ಕರ್ನಾಟಕ ಬುಲ್ಡೌಜರ್ಸಗೆ ಜಯ ಅಭಿಯಾನ ಆರಂಭ

0
12
loading...

ಬೆಂಗಳೂರು,  ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೌಜರ್ಸ ತಂಡವು ನಾಲ್ಕನೇ ಆವೃತ್ತಿಂುು ಸಿಸಿಎಲ್ ಲೀಗ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ ತಂಡದ ವಿರುದ್ಧ 114 ರನ್ಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಹಾಲಿ ಚಾಂಪಿಂುುನ್ಗಳಾದ ಕರ್ನಾಟಕ ಬುಲ್ಡೌಜರ್ಸ ಈ ಆವತ್ತಿಂುುಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಖಾತೆ ತೆರೆದಿದೆ. ನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹೊನಲು ಬೆಳಕಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಬುಲ್ಡೌಜರ್ಸ ತಂಡವು 20 ಓವರುಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಭರ್ಜರಿ 230 ರನ್ಗಳನ್ನು ದಾಖಲಿಸಿತು.

ಜಾಲಿ ಡೇಸ್ ಖ್ಯಾತಿಂುು ಪ್ರದೀಪ್ ಅವರ 72(44 ಚೆಂಡುಗಳು) ಮತ್ತು ರಾಜೀವ್ ಅವರ 86(34 ಚೆಂಡುಗಳು) ರನ್ ಕರ್ನಾಟಕ ಬುಲ್ಡೌಜರ್ಸ ತಂಡವು ದೊಡ್ಡ ಮೊತ್ತ ದಾಖಲಿಸುವಲ್ಲಿ ಂುುಶಸ್ವಿಂುುಾಯಿತು. ಈ ಪೈಕಿ ರಾಜೀವ್ ಏಳು ಬೌಂಡರಿ ಮತ್ತು ಏಳು ಸಿಕ್ಸರ್ ಸಿಡಿಸಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಅವರಲ್ಲದ ರಾಹುಲ್ ಮತ್ತು ದ್ರುವ ತಲಾ 36 ಮತ್ತು 23 ರನ್ ದಾಖಲಿಸಿದರು.ರನ್ಗಳ ಬೃಹತ್ ಮೊತ್ತ ಬೆನ್ನತ್ತಬೇಕಿದ್ದ ಬೆಂಗಾಲ್ ಟೈಗರ್ಸ ತಂಡವು ಆರಂಭದಲ್ಲೇ ಎಡವಿತು. ಆರಂಭದಿಂದಲೇ ಬುಲ್ಡೌಜರ್ ಆಕ್ರಮಣಕ್ಕೆ ತುತ್ತಾದ ಬೆಂಗಾಲ್ ಟೈಗರ್ಸ ಒಂದು ಹಂತದಲ್ಲಿ 100 ರನ್ ಪೂರೈಸುವುದೂ ಕಷ್ಟವಾಗಿತ್ತು. ಕ್ರಮೇಣ ಚೇತರಿಸಿಕೊಂಡು 117 ರನ್ ಹೊಡೆದರೂ 114 ರನ್ಗಳಿಂದ ಸೋಲನುಭವಿಸಿತು. ಕರ್ನಾಟಕ ಬುಲ್ಡೌಜರ್ ಪರ ಬಾಸ್ಕರ್ ಮೂರು, ತರುಣ್ ಎರಡು ವಿಕೆಟ್ ಗಳಿಸಿದರು.

loading...

LEAVE A REPLY

Please enter your comment!
Please enter your name here