ಕೊನೆ ಪಂದ್ಯವಾದ್ರು ಗೆದ್ದು ಮಾನ ಉಳಿಸಿಕೊಳ್ಳಿ

0
17
loading...

ವೆಲಿಂಗ್ಟನ್,30:ಸರಣಿಂುುನ್ನು ಕಳೆದುಕೊಂಡು ನೈತಿಕ ಸ್ಥೈಂುುರ್ ಕುಸಿದಿರುವ ಾರತ ಶುಕ್ರವಾರ ನಡೆಂುುುವ ಕಟ್ಟಕಡೆಂುು ಏಕದಿನ ಪಂದ್ಯವನ್ನಾದರೂ ಗೆದ್ದುಕೊಂಡು ಮಾನ ಉಳಿಸಿಕೊಳ್ಳಬೇಕಾದ ಹತಾಶಪರಿಸ್ಥಿತಿಂುುಲ್ಲಿದೆ. ಕಳೆದ ಎರಡು ವಾರಗಳಿಂದ ಬರೀ ಸೋಲನ್ನೇ ಕಂಡಿರುವ ಾರತ 3-0ಯಿಂದ ಸರಣಿ ಕಳೆದುಕೊಂಡು ಏಕದಿನ ರ್ಯಾಂಕಿಂಗ್ನಲ್ಲಿ ನಂಬರ್ ಒನ್ ಸ್ಥಾನದಿಂದ ಕುಸಿದಿದೆ.ಪ್ರವಾಸಿ ತಂಡ ನೇಪಿಂುುರ್ನಲ್ಲಿ 24 ರನ್ಗಳಿಂದ ಏಕದಿನ ಪಂದ್ಯವನ್ನು ಕಳೆದುಕೊಂಡಿದ್ದು, ಹ್ಯಾಮಿಲ್ಟನ್ನಲ್ಲಿ 15 ರನ್ಗಳಿಂದ ಸೋತಿದೆ ಮತ್ತು ಆಕ್ಲೆಂಡ್ನಲ್ಲಿ ಮೂರನೇ ಏಕದಿವನ್ನು ಡ್ರಾ ಮಾಡಿಕೊಂಡಿತ್ತು.  ಕೊನೆಯ

ಆಫ್ರಿಕಾದಲ್ಲಿ ಹೀನಾಯ ಸೋಲು ಕಂಡ ಭಾರತ ಈಗ ಕೀವೀಸ್ ತಂಡದ ಜೊತೆ ಸರಣಿಯೂ ಕೈ ಚೆಲ್ಲಿದೆ ಆದರೆ ಭಾರತ ಕೊನೆಯ ಪಂದ್ಯವನ್ನು ಗೆದ್ದು ಇದ್ದ ಅಲ್ಪ ಸ್ವಲ್ಪ ಮಾನವನ್ನು ಕಾಪಾಡಿಕೊಳ್ಳಬೇಕಾಗಿದೆ.ಆದರೆ ಹ್ಯಾಮಿಲ್ಟನ್ನಲ್ಲಿ ನಾಲ್ಕನೇ ಏಕದಿನದಲ್ಲಿ ಸೋಲಪ್ಪುವ ಮೂಲಕ ಸರಣಿ ಕಳೆದುಕೊಂಡಿದೆ.ಶುಕ್ರವಾರ ವೆಸ್ಟ್ಪ್ಯಾಕ್ ಸ್ಟೇಡಿಂುುಂನಲ್ಲಿ ತಮ್ಮ ಗೌರವ ಉಳಿಸಿಕೊಳ್ಳುವುದಕ್ಕಾದರೂ ಒಂದು ಪಂದ್ಯವನ್ನು ಗೆಲ್ಲಬೇಕಾಗಿದೆ. ಇದರಿಂದ ಸರಣಿ 3-1ರಲ್ಲಿ ಕೊನೆಗೊಂಡು ವಾಷ್ಓಟ್ನಿಂದ ತಪ್ಪಿಸಿಕೊಳ್ಳಬಹುದು.

ಪರದಾಟ ಆಸ್ಟ್ರೇಲಿಂುು ಮತ್ತು ನ್ಯೂಝಿೆಂಡ್ನ ಜಂಟಿ ಆತಿಥ್ಯದಲ್ಲಿ ನಡೆಂುುಲಿರುವ ಮುಂದಿನ ವಿಶ್ವಕಪ್ಗೆ ಇನ್ನೂ ಒಂದು ವರ್ಷ ಬಾಕಿ ಉಳಿದಿದೆ. ಹಾಲಿ ಚಾಂಪಿಂುುನ್ ಟೀಮ್ ಇಂಡಿಂುುಾ ಚಾಂಪಿಂುುನ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಳ್ಳುವ ಕನಸು ಕಾಣುತ್ತಿದ್ದರೂ, ಅದು ಈಡೇರುವ ಸಾಧ್ಯತೆ ಈಗಿನ ಪರಿಸ್ಥಿತಿಂುುಲ್ಲಿ ದೂರವಾಗಿದೆ.

ಇತ್ತೀಚಿಗೆ ದಕ್ಷಿಣ ಆಫ್ರಿಕದಲ್ಲಿ ಏಕದಿನ ಸರಣಿ ಂುುಲ್ಲಿ 2-0 ಅಂತರದಲ್ಲಿ ಸೋಲು ಅನುಬವಿಸಿ ಸರಣಿ ಕಳೆದುಕೊಂಡು ತವರಿಗೆ ವಾಪಸಾದ ಟೀಮ್ ಇಂಡಿಂುುಾ ವಿಶ್ವಕಪ್ ನಡೆಂುುಲಿರುವ ನ್ಯೂಝಿೆಂಡ್ನಲ್ಲಿ ಸಮಸ್ಯೆ ಎದುರಿಸುತ್ತಿದೆ. ಐದು ಪಂದ್ಯಗಳ ಸರಣಿಂುು ಮೊದಲೆರಡು ಪಂದ್ಯಗಳಲ್ಲಿ ಸೋತು ನಂ.1ಪಟ್ಟವನ್ನು ಕಳೆದುಕೊಂಡಿದೆ. ಸರಣಿ ಸೋಲಿನ ಭೀತಿ ಎದುರಿಸುತ್ತಿದೆ. ಭಾರತಕ್ಕೆ ನ್ಯೂಝಿೆಂಡ್ನಲ್ಲಿ ವಾತಾವರಣ ಪ್ರತಿಕೂಲ ವಾಗಿದೆ.

ಮೇಜರ್ ಸರ್ಜರಿ: ತಂಡ ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ ತಂಡಕ್ಕೆ ಮೇಜರ್ ಶಸ್ತ್ರ ಚಿಕಿತ್ಸೆ ಅನಿವಾಂುುರ್ ವಾಗಿದೆ. ತವರು ನೆಲದಲ್ಲಿ ಚೆನ್ನಾಗಿ ಆಡಿದ ದಾಂಡಿಗರನ್ನು ಕಟ್ಟಿಕೊಂಡು ವಿದೇಶಕ್ಕೆ ಪ್ರವಾಸ ಕೈಗೊಂಡ ನಾಂುುಕ ದೋನಿ ಇದೀಗ ಸಮಸ್ಯೆಂುುಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಸ್ಟಾರ್ ಬ್ಯಾಟ್ಸಮನ್ ವಿರಾಟ್ ಕೊಹ್ಲಿ, ನಾಂುುಕ ದೋನಿ ಚೆನ್ನಾಗಿ ಆಡುತ್ತಿದ್ದಾರೆ. ಆದರೆ ತಂಡದ ಅಗ್ರ ಸರದಿ ವಿಫಲವಾಗಿರುವ ಹಿನ್ನೆಲೆಂುುಲ್ಲಿ ಗೆಲುವಿನ ಗುರಿಂುುನ್ನು ತಲುಪಲು ಸಾಧ್ಯವಾಗುತ್ತಿಲ್ಲ.

ವಿದೇಶ ನೆಲದಲ್ಲಿ ಆರಂಭಿಕ ದಾಂಡಿಗರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮರ ಸತತ ವೈಪಲ್ಯ ಮುಂದುವರಿದಿದೆ. ಇವರಿಬ್ಬರು ಫಾರ್ಮ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಅಗ್ರ ಸರದಿಂುು ವೈಪಲ್ಯದ ಕಾರಣದಿಂದಾಗಿ ತಂಡದ ಮದ್ಯಮ ಸರದಿಂುು ಮೇಲೆ ಒತ್ತಡ ಬೀಳುತ್ತಿದೆ. ಸ್ಟಾರ್ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಮತ್ತು ನಾಂುುಕ ದೋನಿ ಅವರನ್ನು ತಂಡ ಸಂಪೂರ್ಣವಾಗಿ ಅವಲಂಬಿಸಿದಂತೆ ಕಂಡು ಬರುತ್ತಿದೆ. ಇವರು ಚೆನ್ನಾಗಿ ಆಡಿದರೂ ತಂಡದ ಸಹ ಆಟಗಾರರು ತಂಡದ ಖಾತೆಗೆ ಏನನ್ನೂ ನೀಡದೆ ತಂಡದ ಸೋಲಿಗೆ ಕಾರಣರಾಗುತ್ತಿದ್ದಾರೆ. ಒಂದು ರೀತಿಂುುಲ್ಲಿ ತಂಡಕ್ಕೆ ಹೊರೆಂುುಾಗುತ್ತಿದ್ದಾರೆ.

ಮುಖಗಳಿಗೆ ಅವಕಾಶ: ನ್ಯೂಝಿೆಂಡ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ 123 ರನ್ ದಾಖಲಿಸಿದರೂ ತಂಡ 24 ರನ್ಗಳ ಅಂತರದಲ್ಲಿ ಸೋಲು ಅನುಬವಿಸಿತು. ಎರಡನೆ ಏಕದಿನ ಪಂದ್ಯದಲ್ಲೂ ಕೊಹ್ಲಿ 78 ರನ್ ಮತ್ತು ನಾಂುುಕ ದೋನಿ 56 ರನ್ಗಳ ಕೊಡುಗೆ ನೀಡಿದರು. ಆದರೆ ಮಳೆ ಬಾದಿತ ಪಂದ್ಯದಲ್ಲಿ ಭಾರತ 15 ರನ್ಗಳ ಸೋಲು ಅನುಭವಿಸಿತು. ಸುರೇಶ್ ರೈನಾ ನಿರ್ವಹಣೆ ಚೆನ್ನಾ ಗಿಲ್ಲ. ಆಲ್ರೌಂಡರ್ ರವೀಂದ್ರ ಜಡೇಜ ಮತ್ತು ಅಶ್ವಿನ್ ವೈಪಲ್ಯ ಮುಂದುವರಿದಿದೆ. ನಾಂುುಕ ದೋನಿ ಕಳೆದ ಪಂದ್ಯದ ವೈಪಲ್ಯದ ಹಿನ್ನೆಲೆಂುುಲ್ಲಿ ಮುಂದಿನ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆಂುು ಬಗ್ಗೆ ಸುಳಿವು ನೀಡಿದ್ದಾರೆ. ಉದಂುೋನ್ಮುಖ ಕ್ರಿಕೆಟಿಗರಾದ ಈಶ್ವರ ಪಾಂಡೆ, ಸ್ಟುವರ್ಟ ಬಿನ್ನಿ ಮತ್ತು ವರುಣ್ ಆ್ಯರನ್ ಮೂರನೆ ಪಂದ್ಯಕ್ಕೆ ಅಂತಿಮ ಹನ್ನೊಂದರಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಸಾದ್ಯತೆ ಇದೆ. ಅಜಿಂಕ್ಯ ರಹಾನೆ ದಕ್ಷಿಣ ಆಪ್ರಿಕದಲ್ಲಿ ಂುುಶಸ್ವಿಂುುಾಗಿದ್ದರು. ನ್ಯೂಝಿೆಂಡ್ ನೆಲದಲ್ಲಿ ಚೆನ್ನಾಗಿ ಆಡುವ ಬರವಸೆ ಮೂಡಿಸಿದ್ದಾರೆ.  ಕೊನೆಯ ಪಂದ್ಯದಲ್ಲಿ ಭಾರತ ಗೆದ್ದು ವೈಟ್ ವಾಶ್ನಿಂದ ಪಾರಾಗಬೇಕು  ಬೌಲರ್ಸ್ಗಳು ವಿಫಲ ಪ್ರಯಾಸ ಮಾಡುತ್ತಿದ್ದಾರೆ. ಇದ್ದರಿಂದ ಧೋನಿ ಕೋಪಗೊಂಡಿದರು. ನಾಯಕ ಎಂದೂ ಈ ರೀತಿಯ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಧೋನಿ ಇಶಾಂತ ಭುವನೇಶ್ವರ್ ಆಶ್ವಿನ್ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಪಂದ್ಯ ನಡೆಯುವ ಸ್ಥಳ: ವೆಲಿಂಗ್ಟನ್

ಸಮಯ: 6:30 ಬೆಳಿಗ್ಗೆ

loading...

LEAVE A REPLY

Please enter your comment!
Please enter your name here