ದುರ್ಯೋಧನನ ಮಾನವಿಯತೆ ಎತ್ತಿ ಹಿಡಿದ ಕವಿ ರನ್ನ : ಡಾ. ಜಗಜಂಪಿ

0
171
loading...

ಮುಧೋಳ:5: ಕನ್ನಡ ಸಾಹಿತ್ಯದ ಶಕ್ತಿ ಕವಿ ಎಂದು

ರಂಷಂಓಛಿಕಂವಿ ಡಾ.ಕುವೆಂಪು ಅವರಿಂದ ಸಾವಿರ ವಂಷಂಜಗಂಳ

ನಂತರವು ಹೋಗಳಿಸಿಕೊಂಡ ಕವಿಚಕ್ರವರ್ತಿ ರನ್ನ

ದುರ್ಯೋಧನನ ಮಾನವಿಯ ಮೌಲ್ಯವನ್ನು ಎತ್ತಿ ಹಿಡಿದ

ಮಹಾನಕವಿ ಎಂದು ಖ್ಯಾತ ಸಂಶೋದಕ ಡಾ. ಬಸವರಾಜ

ಜಗಜಂಪಿ ತಮ್ಮ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ.

ಅವರು ಕವಿಚಕ್ರವರ್ತಿ ರನ್ನನ ಜನ್ಮ ಸ್ಥಳವಾದ

ಮುಧೋಳ ಪಟ್ಟಣದಲ್ಲಿ ನಡೆಯುತ್ತಿರುವ ಮೂರನೇ ರನ್ನ

ವೈಭವ ಉತ್ಸವದ ಅಂಗವಾಗಿ ರನ್ನ ಭವನದ ರಾಷ್ಟ್ತ್ರಕವಿ

ಸಿ.ಎಸ್. ಶಿವರುದ್ರಪ್ಪ ವೇದಿಕೆಯಲ್ಲಿ ನಡೆದ ರನ್ನನ ಕೃತಿಗಳಲ್ಲಿ

ಮನಂಂಷಂಚಿಖಿಳಿ ಹುಡುಕಾಟ ಎಂಬ ವಿಷಂಂಂಂದಂ ವಿಚಾರ

ಸಂಕೀರಣದಲ್ಲಿ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು.

ರನ್ನನ ಕೃತಿಗಳಲ್ಲಿ ಮನಂಂಷಂಚಿಖಿಳಿ ಹುಡುಕಾಟವಿದೆ. ಸಾವಿರ

ವರ್ಷಗಳ ಹಿಂದೆ ನಾಲ್ಕು ನೂರು ಕಿಲೋ ಮೀಟರ ದೂರ

ಹೋಗಿ,ಸಾಹಿತ್ಯದ ಕೃಷಿ ಮಾಡಿದ ರನ್ನ ಒಬ್ಬ ಮೌಲ್ಯಾಧಾರಿತ

ಕವಿ. ತನಗೆ ಆಶ್ರಯ ಕೊಟ್ಟ ಚಾವುಂಡರಾಯ ಹಾಗೂ

ಅತ್ತಿಮಬ್ಬೇಯರ ಹೆಸರನ್ನು ತನ್ನ ಮಕ್ಕಳಿಗೆ ಇಟ್ಟು

ಯಾವಾಗಲೂ ಆಶ್ರಯ ದಾತರನ್ನು ನೆನೆಪಿಸುವ

ಸಂದೇಶವನ್ನು ಮುಂದಿನ ಪಿಳಿಗೆಗೆ ನೀಡಿದ್ದಾನೆ. ರನ್ನ

ತನ್ನ ಕೃತಿಗಳಲ್ಲಿ ದುರ್ಯೋಧನನ ಖಳನಾಯಕನಲ್ಲ

ಅವನೊಬ್ಬ

ನಾಯಕ. ಅವನ ಮೌಲ್ಯವನ್ನು ರನ್ನ

ಸಾರ್ಥತೆಯಲ್ಲಿ ವಿವರಿಸಿದ್ದಾನೆ ಎಂದು ಹೇಳಿದ

ಡಾ. ಜಗಜಿಂಪಿ ಪ್ರಪಂಚದ ಯಾವ ಕಾವ್ಯವು

ಪರಿಪೂರ್ಣವಿಲ್ಲ.ನಾವೆಲ್ಲರೂ ಅದನ್ನು ಪರಿಪೂರ್ಣತೆ

ಕಡೆಗೆ ಸಾಗಿಸಬೇಕಾಗಿದೆ. ಮೌಲ್ಯಗಳಿಗೆ ನಮ್ಮ ಜೀವನ

ಹಾಗೂ ಬದುಕನ್ನು ಸಾಗಿಸುವ ಶಕ್ತಿ ಇದ್ದು, ಇವತ್ತುಎಲ್ಲ

ಮೌಲ್ಯಗಳು ವಿನಾಶದ ಅಂಚಿನಲ್ಲಿವೆ.

ಪ್ರತಿಭೆಗಳು ದಿನಕ್ಕೂಂದು ಅರ್ಥವನ್ನು ನೀಡುತ್ತವೆ.

ಆದರೆ ಸಾವಿರ ವಂಷಂಜಗಂಳ ಹಿಂದೆ ರನ್ನ ರಚಿಸಿದ

ಸಾಹಿತ್ಯ ಇಂದಿಗೂ ಹೊಸ ಅರ್ಥವನ್ನು ನೀಡುತ್ತವೆ.

ರನ್ನ ಭೀಮನನ್ನು ಕೆಳಗಿಳಿಸದೆ ದುರ್ಯೋಧನನನ್ನು

ಮೇಲಕ್ಕೆ ಏರಿಸಿದ. ಮಹಾಕವಿ ಪಂಪನನ್ನು

ಅನುಸರಿಸಿದ ರನ್ನ ಆತನ ಶಕ್ತಿಯನ್ನು ಸಾಹಿತ್ಯದಲ್ಲಿ

ತೋರಿಸಿದ್ದಾನೆ. ರನ್ನ ತನ್ನ ಕೃತಿಗಳಲ್ಲಿ ಗಾಂಧಾರಿಯ

ಮಾತೃವಾತ್ಸಲ್ಯ ದುರ್ಯೋಧನನ ಭಾತೃವಾತ್ಸಲ್ಯ

ಮನೋಜ್ಞವಾಗಿ ವಿವರಿಸಿದ್ದಾನೆ.

ವಾಗ್ದೇವಿಯ ಶಬ್ದ ಭಾಂಡಾರವನ್ನು ಒಡೆದು

ರಚಿಸಿದ ಸಾಹಿತಿ ರನ್ನನಂಥ ಕವಿ ಹಿಂದೆ ಹುಟ್ಟಿಲ್ಲಾ.

ಮುಂದೆ ಹುಟ್ಟಬಹುದೆಂಬ ಆಶೆ ಹೊಂದೋಣ. ಹಳೆಗನ್ನಡ

ಇಂದು ಹೆಳುವವರು ಇಲ್ಲಾ,ಕೇಳುವವರು ಇಲ್ಲಾ ಎಂದು

ವಿಷಾದಿಸಿ ರನ್ನನ ಗಂಡು ಭಾಷೆಯನ್ನು ಮೆಲಕು ಹಾಕಿದರು.

ವಿಚಾರ ಸಂಖಿರಣದ ಅಧ್ಯಕ್ಷತೆಯನ್ನು ವಹಿಸಿದ

ಖ್ಯಾತ ವಿಮರ್ಶಕ ಡಾ. ಶಾಮಸುಂದರ ಬಿದರಕುಂದಿ

ಅವರು ಸಾವಿರ ವಂಷಂಜಗಂಳ ಹಿಂದೆ ಕನ್ನಡ ಭಂಷಇಂಂಂಖಿಳಿ್ನು

ಕಟ್ಟಿ ಬೆಳೆಸಿದ ರನ್ನ ನಮ್ಮ ನಾಡಿನ ಆಸ್ತಿ. ಈ ಆಸ್ತಿಯನ್ನು

ಓದಬೇಕು. ಇನ್ನೌಬ್ಬರಿಗೆ ಹೇಳಬೇಕು ಎಂದು ಹೇಳಿದ

ಡಾ. ಬಿದರಕುಂದಿ ಅವರು ರನ್ನ ಹಾಗೂ ಸುಯೋಧನನ

ಮಾನವಿಯ ಭಾವನೆಯನ್ನು ಮೆಲಕು ಹಾಕಿ ರನ್ನ ಕವಿ

ಗದಾಯುದ್ಧ ಕೃತಿಯನ್ನು ಏಕೆ ಬರೆದ ಮತ್ತು ಆ ಕೃತಿಗೆ

ಗದಾಯುದ್ಧ ಮತ್ತು ಸಾಹಸ ಭೀಮ ವಿಜಯ ಎಂಬ

ಎರಡು ಹೆಸರನ್ನು ಏಕೆ ಕೊಟ್ಟ? ಎಂಬುವುದನ್ನು ವಿವರಿಸಿ

ಅಂದು ಧರ್ಮ ಉಳಿಯಬೇಕಾದರೆ ನಮ್ಮ ಹಿಂದಿನ ಜನರು

ಎಷಂಂಓ ಕಂಷಂಓ ಪಟ್ಟರು ಎಂದು ತಿಳಿಸುವ ಕೆಲಸವನ್ನು ರನ್ನ

ಮತ್ತು ಪಂಪ ಮಾಡಿದ್ದಾರೆ.

ಕನ್ನಡ ಒಂದು ಭಂಷಇ ಅಲ್ಲ. ಕರ್ನಾಟಕದ ಮಟ್ಟಿಗೆ

ಅದೊಂದು ಜೀವನ. ಆದರೆ ಇಂದು ಅದೊಂದು ಶಿಕ್ಷಣದ

ಮಧ್ಯಮ ಆಗಿರುವುದು ವಿಷಂದಂದಂ ಸಂಗತಿ.

ಈ ವಿಚಾರ ಸಂಕೀರ್ಣದಲ್ಲಿ ಕನ್ನಡ ಮತ್ತು ಸಂಸ್ಕ್ಕತಿ

ಇಲಾಖೆಯ ಜಂಟಿ ಕಾರ್ಯದರ್ಶಿ ಬಲದೇವರಾವ

ಪಾಟೀಲ ತಮ್ಮ ಅಭಿಮತವನ್ನು ವ್ಯಕ್ತಪಡಿಸಿದರು. ಜಿಲ್ಲಾ

ಆಹಾರ ಮತ್ತು ನಾಗರಿ ಸರಬರಾಜು ಇಲಾಖೆಯ

ಶ್ರೀಶೈಲ ಕಂಕಣವಾಡಿ,ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ

ಮಾತನಾಡಿದರೆ,ಶ್ರೀಶೈಲ ಕರಿಶಂಕರಿ ವಂದಿಸಿದರು.

ಈ ವಿಚಾರ ಸಂಕೀರ್ಣದಲ್ಲಿ ಸಾಹಿತಿ

ಹಾಗೂ ಸಾಹಿತ್ಯಾಭಿಮಾನಿಗಳಾದ ರನ್ನ

ಪ್ರತಿಷ್ಠಾನದ ಕೃಷ್ಣಗೌಡಾ,ಬಿ.ಪಿ.ಹಿರೇಸೋಮಣ್ಣವರ

,ತಮ್ಮಣ್ಣಪ್ಪ ಬುದ್ನಿ ಎಸ್.ಜಿ.ಪಾಟೀಲ,ಸತ್ಯಾನಂದ

ಪಾತ್ರೌಟ,ಸಂಗಮೇಶ ಕೋಟಿ,ಎಸ್.ಜಿ.ಪುರಾಣಿಕ,ಎಸ್.

ಆರ್.ಪಾಟೀಲ,ಉಪವಿಭಾಗಾಧಿಕಾರಿ ಅಶೋಕ

ದುಡಗುಂಟಿ,ಮಾಜಿ ಶಾಸಕ ವಾಸಣ್ಣ ದೇಸಾಯಿ,ಇಂಚಲ

ಮುಂತಾದವರು ಉಪಸ್ಥಿತರಿದ್ದರು.

ಸಾಹಿತ್ಯದ ಈ ಸಮಾರಾಧಾನೆಗೆ ರನ್ನ ಭವನ ಕಿಕ್ಕೀರಿದು

ತುಂಬಿದ್ದು ವಿಶೇಷವಾಗಿತ್ತು.

loading...

LEAVE A REPLY

Please enter your comment!
Please enter your name here