ನೈಸರ್ಗಿಕ ಶಕ್ತಿಯ ಹಸಿರು ಪಾನೀಯಗಳು

0
36
loading...

ನೈಸರ್ಗಿಕವಾಗಿ ದೊರೆಂುುುವ ಆರೋಗ್ಯಕಾರಿ ಪಾನಿಂುುಗಳು ಅತ್ಯಂತ ಪೌಷ್ಠಿಕಾಂಶದಿಂದ ಕೂಡಿದ್ದು, ನಿಮ್ಮ ದೈನಂದಿನ ಆಹಾರ ಪದ್ದತಿಂುುಲ್ಲಿ ಇದನ್ನು ನೀವು ಕ್ರಮಾನುಗತವಾಗಿ ಸೇವಿಸಿದರೆ, ದೇಹದಲ್ಲಿ ಉಂಟಾಗುವ ಎಲ್ಲಾ ರೀತಿಂುು ತೊಂದರೆಗಳಿಂದ ಕೂಡ ನೀವು ದೂರ ಇರಬಹುದು. ಇಲ್ಲಿ ಕೆಲವೊಂದು ನೈಸರ್ಗಿಕವಾಗಿ ದೊರೆಂುುುವ ನೈಸರ್ಗಿಕ ಆರೋಗ್ಯಕಾರಿ ಪಾನಿಂುುಗಳನ್ನು ಈ ಕೆಳಗೆ ನೀಡಲಾಗಿದೆ. ದೇಹಕ್ಕೆ ಪೌಷ್ಠಿಕಾಂಶ ಮತ್ತು ಶಕ್ತಿ ಪಡೆಂುುಲು ಹಸಿರು ಆಹಾರ ಂುುಾವಾಗಲೂ ಆರೋಗ್ಯಕಾರಿ ಆಂುೆ್ಕುಂುೆುಂದು ಪರಿಗಣಿಸಲಾಗಿದೆ. ಪಾಲಕ, ಕೋಸುಗಡ್ಡೆ ಸೊಪ್ಪು, ಕೊತ್ತಂಬರಿ ಮತ್ತು ಪುದೀನಾ ಒಳ್ಳೆಂುು ಪೋಟಿನ್, ಕಾ್ರೌಹೈಡ್ರೇಟ್ಸ, ಮಿನರಲ್ಸ ಮತ್ತು ಪೌಷ್ಠಿಕಾಂಶಗಳನ್ನು ಹೊಂದಿರುವ ಹಸಿರು ತರಕಾರಿಗಳು. ಹಸಿರು ತರಕಾರಿಗಳಲ್ಲಿ ಅತ್ಯುತ್ತಮ ಆರೋಗ್ಯ ಲಾಭಗಳಿವೆ. ಪ್ರತೀ ದಿನದ ಆಹಾರ ಕ್ರಮದಲ್ಲಿ ಂುುಾವುದಾದರೂ ಒಂದು ಹಸಿರು ತರಕಾರಿ ಸೇರಿಸುವಂತೆ ವೈದ್ಯರು ಕೂಡ ಸಲಹೆ ಮಾಡುತ್ತಾರೆ. ಹಸಿರು ತರಕಾರಿಗಳನ್ನು ಬೇಯಿಸಿ ಅಥವಾ ಜ್ಯೂಸ್ ಮೂಲಕ ಸೇವಿಸಬೇಕು. ನಿಮ್ಮ ದೇಹಕ್ಕೆ ಶಕ್ತಿ ಒದಗಿಸುವಂತಹ ಕೆಲವೊಂದು ಹಸಿರು ಜ್ಯೂಸ್ ಗಳಿವೆ. ನಿಂುುಮಿತವಾಗಿ ಹಸಿರು ಜ್ಯೂಸ್ ಕುಡಿಂುುುವುದರಿಂದ ನಿಮ್ಮ ದೇಹದಲ್ಲಿ ಕಡಿಮೆಯಿರುವ ಪೌಷ್ಠಿಕಾಂಶಗಳನ್ನು ಇದು ತುಂಬುತ್ತದೆ ಮತ್ತು ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಂುುನ್ನು ಸುದಾರಿಸುತ್ತದೆ. ಇದು ಹಸಿರುವ ಜ್ಯೂಸ್ನ ಕೆಲವೊಂದು ಲಾಬಗಳು. ಸುಲಭವಾಗಿ ಮಾಡಬಹುದಾದ ಮತ್ತು ದೇಹದ ಆರೋಗ್ಯಕ್ಕೆ ಉತ್ತಮವಾಗಿರುವಂತಹ ಕೆಲವೊಂದು ಹಸಿರು ಜ್ಯೂಸ್ ಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಾಗಿದೆ. . ಪಾಲಕ ಮತ್ತು ತೆಂಗಿನಕಾಯಿ ಜ್ಯೂಸ್ ಈ ಜ್ಯೂಸ್ ಮಾಡಲು ನಿಮಗೆ ಒಂದು ಕಪ್ ತೆಂಗಿನಕಾಯಿ ಹಾಲು, ಹದ ಮಾಡಿದ ಪಾಲಕ, ಒಂದು ಕಪ್ ಕೊತ್ತಂಬರಿ ಸೊಪ್ಪು, ಸೆಲರಿ ತುಂಡುಗಳು, ಒಂದು ಬಾಳೆಹಣ್ಣು ಮತ್ತು ದಾಲ್ಚಿನಿ ಚಕ್ಕೆ. ಎಲ್ಲವನ್ನು ಮಿಕ್ಸ್ ಮಾಡಿ ಬ್ಲೆಂಡರ್ ಬಳಸಿ ಜ್ಯೂಸ್ ಮಾಡಿ. ಹಸಿರು ಜ್ಯೂಸ್ ಬಾಳೆಹಣ್ಣು ಮತ್ತು ದಾಲ್ಚಿನಿಯಿಂದಾಗಿ ಸಿಹಿಂುುಾಗುತ್ತದೆ. ಜ್ಯೂಸ್ ನಿಮ್ಮ ದೇಹಕ್ಕೆ ಶಕ್ತಿ, ಪೋಟಿನ್ ಮತ್ತು ಆ್ಯಂಟಿ ಆಕ್ಸಿಡೆಂಟ್ ನ್ನು ಒದಗಿಸುತ್ತದೆ. ಇದು ದೇಹ ಮತ್ತು ಜೀರ್ಣಾಂಗ ವ್ಯವಸ್ಥೆ ಶುದ್ದೀಕರಿಸುತ್ತದೆ ಮತ್ತು ದೇಹದ ಚಟುವಟಿಕೆಂುುನ್ನು ಉತ್ತೇಜಿಸುತ್ತದೆ. ಅಲೋವೆರಾ ಜ್ಯೂಸ್ ಅಲೋವೆರಾ ಜ್ಯೂಸ್ ಶಕ್ತಿ ಒದಗಿಸುವುದು ಮಾತ್ರವಲ್ಲದೆ ಹಲವಾರು ರೀತಿಂುು ಆರೋಗ್ಯ ಲಾಭಗಳಿವೆ. ಅಲೋವೆರಾ ಜ್ಯೂಸ್ ನಲ್ಲಿ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುವ ಗುಣವಿದೆ. ಇದು ದೇಹವನ್ನು ಶುದ್ದೀಕರಿಸಿ, ದೇಹದ ಚಟುವಟಿಕೆ ವೃದ್ದಿಸುತ್ತದೆ. ಇದು ದೇಹದ ಪುನರ್ಜಲೀಕರಣಕ್ಕೆ ಒಳ್ಳೆಂುುದು. ಅಲೋವೆರಾದ ಎಲೆಂುು ಒಳಗಿರುವ ಲೋಳೆಂುುನ್ನು ಬಳಸಿ ಜ್ಯೂಸ್ ಮಾಡಲಾಗುತ್ತದೆ.

 

loading...

LEAVE A REPLY

Please enter your comment!
Please enter your name here