ನಂದಗಡದಲ್ಲಿ ಚನ್ನವೀರಸ್ವಾಮಿ ರಥೋತ್ಸವ

0
13
loading...

ಖಾನಾಪುರ:13 ತಾಲೂಕಿನ ನಂದಗಡ ಗ್ರಾಮದ

ವಿರಕ್ತಮಠದ ಪ.ಪೂ ಚನ್ನವೀರಸ್ವಾಮಿ ಜಾತ್ರಾ ಮಹೋತ್ಸವ

ಹಾಗೂ ರಥೋತ್ಸವ ಕಾರ್ಯಕ್ರಮಗಳು ಜ.14ರಿಂದ

ಜ.16ರಂದು ಜರುಗಲಿವೆ. ಮಂಗಳವಾರ ಜ.14ರಂದು ಬೆಳಗ್ಗೆ

7ಕ್ಕೆ ಧ್ವಜಾರೋಹಣ, ಕಳಸಾರೋಹಣ ಹಾಗೂ ಸಂಜೆ 7

ಗಂಟೆಗೆ ಶಿವಾನುಭವ ಕಾರ್ಯಕ್ರಮಗಳು ಜರುಗಲಿವೆ. ಜ.15

ಬುಧವಾರದಂದು ಚನ್ನವೀರೇಶ್ವರ ಸ್ವಾಮಿಗೆ ರುದ್ರಾಬಿಣಷಇಂಕಂ,

ಸಹಸ್ರ ಬಿಲ್ವಾರ್ಚನೆ, ಮಧ್ಯಾಹ್ನ ಪಲ್ಲಕ್ಕಿ (ಪಾಲಕಿ)ಸೇವೆ, ರಾತ್ರಿ

8 ಗಂಟೆಗೆ ವಿವಿಧ ಮನರಂಜನಾ ಕಾರ್ಯಕ್ರಮಗಳು ಹಾಗೂ

ಜ.16 ಗುರುವಾರದಂದು ಮಧ್ಯಾಹ್ನ ವಿರಕ್ತಮಠದ ಶ್ರೀ.ಮನಿಪ್ರ

ಫಾಲಾಕ್ಷಸ್ವಾಮಿಜಿಯವರಿಂದ ಮಹಾಪ್ರಸಾದ ಹಾಗೂ ಸಂಜೆ 4

ಗಂಟೆಗೆ ರಥೋತ್ಸವ ಕಾರ್ಯಕ್ರಮಗಳು ಜರುಗಲಿವೆ ಎಂದು

ಪ್ರಕಟಣೆ ತಿಳಿಸಿದೆ.

loading...

LEAVE A REPLY

Please enter your comment!
Please enter your name here