ಖಾನಾಪೂರ ತಾಲೂಕಾ ಕೆಜೆಪಿ ಕಾರ್ಯಕರ್ತರ ಸಭೆ

0
4
loading...

ಬೆಳಗಾವಿ : 01 ಖಾನಾಪೂರ ತಾಲೂಕಾ ಮಟ್ಟ ಕೆಜೆಪಿ ಪಕ್ಷದ

ಕಾರ್ಯಕರ್ತರ ಸಭೆಯನ್ನು ಬರುವ ಜ. 4 ರಂದು ಖಾನಾಪೂರ

ನಗರದ ಶಿವಸ್ಮಾರಕ ಭವನ ಕರೆಯಲಾಗಿದೆ.

ದಿ. 4 ರಂದು ಬೆಳಗ್ಗೆ 10-30 ಕ್ಕೆ ನಡೆಯಲಿರುವ ಈ

ಸಭೆಗೆ ರಾಜ್ಯ ನಾಯಕರಾದ ಬಾಬುರಾವ ದೇಸಾಯಿ, ಹಾಗೂ

ಖಾನಾಪೂರ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷೆ ಸವೀತಾ

ಬನೋಶಿ ಮತ್ತು ಕಾರ್ಯದರ್ಶಿಗಳಾದ ರಾಜುಗೌಡಾ ಪಾಟೀಲ

ಮತ್ತು ಅಶೋಕ ನೇಸರಿಕರ ಇವರುಗಳು ಪಾಲ್ಗೊಳ್ಳಲಿದ್ದು, ಈ

ಸಭೇಯಲ್ಲಿ ಮಾಜಿ ಮುಖ್ಯ ಬಿ.ಎಸ್.ಯಡಿಯೂರಪ್ಪಾ ಅವರ

ಬಿಜೆಪಿ ಸೇರ್ಪಡೆ ಕುರಿತು ಚರ್ಚೆ ಮಾಡುವದಿದ್ದು, ಕಾರ್ಯಕರ್ತರು

ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಾಲೂಕಾ

ಅಧ್ಯಕ್ಷ ಸುದೀಪ ಪಾಟೀಲ ಪ್ರಕಟನೆಯಲ್ಲಿ ಕೊರಿದ್ದಾರೆ.

loading...

LEAVE A REPLY

Please enter your comment!
Please enter your name here