ಕಾರ್ಯ ನಿರ್ವಹಿಸುವ ಸಂಗಾತಿಗಳಿಗೆ ಕೆಲವೊಂದು ಸಲಹೆಗಳು

0
20
loading...

ಇಂದಿನ ಜಗತ್ತಿನಲ್ಲಿ ಸಂವಹನ ಕಲೆ ಚೆನ್ನಾಗಿ ತಿಳಿದಿದ್ದರೆ ಏನೂ ಮಾಡಬಹುದು. ಅದು ಗೊತ್ತಿಲ್ಲದೆ ಇರುವವರಿಗೆ ಬೆಲೆಂುೆು ಇಲ್ಲ ಎನ್ನುವಂತಾಗಿದೆ. ಈ ಕಲೆ ಗೊತ್ತಿಲ್ಲದ ವ್ಯಕ್ತಿ ಸಂಬಂಧದಲ್ಲಿ ವಿಕಲಾಂಗನಾಗುತ್ತಾನೆ. ತಮ್ಮ ಭಾವನೆ ವ್ಯಕ್ತಪಡಿಸಲು ಸಾಧ್ಯವಾಗದ ಮತ್ತು ಇನ್ನೊಬ್ಬರ ಮಾತನ್ನು ಕೇಳಲು ಗೊತ್ತಿಲ್ಲದ ಸಂಗಾತಿಗಳಿಗೆ ಅನ್ಯೌನ್ಯತೆಯಿಂದ ಇರಲು ಸಾಧ್ಯವಿಲ್ಲ. ನಿಮ್ಮ ಸಂವಹನ ಕಲೆಂುುನ್ನು ಸುಧಾರಿಸುವ ಮೂಲಕ ನೀವು ಹಾಗೂ ನಿಮ್ಮ ಸಂಗಾತಿ ಪ್ರೀತಿಂುು ಗೌರವಪೂರ್ವ ಸಂಬಂದ ಬೆಳೆಸಬಹುದು ಮತ್ತು ಅದನ್ನು ಮುಂದುವರಿಸಬಹುದು. ಸಂಗಾತಿಗಳಿಬ್ಬರ ವೃತ್ತಿಯಿಂದಾಗಿ ಇಂದಿನ ದಿನಗಳಲ್ಲಿ ಸಂಗಾತಿಗಳಿಬ್ಬರ ಗೌರವಪೂರ್ವ ಸಂಬಂಧಕ್ಕೆ ಹೆಚ್ಚಿನ ಸಮಂುುವೇ ಸಿಗುವುದಿಲ್ಲ. ಮುಕ್ತ, ಪ್ರಾಮಾಣಿಕ ಮತ್ತು ದನಾತ್ಮಕ ಸಂವಹನವು ಆರೋಗ್ಯಕರ ಹಾಗೂ ಸಂತಸದ ಸಂಬಂಧ ಬೆಳೆಸಲು ಪ್ರಮುಖವಾಗಿರುವ ಮೂಲಕ ತತ್ವ. ಅಂತಿಮವಾಗಿ ಸಂಗಾತಿಗಳಿಬ್ಬರ ನಡುವಿನ ಜಗಳ ಮತ್ತು ಭಿನ್ನಾಬಿಪ್ರಾಂುುವು ಸಂವಹನದ ಕೊರತೆಯಿಂದ ಉಂಟಾಗುತ್ತದೆ. ವೃತ್ತಿಂುುಲ್ಲಿರುವ ಸಂಗಾತಿಗಳಿಗೆ ಕೆಲವೊಂದು ಸಲಹೆಗಳು ಸಂಗಾತಿಗಳು ಂುುಾವಾಗಲೂ ವಾಗ್ವಾದ ಮತ್ತು ಜಗಳದಲ್ಲಿ ತೊಡಗಿರುವ ಕಾರಣ ಂುುಾವುದೇ ಸಮಸ್ಯೆ ಬಗೆಹರಿಂುುುವುದಿಲ್ಲ, ಇದರಿಂದ ಂುುಾರಿಗೂ ಸಂತೃಪ್ತಿಯಿಲ್ಲ. ಂುುಾರಾದರೂ ಒಬ್ಬರು ಸರಿಂುುಾಗಿ ಪರಿಸ್ಥಿತಿಂುು ಅರ್ಥ ಮಾಡಿಕೊಂಡು ಸಮಸ್ಯೆಂುುನ್ನು ಧನಾತ್ಮಕ ರೀತಿಯಿಂದ ಬಗೆಹರಿಸಲು ಪ್ರಂುುತ್ನಿಸುವುದು ತುಂಬಾ ಮುಖ್ಯ. ಸಂಬಂಧಗಳಲ್ಲಿ ವಂಚನೆಂುುಾದರೆ ನಿಬಾಯಿಸುವುದು ಹೇಗೆ? ನಿಮ್ಮಿಬ್ಬರ ವೈಂುುಕ್ತಿಕ ಹಾಗೂ ಗೌರವಪೂರ್ವ ವೃತ್ತಿಂುುು ನೀವಿಬ್ಬರು ಜತೆಂುುಾಗಿರುವ ಸಮಂುು ತಿನ್ನುತ್ತದೆ. ಇದರ ಮೂಲ ಕಾರಣವೆಂದರೆ ಅದು ಸಂವಹನ. ನೀವಿಬ್ಬರು ಹೆಚ್ಚು ಸಮಂುು ದೂರವಿದ್ದಾಗ ನಿಮ್ಮಿಬ್ಬರ ನಡುವಿನ ಸಂವಹನದ ಅಂತರ ಹೆಚ್ಚಾಗಿ ನಿಮ್ಮ ಸಂಬಂದದ ಮೇಲೆ ಪರಿಣಾಮ ಬೀರಬಹುದು. ಇಂತಹ ಸಂದರ್ಭದಲ್ಲಿ ಪ್ರೌಡತೆ ತೋರಿಸಿ, ಹದಗೆಟ್ಟಿರುವ ಪರಿಸ್ಥಿತಿಂುುನ್ನು ಸರಿಂುುಾದ ರೀತಿಂುುಲ್ಲಿ ನಿಬಾಯಿಸಿ ಅನ್ಯೌನ್ಯ ಹಾಗೂ ಗುಣಮಟ್ಟದ ಸಮಂುುವನ್ನು ಜತೆಂುುಾಗಿ ಕಳೆಂುುುವುದರಿಂದ ಸಂಬಂಧವು ಬಲಗೊಳ್ಳುತ್ತದೆ. 1.ಕೇಳಿ ಒಳ್ಳೆಂುು ಸಂಬಂಧವು ಸಂವಹನ ಮೇಲೆ ನಿಂತಿದ್ದು, ಕೇಳುವುದು ಇದರಲ್ಲಿ ಪ್ರಮುಖ ಅಂಶ. ಸಂಗಾತಿಗಳಿಬ್ಬರು ಮಾತನಾಡಲು ಸಾಧ್ಯವಿಲ್ಲ. ಒಬ್ಬರು ಮಾತನಾಡುವಾಗ ಮತ್ತೊಬ್ಬರು ಕೇಳಬೇಕು. ಆದರೆ ಒಬ್ಬನೇ ವ್ಯಕ್ತಿ ಂುುಾವಾಗಲೂ ಮಾತನಾಡುತ್ತಿದ್ದರೆ ಆಗ ಅದು ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಬಹುದು. ನೀವು ಸಂಗಾತಿ ಮಾತನಾಡುವಾಗ ಕೇಳಬೇಕು ಮತ್ತು ಅವರ ಬಗ್ಗೆ ನಿಮಗೆ ಎಷ್ಟು ಕಾಳಜಿ ಇದೆ ಎಂದು ತೋರಿಸಬೇಕು. 2.ವ್ಯಕ್ತಪಡಿಸಿ ಸಂಗಾತಿಗೆ ತಮ್ಮ ಭಾವನೆ, ಆಲೋಚನೆಗಳನ್ನು ಹೇಳುವುದು ಪ್ರತಿಂುೊಬ್ಬರಿಗೆ ಸ್ವಾಭಾವಿಕವಾಗಿ ಬರುವುದಿಲ್ಲ. ಆರಂಬದಲ್ಲಿ ಸ್ವಲ್ಪ ಪ್ರಂುುತ್ನಸಿದರೆ ಬಳಿಕ ಇದು ಸುಲಭ ಹಾಗೂ ಸ್ವಾಬಾವಿಕವಾಗುತ್ತದೆ. ನೀವು ಕೇಳಿದಷ್ಟು ಮಾತನಾಡುವ ಸಮಂುುವು ಇದೆ. ಮಾತುಕತೆ ಆರಂಭಿಸಲು ನಿಮ್ಮ ದಿನ ಅಥವಾ ಕಚೇರಿಂುುಲ್ಲಿ ನಡೆದಿರುವ ಂುುಾವುದಾದರೂ ಘಟನೆ ಇತ್ಯಾದಿ ಬಗ್ಗೆ ಮಾತನಾಡಬಹುದು. ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪುರುಷರು ಮಹಿಳೆಂುುರಲ್ಲಿ ಹೇಳಲು ಹಿಂಜರಿಂುುುವ 10 ವಿಷಂುುಗಳು 3.ಪ್ರಾಮಾಣಿಕತೆ ನಿಮ್ಮ ಭಾವನೆ ಹಾಗೂ ಆಲೋಚನೆಗಳನ್ನು ವ್ಯಕ್ತಪಡಿಸುವಲ್ಲಿ ಂುುಾವುದೇ ಪ್ರಾಮಾಣಿಕತೆ ಇಲ್ಲವೆಂದಾದರೆ ಆಗ ಸಂಗಾತಿ ಜತೆಗಿನ ನಿಮ್ಮ ಸಂವಹನಕ್ಕೆ ಂುುಾವುದೇ ರೀತಿಂುು ಮೌಲ್ಯ ಅಥವಾ ಪ್ರಾಮುಖ್ಯತೆ ಇರುವುದಿಲ್ಲ. ನೀವು ಪ್ರಾಮಾಣಿಕವಾಗಿರಬೇಕು ಮತ್ತು ಎಷ್ಟು ಕಹಿಂುುಾಗಿದ್ದರೂ ಸತ್ಯವನ್ನೇ ಹೇಳಬೇಕು. ಸಂಬಂಧದಲ್ಲಿ ಂುುಾವುದೇ ಗೌಪ್ಯತೆ ಮತ್ತು ಸುಳ್ಳು ಇಲ್ಲವೆಂದಾದರೆ ಆಗ ಎಲ್ಲವೂ ಸರಳ ಮತ್ತು ಂುುಾವುದೇ ತೊಡಕಿಲ್ಲದೆ ನಡೆಂುುುತ್ತದೆ. ಕೊನೆಂುುದಾಗಿ ಈ ವೊದಲು ನಾವು ಚರ್ಚಿಸಿದಂತೆ ನಿಮಗೆ ಅನೀರೀಕ್ಷಿತ ಸಪೈಸ್ ಗಳು ಬೇಕಾಗುತ್ತದೆ. 4.ಗಮನಕೇಂದ್ರೀಕರಿಸಿ ಕೆಲವೊಮ್ಮೆ ಸಣ್ಣ ಚರ್ಚೆ ದೊಡ್ಡ ಮಟ್ಟಕ್ಕೆ ಹೋಗಿ ಅದು ಜಗಳಕ್ಕೆ ಕಾರಣವಾಗಬಹುದು. ಪ್ರತಿಂುೊಬ್ಬರು ಸಂಗಾತಿಂುುು ಮಾತನಾಡುವಾಗ ಅದನ್ನು ಹೆಚ್ಚು ಗಮನ ಕೇಂದ್ರೀಕರಿಸಿ ಕೇಳಬೇಕಾಗುತ್ತದೆ. ಇದು ನಿಮಗೆ ಬೋರ್ ಅಥವಾ ನಿಮ್ಮ ಅಭಿರುಚಿಗೆ ವಿರುದ್ಧವಾಗಿದ್ದರೆ ಆಗ ನೀವು ಸಂಗಾತಿಗೆ ಬೇರೆ ವಿಷಂುುದ ಬಗ್ಗೆ ಮಾತನಾಡುವಂತೆ ವಿನಮ್ರತೆಯಿಂದ ಮನವಿ ಮಾಡಬಹುದು. 5.ಗೌರವಿಸಿ ಹಾಗೂ ಪೋತ್ಸಾಹಿಸಿ ಗೌರವದ ಕೊರತೆಯಿಂದಾಗಿ ಸಂಬಂದದಲ್ಲಿ ಹೆಚ್ಚಿನ ವಾಗ್ವಾದ ಮತ್ತು ಜಗಳಗಳಾಗುತ್ತದೆ. ಕೆಲವೊಮ್ಮೆ ಮಂದಗತಿಂುು ವೃತ್ತಿಜೀವನದಿಂದಾಗಿ ಹೆದರಿಕೆ ಹಾಗೂ ಕೀಳು ಭಾವನೆಂುುಾಗುತ್ತದೆ.

loading...

LEAVE A REPLY

Please enter your comment!
Please enter your name here