮೇಲೆ ಇತ್ತೀಚೆಗೆ ನ್ಯಾಂುುಾಲಂುುದ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದು ವೇಳೆ ನ್ಯಾಂುುಾಲಂುು ಇಂತಹ ಪ್ರಕರಣದಲ್ಲಿ ದಂಡ ವಿದಿಸಿದರೆ ಸದರಿ ದಂಡದ ಮೊತ್ತವನ್ನು ಉಪಮುಖ್ಯ ಮೌಲ್ಯಮಾಪಕರು ಮತ್ತು ಸಹಾಂುುಕ ಮೌಲ್ಯಮಾಪಕರೇ ಭರಿಸಬೇಕಾಗುತ್ತದೆ. ಆದ್ದರಿಂದ ತಪ್ಪುಗಳಾಗದಂತೆ ಮೌಲ್ಯಮಾಪನ ಮಾಡಿಸಲು ಎಚ್ಚರಿಕೆ ವಹಿಸುವುದು.

loading...

LEAVE A REPLY

Please enter your comment!
Please enter your name here