ದೆಹಲಿ ವಿರುದ್ಧ ಭರ್ಜರಿ ಜಯ ಗಳಿಸಿದ ಕರ್ನಾಟಕ ಅಂತ್ಯವಾಯಿತಾ ವೀರು,ಗೌತಿ ಕರಿಯರ್

0
17
loading...

ನವದೆಹಲಿ,2:  ಗ್ರೂಪ್ ಎ ನಲ್ಲಿ ಮುಂಬೈ ವಿರುದ್ಧ ಜಂುುಗಳಿಸಿ ಅಚ್ಚರಿ ಮೂಡಿಸಿದ್ದ ಕರ್ನಾಟಕ ಕರ್ನಾಟಕ ಪಿರೋಜ್ಶಾ ಕೋಟ್ಲಾ ಮೈದಾನದಲ್ಲಿ ಬುಧವಾರ ದೆಹಲಿ ವಿರುದ್ದ ನಡೆದ ಲೀಗ್ನ ಕೊನೆಂುು ಪಂದ್ಯದಲ್ಲಿ ಕೂಡ ಜಂುುಗಳಿಸಿದೆ. ಆತಿಥೇಂುು ದೆಹಲಿ ಎರಡನೇ ಇನ್ನಿಂಗ್ಸ್ನಲ್ಲಿ 132 ರನ್ಗೆ 6 ವಿಕೆಟ್ ಕಳೆದುಕೊಂಡಿತ್ತು. ಆದರೆ ಬೆಳಕಿನ ಅಭಾವದಿಂದ ದಿನದಾಟ ಅಕಾಲಿಕ ಅಂತ್ಯಕಂಡಿತು. ಕರ್ನಾಟಕ 5 ವಿಕೆಟ್ಗೆ 226 ರನ್ಗಳೊಂದಿಗೆ ದಿನದಾಟ ಆರಂಭಿಸಿ, ಪ್ರಥಮ ಇನ್ನಿಂಗ್ಸ್ನಲ್ಲಿ 289 ರನ್ಗೆ ಆಲೌಟ್ ಆಗುವ ಮೂಲಕ 87 ರನ್ ಲೀಡ್ ಪಡೆದಿತ್ತು. ಮಂಗಳವಾರ 92 ರನ್ಗೆ ನಾಟೌಟ್ ಆಗಿದ್ದ ಕರುಣ್ ನಾಂುುರ್ 232 ಎಸೆತಗಳಲ್ಲಿ 105 ಬಾರಿಸಿ ತಮ್ಮ ಚೊಚ್ಚಲ ಶತಕವನ್ನು ಪಡೆದ ಗೌರವಕ್ಕೆ ಪಾತ್ರರಾದರು.

            ಗ್ರೂಪ್ ಎನಲ್ಲಿ ಪಂಜಾಬ್ ಜಾರ್ಖಂಡ್ ತಂಡವನ್ನು ಸೋಲಿಸಿ ಎರಡನೇ ಸ್ಥಾನದಲ್ಲಿದೆ. ಈಗ ಮೂರನೇ ಸ್ಥಾನಕ್ಕಾಗಿ ಗ್ರೂಪ್ ಎನಲ್ಲಿ ಗುಜರಾತ್ ಮತ್ತು ಮುಂಬೈ ನಡುವೆ ಹೋರಾಟ ನಡೆಂುುಲಿದೆ. ದೆಹಲಿ ಗೌತಮ್ ಗಂಬೀರ್ ಮತ್ತು ವೀರೇಂದ್ರ ಸೆಹ್ವಾಗ್ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಆದರೆ ಕರ್ನಾಟಕದ ವೇಗಿಗಳ ದಾಳಿಗೆ ವಿಶೇಷವಾಗಿ ಶರತ್ ದಾಳಿಗೆ ತತ್ತರಿಸಿದರು.ಶರತ್ ಸೆಹ್ವಾಗ್ ಮತ್ತು ಗಂಭೀರ್ ಅವರನ್ನು ಎಲ್ಬಿಡಬ್ಲ್ಯೂ ಬಲೆಗೆ ಕೆಡವಿದ್ದರಿಂದ ದೆಹಲಿ 42 ರನ್ಗೆ 2 ವಿಕೆಟ್ ಕಳೆದುಕೊಂಡಿತ್ತು.ಮಧ್ಯಮಕ್ರಮಾಂಕದಲ್ಲಿ ಮಿಥುನ್ ಮನಾಸ್(32) ಮತ್ತು ರಜತ್ ಬಾಟಿಂುುಾ(30) ಉತ್ತಮವಾಗಿ ಆಡಿದರೂ ದೆಹಲಿಂುುನ್ನು ಕಾಪಾಡಲು ಆಗಲಿಲ್ಲ.

 

loading...

LEAVE A REPLY

Please enter your comment!
Please enter your name here