ಜನವರಿ 26: ಅಂಬೇಡ್ಕರ್ ಸ್ಮತಿ ಮನುಸ್ಮತಿ ಂುುನ್ನು ಪಲ್ಲಟಗೊಳಿಸಿದ

0
37
loading...

ರಾಜ ಶ್ರೀರಾಮ ಶೂದ್ರ ಶಂಬೂಕನನ್ನು ಕೊಂದ. ಂುುಾಕೆಂದರೆ ಶಂಬೂಕ ಮಾಡಿದ ತಪ್ಪೆಂದರೆ ಆತ ಚಾತುರ್ವರ್ಣ ಕಾನೂನನ್ನು ಮೀರಿ ತಪಸ್ಸು ಮಾಡಿ ಬ್ರಾಹ್ಮಣನಾಗಲು ಹೊರಟಿದ್ದು! ಈ ನಿಟ್ಟಿನಲಿ ರಾಮರಾಜ್ಯ ಚಾತುರ್ವರ್ಣವನ್ನು ಅಕ್ಷರಶಃ ಪಾಲಿಸಿತು ಹಾಗೆಂುೆು ರಕ್ಷಿಸಿತು. ಹಾಗೆಂುೆು ಆದಿಶಂಕರಾಚಾಂುುರ್ ಕೂಡ ತನ್ನ ಅನುಂುುಾಯಿಗಳಿಗೆ ಪಂಡಿತನಾಗಲು ಹೊರಟ ಶೂದ್ರನ ತಲೆಕಡಿಯಿರೆಂದು (ದಾರನಾತಃ ಶರೀರ ಛೇದಃ) ಆದೇಶಿಸಿದ, ವೇದವನ್ನು ಶೂದ್ರ ಉಚ್ಛರಿಸಿದರೆ ಆತನ ನಾಲಿಗೆಂುುನ್ನು ಕತ್ತರಿಸಿರಿ (ಉಚ್ಛಾರಣಾತಃ ಜಿಹ್ವ ಛೇದಃ) ಎಂದ.

ಹಾಗೆಂುೆು ಬ್ರಹ್ಮಸೂತ್ರ ಶ್ರಮೇತ್ರ ಪೂಜತಿಂುುು ಪರಿಪೂರ್ಣಂ (ಕರಗಿದ ಕಾದಸೀಸವನ್ನು ವೇದವನ್ನು ಕೇಳುವ, ಹೇಳುವ ಶೂದ್ರನ ಕಿವಿಗೆ ಸುರಿಯಿರಿ) ಎನ್ನುತ್ತದೆ. ಇನ್ನು ಚಾಣಕ್ಯ ಅಥವಾ ಕೌಟಿಲ್ಯ ತನ್ನ ಅರ್ಥಶಾಸ್ತ್ರ ಕೃತಿಂುುಲ್ಲಿ ಚಾತುರ್ವರ್ಣ ರಕ್ಷಿಸಲು ಶೂದ್ರ/ಅತಿಶೂದ್ರರ ಮನೆಗಳನ್ನು ಸುಡುವ, ಮಹಿಳೆಂುುರ ಮೇಲೆ ಅತ್ಯಾಚಾರಗೈಂುುುವ, ಕುಡಿಂುುುವ ನೀರಿಗೆ ಆಹಾರಕ್ಕೆ ವಿಷ ಬೆರೆಸುವ, ಶಿರಚ್ಛೇದಗೈಂುುುವ, ನೇಣಿಗೇರಿಸುವ, ಅಂಗಾಂಗ ಛೇದಿಸುವ ಶಿಕ್ಷೆಗಳನ್ನು ಸೇರಿಸುತ್ತಾನೆ.

ಒಟ್ಟಾರೆ ಇವರೆಲ್ಲರ ಅಥವಾ ಇದೆಲ್ಲದರ ತಿರುಳು ಒಂದೇ ಅದು ರ್ಮಾಶ್ರಮ ಕಾನೂನನ್ನು ಎತ್ತಿಹಿಡಿದಿರುವ, ಮನುಸ್ಮತಿಂುು ಘೋರ ಕಾನೂನುಗಳನ್ನು ಜಾರಿಗೊಳಿಸಿರುವ ಸಂಕೇತಗಳು, ನಿದರ್ಶನಗಳು ಇವು ಎಂಬುದು. ಹಾಗಿದ್ದರೆ ಇಂತಹ ಮನುಸ್ಮತಿ ಅಥವಾ ಅಸಮಾನತೆಂುು ಕಾನೂನು ಬರತಬೂಮಿಂುುಲ್ಲಿ ಪಲ್ಲಟಗೊಂಡದ್ದು? ಖಂಡಿತಾ ಅದು ಅಂಬೇಡ್ಕರ್ ಸ್ಮತಿಯಿಂದ. ಂುುಾವ ಅಂಬೇಡ್ಕರ್ 1927 ಡಿಸೆಂಬರ್ 25ರಂದು ಮಹಾರಾಷ್ಟ್ರದ ಕೊಲಾಬಾ ಜಿಲ್ಲೆಂುು ಮಹಾಡ್ ನಗರದಲ್ಲಿ ಮನುಸ್ಮತಿ ಸುಟ್ಟರೋ ಅದೇ ಅಂಬೇಡ್ಕರ್ ರಚಿಸಿದ ಸಂವಿದಾನದಿಂದ!

ಹಾಗಿದ್ದರೆ ಅಂಬೇಡ್ಕರ್ ಸಂವಿಧಾನವನ್ನು ಸುಮ್ಮನೇ ಬರೆದರೇ? ಅಥವಾ ಹಿಂದೂಸಮಾಜ ಅಂತಹ ಅವಕಾಶವನ್ನು ಅಂಬೇಡ್ಕರರಿಗೆ ಮುಕ್ತವಾಗಿ ನೀಡಿತೆ? ಖಂಡಿತ ಇಲ್ಲ. ಅಂಬೇಡ್ಕರ್ ಸಂವಿದಾನಶಿಲ್ಪಿಂುುಾಗಲು ಪ್ರಮುಖ ಕಾರಣ ಅಂದಿನ ಬಂಗಾಳದಲ್ಲಿದ್ದ ಮುಸ್ಲಿಂಲೀಗ್ ಸರಕಾರ.

ಂುುಾಕೆಂದರೆ ಅಂಬೇಡ್ಕರ್ ಸಂವಿದಾನ ಸಬೆಗೆ ಬರಬಾರದು ಎಂದು ಅಂದಿನ ಉಕ್ಕಿನ ಮನುಷ್ಯ(?) ಸರ್ದಾರ್ ವಲ್ಲಬ ಬಾಂುು್ ಪಟೆೆೇಲರು ಅಂಬೇಡ್ಕರ್ ವಿರುದ್ಧ ಅಸಹ್ಯಕರ ಪ್ರಚಾರ ಆರಂಬಿಸಿದ್ದರು! ಹೇಗೆಂದರೆ ಶಾಸನಸಬೆಂುು ಎಲ್ಲಾ ಬಾಗಿಲುಗಳು, ಕಿಟಕಿಗಳು ಅಂಬೇಡ್ಕರರಿಗೆ ಮುಚ್ಚಿರಬೇಕು. ಅವರು ಂುುಾವುದೇ ಕಾರಣಕ್ಕೂ ದೇಶದ ಂುುಾವುದೇ ಮೂಲೆಯಿಂದಲೂ  ಬರಬಾರದು ಎನ್ನುವ ಮಟ್ಟಿಗೆ! ಆದರೆ ದೃತಿಗೆಡದ ಅಂಬೇಡ್ಕರ್ ದೀಡೀರನೆ ಕಲ್ಕತ್ತಾದತ್ತ ದಾವಿಸಿದರು. ಅವಿಭಜಿತ ಬಂಗಾಳದಲ್ಲಿ ಅಂದಿನ ಮುಸ್ಲಿಂಲೀಗ್ ನೇತೃತ್ವದ ಸರಕಾರದಲ್ಲಿ ಮುಖ್ಯಮಂತ್ರಿಂುುಾಗಿದ್ದ ಶಾಹಿದ್ ಸುಹ್ರವರ್ದಿಂುುವರನ್ನು ಬೇಟಿಮಾಡಿದರು. ಹಾಗೆಂುೆು ಅಲ್ಲಿನ ಪರಿಶಿಷ್ಟ ಮತ್ತು ಮುಸ್ಲಿಂ ಶಾಸಕರು ಪಕ್ಷಾತೀತವಾಗಿ ಅಂಬೇಡ್ಕರರನ್ನು ಬೆಂಬಲಿಸಿದರು. ಅಂದಿನ ಬಂಗಾಳದ ಪರಿಶಿಷ್ಟ ಜಾತಿಂುು ಶಾಸಕ ಮತ್ತು ನಾಂುುಕ ಜೋಗೇಂದ್ರನಾಥ್ ಮಂಡಲ್ ಈ ನಿಟ್ಟಿನಲ್ಲಿ ಮಹತ್ವದ ಬೂಮಿಕೆ ನಿಬಾಯಿಸಿದರು. ಪರಿಣಾಮವಾಗಿ ಅಂಬೇಡ್ಕರರು ಬಾರೀ ಬಹುಮತದೊಂದಿಗೆ ಶರತ್ಚಂದ್ರ ಬೋಸ್(ಸುಬಾಷ್ಚಂದ್ರಬೋಸರ ತಮ್ಮ)ರ ನಂತರ ಎರಡನೆಂುುವರಾಗಿ ಜೈಸೂರ್ ಮತ್ತು ಕುಲ್ನಾ ಎಂಬ ಕ್ಷೇತ್ರದಿಂದ ಆಂುೆ್ಕುಂುುಾಗಿ ಸಂವಿದಾನ ಸಬೆಗೆ ಪ್ರವೇಶಿಸಿದರು.

ಈ ನಿಟ್ಟಿನಲಿ ಹೇಳುವುದಾದರೆ ಅಂಬೇಡ್ಕರ್ರ ಪ್ರವೇಶವನ್ನು ತಡೆಂುುಲು ಂುುತ್ನಿಸಿದ ಸದುಾರ್ರ್ಪೇಲ್ ಮತ್ತು ಮತ್ತಿತರ ಕಾಂಗ್ರೆಸ್ಸಿಗರ ಸಂಚುಗಳು ತಲೆಕೆಳಗುಗೊಂಡವು! ಅಂದಹಾಗೆ ಅಂದು ತಾತ್ಕಾಲಿಕ ಸಂಸತ್ ಆಗಿ ಕಾಂುುರ್ನಿರ್ವಹಿಸಿದ ಸಂವಿದಾನಸಬೆ ಮತ್ತು ಅಂತಹ ಸಬೆಗೆ ಗೆದ್ದು ಬಂದಿದ್ದ (ಬಂಗಾಳದಿಂದ ಗೆದ್ದು ಬಂದಿದ್ದ ಅಂಬೇಡ್ಕರರು ದೇಶವಿಭಜನೆಂುು ಸಂದರ್ಬದಲ್ಲಿ ಮತ್ತೆ ಕಾಂಗ್ರೆಸ್ಸಿಗರ ಸಂಚಿಗೆ ಬಲಿಂುುಾಗಿ ತಮ್ಮ ಕ್ಷೇತ್ರ ಪೂರ್ವ ಪಾಕಿಸ್ತಾನಕ್ಕೆ ಸೇರಿಸಲ್ಪಟಿದ್ದರಿಂದ ತಮ್ಮ ಸ್ಥಾನ ಕಳೆದುಕೊಳ್ಳಬೇಕಾಗಿ ಬಂತು. ಆದರೆ ಬ್ರಿಟಿಷರ ಮೇಲೆ ಒತ್ತಡ ಹೇರುವಲ್ಲಿ ಂುುಶಸ್ವಿಂುುಾದ ಅವರು ಸ್ವತಃ ಕಾಂಗ್ರೆಸ್ಸಿಗರೇ ಪೂನಾದಿಂದ ಗೆದ್ದಿದ್ದ ತನ್ನ ಸದಸ್ಯ ಜಂುುಕರ್ ಎನ್ನುವ ಕೈಂುುಲ್ಲಿ ರಾಜೀನಾಮೆ ಕೊಡಿಸಿ ಆ ಕ್ಷೇತ್ರದಿಂದ ಅಂಬೇಡ್ಕರ್ರನ್ನು ಅವಿರೋದವಾಗಿ ಆಂುೆ್ಕು ಮಾಡುವಂತಹ ಪರಿಸ್ಥಿತಿ ನಿರ್ಮಾಣಮಾಡಿ, ಸಂವಿದಾನ ಸಬೆಗೆ ಮರು ಆಂುೆ್ಕುಂುುಾಗುವಲ್ಲಿ ಂುುಶ್ವಸಿಂುುಾದರು) ಅಂಬೇಡ್ಕರರು ದೇಶದ ಪ್ರಥಮ ಕಾನೂನು ಸಚಿವರಾದರು.

ಂುುಾಕೆಂದರೆ ಇಂತಹ ಅನುಚ್ಛೇದಗಳನ್ನು ಮನುಸ್ಮತಿ ನೀಡಿದ್ದ ಕ್ರೂರ ಕಾನೂನುಗಳಿಗೆ ಹೋಲಿಸಿದ್ದೇ ಆದರೆ? ಈ ನಿಟ್ಟಿನಲಿ ಅಂಬೇಡ್ಕರರು ಮನುಸ್ಮತಿಂುು ಶವಪೆಟ್ಟಿಗೆಗೆ ಜನವರಿ 26, 1950ರಂದು ಜಾರಿಗೊಂಡ ತಮ್ಮ ಸಂವಿದಾನದ ಮೂಲಕ ಅಂತಿಮ ವೊಳೆಗಳನ್ನು ಹೊಡೆದರೆನ್ನಬಹುದು! ಂುುಾಕೆಂದರೆ ಇಂದು ವೇದವಿರಲಿ, ಶಾಸ್ತ್ರವಿರಲಿ ಂುುಾರು ಏನೇ ಕಲಿತರೂ, ಕೇಳಿದರೂ ಂುುಾರೂ ಕೂಡ ಕಾದ ಸೀಸವಿರಲಿ ನೀರೂ ಕೂಡ ಸುರಿಂುುಲು ಸಾದ್ಯವಿಲ್ಲ! ತಪಸ್ಸಲ್ಲ, ಮೇರುಸಾದನೆಂುುನ್ನು ಮಾಡಿದರೂ ಕೂಡ ಂುುಾರೂ ಅಂತಹವರತ್ತ ಬಿಲ್ಲುಬಾಣವಿರಲಿ ಕಲ್ಲೆಸೆಂುುಲು ಕೂಡ ಸಾದ್ಯವಿಲ್ಲ! ಇರಬಹುದು ಬೇದ ಬಾವ ಅಲ್ಲಿ ಇಲ್ಲಿ.

ಆದರೆ ಅದು ಕೊಲೆ, ದರೋಡೆ, ಅತ್ಯಾಚಾರದಂತೆ ಕಾನೂನುಬಾಹಿರವಾಗಿ ಶಿಕ್ಷಾರ್ಹವಾಗಿದೆಂುೆು ಹೊರತು ಮನುಸ್ಮತಿಂುುಲ್ಲಿದ್ದಂತೆ ಪ್ರಶಂಸಾರ್ಹವಾಗಿ, ಕಾನೂನುಬದ್ಧವಾಗಿ ಅಲ್ಲ! ಒಟ್ಟಾರೆ ಬಾರತದ ಸಂವಿದಾನ ಸರ್ವರಿಗೂ ಸಮತೆ, ಮಮತೆ, ಮಾನವೀಂುುತೆ, ಜಾತ್ಯತೀತತೆಂುು ದಾರೀದೀಪವಾಗಿದೆ. ಈ ನಿಟ್ಟಿನಲ್ಲಿ ಇಂತಹ ಲಿಅದ್ಬುತ ದೀಪಳಿ ಸೃಷ್ಟಿಸಿದ ಬಾಬಾಸಾಹೇಬ್ ಅಂಬೇಡ್ಕರರು ಸದಾ ಪ್ರಾತಸ್ಮರಣೀಂುುರು. ಆದರೆ ಅಂಬೇಡ್ಕರರು ಅದನ್ನು ಅದಿಕೃತವಾಗಿ ಲಿಬಾರತಳಿವೆಂದು ಘೋಷಿಸಿದರು. ಆ ಮೂಲಕ ಲಿಬಾರತಳಿ ರಾಷ್ಟ್ರೀಂುುತೆಂುುನ್ನು ಅವರು ಪ್ರತಿಪಾದಿಸಿದರು. ಂುುಾಕೆಂದರೆ ಲಿಬಾರತಳಿವೆಂದರೆ ಲಿಸತ್ಯವನ್ನು ರಕ್ಷಿಸುವುದುಳಿ ಎಂದರ್ಥ! ಇನ್ನು ಬಗವಾನ್ ಗೌತಮಬುದ್ಧನ ಸ್ವಾತಂತ್ರ, ಸಮಾನತೆ, ಸಹೋದರತೆ ತತ್ವವನ್ನು ಸಂವಿದಾನದ (ಪೀಠಿಕೆ)ನಲ್ಲಿ ಬಿಂಬಿಸಿದ ಅಂಬೇಡ್ಕರರು ಅಸಮಾನತೆ, ಮೇಲುಕೀಳು, ಬೆೇದಬಾವವನ್ನು ಮೂಲದಲ್ಲಿಂುೆು ಕಿತ್ತೊಗೆದರು.

 

loading...

LEAVE A REPLY

Please enter your comment!
Please enter your name here