ಕುಸಿತ ಕಂಡ ಸೈನಾ

0
15
loading...

ನವದೆಹಲಿ, 25ವಿಶ್ವ ಬ್ಯಾಡ್ಮಿಂಟ್ನ ಮಹಾಸಂಘದ ಅನುಸಾರ ಒಲಂಪಿಕ್ನಲ್ಲಿ ಕಂಚಿನ ಪದಕ ಪಡೆದ ಬಾರತೀಂುು ಆಟಗಾರ್ತಿ ಸೈನಾ ನೆಹ್ವಾಲ್, ವಿಶ್ವ ಶ್ರೇಂುುಾಂಕದಲ್ಲಿ 8ನೇ ಶ್ರೇಂುುಾಂಕದಿಂದ ಈಗ 9ನೇಸ್ಥಾನಕ್ಕೆ ತಲುಪಿದ್ದಾರೆ ಆದರೆ ಪಿ.ವಿ.ಸಿಂದು ಮಾತ್ರ 11 ನೇ ಸ್ಥಾನದಲ್ಲಿಂುೆು ಇದ್ದಾರೆ.ಈಗಲೂ ಸೈನಾ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ . ಕಳೆದ ವಾರ ಮಲೇಷಿಂುುಾ ಓಪನ್ ಸೂಪರ್ ಸೀರಿಜ್ ಎರಡನೇ ಸುತ್ತಿನಲ್ಲಿ ಸೋಲನ್ನು ಅನುಭವಿಸಿದ್ದರು. ಈ ಸೋಲಿನಿಂದ ಇವರು ಶ್ರೇಂುುಾಂಕಿತದಲ್ಲಿ ಕುಸಿತ ಕಂಡಿದ್ದಾರೆ.

ಕಳೆದ ವರ್ಷ ಕೂಡ ಸೈನಾ ಸಿಂಗಲ್ಸಲ ಪಂದ್ಯಾವಳಿಗಳಲ್ಲಿ ಸೋಲನ್ನು ಅನುಬವಿಸಿದ್ದರು. ಇವರ ಸ್ಥಾನವನ್ನು ಜರ್ಮನ್ ದೇಶದ ಜುಲಿಂುುನ್ ಶೆಂಕ್ ಪಡೆದುಕೊಂಡಿದ್ದಾರೆ. ಹೈದ್ರಾಬಾದ್ನ ಈ 23 ವರ್ಷದ ಸೈನಾ, ಗ್ರಾಂಡ್ ಪ್ರೀ ಗೋಲ್ಡಲನಲ್ಲಿ ಆಡುತ್ತಿದ್ದಾರೆ ಮತ್ತು ಟೂರ್ನಮೆಂಟ್ನಲ್ಲಿ ಗೆಲುವನ್ನು ಸಾಧಿಸಿ ಮತ್ತೆ ವಿಶ್ವ ಶ್ರೇಂುುಾಂಕಿತದಲ್ಲಿ ಅಗ್ರ ಸ್ಥಾನ ಪಡೆದುಕೊಳ್ಳಬೇಕಾಗಿದೆ ಎಂದು ಾರತದ ಬ್ಯಾಡ್ಮಿಂಟ್ನ ಮೂಲಗಳು ತಿಳಿಸಿವೆ.ವಿಶ್ವ ಚಾಂಪಿಂುುನ್ಶಿಪ್ನಲ್ಲಿ ಕಂಚಿನ ಪದಕ ಪಡೆದ ಸಿಂದೂ ಕೂಡ ಮಲೇಷಿಂುುಾ ಓಪನ್ನ ಎರಡನೇ ಸುತ್ತಿನಲ್ಲಿ ಸೋಲನ್ನು ಅನುಭವಿಸಿದ್ದಾರೆ , ಆದರೆ ಇವರು ತಮ್ಮ 11ನೇ ಶ್ರೇಂುುಾಂಕಿತ ಸ್ಥಾನ ಉಳಿಸಿಕೊಳ್ಳುವಲ್ಲಿ ಸಪಲರಾಗಿದ್ದಾರೆ.

loading...

LEAVE A REPLY

Please enter your comment!
Please enter your name here