ಐಪ್ಯಾಡ್ಗಾಗಿ ಕಿಡ್ನಿ ಮಾರಿದ ಬಾಲಕ

0
13
loading...

ಒಬ್ಬೊಬ್ಬರಿಗೆ ಒಂದೊಂದು ರೀತಿ ತೆವಲು…ಅದೇ ರೀತಿ ಚೀನಾದ ಅನ್ಹುಂುೆುೈ ಪ್ರಾಂತ್ಯದ ಅಪ್ರಾಪ್ತ ಬಾಲಕನೊಬ್ಬ ಐಪ್ಯಾಡ್ 2 ಖರೀದಿಗಾಗಿ ತನ್ನ ಬಲಬಾಗದ ಕಿಡ್ನಿಂುುನ್ನೇ ಮಾರಾಟ ಮಾಡಿರುವ ಘಟನೆ ನಡೆದಿರುವುದಾಗಿ ಮಾದ್ಯಮದ ವರದಿಂುೊಂದು ತಿಳಿಸಿದೆ.

17ರ ಹರೆಂುುದ ಕ್ಸಿಂುೊ ಝೆಂಗ್ಗೆ ನೂತನ ಐಪ್ಯಾಡ್ 2 ತೆಗೆದುಕೊಳ್ಳಬೇಕೆಂಬ ಹಠಕ್ಕೆ ಬಿದ್ದಿದ್ದ. ಆದರೆ ಅದನ್ನ ಖರೀದಿಸಲು ಆತನಲ್ಲಿ ಅಷ್ಟೊಂದು ಹಣ ಇರಲಿಲ್ಲವಾಗಿತ್ತು.ಆಗ ಅವನಿಗೆ ಕಿಡ್ನಿ ಮಾರಾಟದ ಉಪಾಂುು ಹೊಳೆದಿತ್ತು. ಆಗ ಝೆಂಗ್ ಆತನ ಕಿಡ್ನಿ ಮಾರಾಟಕ್ಕಾಗಿ ಏಜೆಂಟ್ನನ್ನ ಪತ್ತೆ ಹಚ್ಚಿದ್ದ. ನಂತರ ಆತ ಸೆಂಟ್ರಲ್ ಚೀನಾದಲ್ಲಿರುವ ಹುವಾನ್ ಪ್ರಾಂತ್ಯದಲ್ಲಿರುವ ಸ್ಥಳೀಂುು ಆಸ್ಪತ್ರೆಗೆ ದಾಖಲಾಗಿ, ಕಿಡ್ನಿಂುುನ್ನು ಮಾರಾಟ ಮಾಡಿದ್ದ. ಕಿಡ್ನಿ ಪಡೆದ ವ್ಯಕ್ತಿ ಆತನಿಗೆ 22 ಸಾವಿರ ಂುೆುನ್ (3,900 ಡಾಲರ್) ಪಾವತಿ ಮಾಡಿರುವುದಾಗಿ ವರದಿ ವಿವರಿಸಿದೆ.ಆ ಬಳಿಕ ಝೆಂಗ್ ನೂತನ ಐಪ್ಯಾಡ್2 ಮತ್ತು ಐಪೋನ್ ಖರೀದಿಸಿ ಮನೆಗೆ ವಾಪಸಾಗಿದ್ದ. ನಮ್ಮಲ್ಲಿ ನಿಜಕ್ಕೂ ಅಷ್ಟೊಂದು ಪ್ರಮಾಣದ ಹಣ ಇಲ್ಲವಾಗಿತ್ತು.

loading...

LEAVE A REPLY

Please enter your comment!
Please enter your name here