ಬಂಜೆತನ ಹಾಗೂ ಪಿಸಿಓಡಿ

0
103
loading...

ಬಂಜೆತನ ಈಗಿನ ವೇಗದ ಜೀವನದಲ್ಲಿ ಸಾಮಾನ್ಯ ವಾಗಿದೆ. ಬಂಜೆತನಕ್ಕೆ ಕೇವಲ ದೇಹದಲ್ಲಿನ ಕೊರತೆ/ತೊಂದರೆ ಮಾತ್ರ ಕಾರಣವಲ್ಲ. ಸರಿಂುುಾದ ದಿನಚರಿ, ಋುತುಚಂುುರ್, ಆಹಾರ ಕ್ರಮ, ನಿದ್ದೆ, ವ್ಯಾಂುುಾಮ ಪಾಲಿಸಲು ಅಸಮರ್ಥರಾಗಿರುವುದು ಮಾತ್ರವಲ್ಲ, ಮನೆಂುುಲ್ಲಿನ ಕೆಲಸದಲ್ಲಿನ ಒತ್ತಡ ಕೂಡ ಕಾರಣವಾಗಿದೆ.

ಕೇವಲ ವಂುುಸ್ಕರಿಗೆ ಮಾತ್ರವಲ್ಲ. ತಾನು ಮುಂದು, ನಾ ಮುಂದು ಎಂಬ ವೇಗದ ಜೀವನದಲ್ಲಿ ಮಕ್ಕಳಿಗೂ ಕೂಡ ಒತ್ತಡ ಉಂಟಾಗುತ್ತಿದೆ. ಬೆಂಗಳೂರು, ಮಂಗಳೂರಿನಂತಹ ನಗರಗಳಲ್ಲಿ ಮಕ್ಕಳಿಗೆ ಸರಿಂುುಾಗಿ ಎಲ್ಲರೊಡನೆ ಬೆರೆಂುುಲು, ಹೊರಗಡೆ ಹೋಗಿ ಆಟವಾಡಲು ಕೂಡ ಬಂುು ಸೃಷ್ಟಿಂುುಾಗಿರುವುದರಿಂದ ದೈಹಿಕ ವ್ಯಾಂುುಾಮ ಕೂಡ ಕಡಿಮೆಂುುಾಗಿದೆ. ಇದರಿಂದ ಬೊಜ್ಜು, ಡಂುುಾಬಿಟಿಸ್, ಥೈರಾಡ್ನಂತಹ ಕಾಯಿಲೆಗಳು ನಗರದ ಮಕ್ಕಳಲ್ಲಿ ಹೆಚ್ಚಾಗಿದೆ. ಇವರು ಹೆಣ್ಣು ಮಕ್ಕಳಾಗಿದ್ದರೆ ದೊಡ್ಡವರಾದ ಮೇಲೆ ಅದು ಅವರ ಬಂಜೆತನಕ್ಕೆ ಕಾರಣವಾಗುತ್ತದೆ.

ಇನ್ನು ಪಿಸಿಓಡಿಂುು ವಿಚಾರ ಬಂದರೆ ಮೊನ್ನೆಂುೊಬ್ಬಳು ಹುಡುಗಿ ನನ್ನ ಕ್ಲಿನಿಕ್ಗೆ ಬಂದು ಲಿತನ್ನ ಬೆನು,್ನ ಎದೆಂುುಲ್ಲೆಲ್ಲಾ ಸಣ್ಣ ಸಣ್ಣ ಗುಳ್ಳೆಗಳು, ಮೊಡವೆಗಳು, ಬರುತ್ತಿದ್ದು ಸಾಕಷ್ಟು ಚಿಕಿತ್ಸೆ ಪಡೆದರೂ ಪಲಕಾರಿಂುುಾಗಿಲ್ಲ. ಬೇಸತ್ತು ಹೋಗಿದೆಳಿ ಎಂದು ಬೇಸರಿಸುತ್ತಾ ಹೇಳಿದಳು. ಅವಳ ಮೊಡವೆಗಳನ್ನು ನೋಡಿದರೆ ಹಾರ್ವೌನ್ಸ್ನ ತೊಂದರೆಂುೆುಂದು ಬಾಸವಾಗುತ್ತಿತ್ತು. ಸ್ಕಾನಿಂಗ್ (ಅಂಡೋಮನ್ ಹಾಗೂ)ಮತ್ತು ರಕ್ತ ಪರೀಕ್ಷೆ ನಡೆಸಿದಾಗ ಪಿಸಿಓಡಿ ಇದೆಂುೆುಂದು ರಿಪೋರ್ಟನಲ್ಲಿ ಬಂದಿತು. ಪಿಸಿಓಡಿ ಈಗಾಗಲೇ ಬಹಳಷ್ಟು ಕಡೆ ಕಂಡು ಬರುತ್ತಿರುವ ಒಂದು ಖಾಯಿಲೆ.

ಆದರೂ ಒಮ್ಮೆ ಆಳವಾಗಿ ಅರಿಂುುು ವುದು ಅಗತ್ಯ. ಹಲವರಿಗೆ ಪಿಸಿಓಡಿ ಎಂದು ವೈದ್ಯರಿಂದ ಅಥವಾ ಇನ್ನಾವುದೇ ಪರೀಕ್ಷೆಯಿಂದ ತಿಳಿದರೂ ದೇಹದಲ್ಲಿರುವ ವ್ಯತ್ಯಾಸ ತಿಳಿಂುುುವುದಿಲ್ಲ. ಪಿಸಿಓಡಿಂುು ಲಕ್ಷಣಗಳನ್ನು ನೀವೂ ಹಲವು ಬಾರಿ ಪತ್ರಿಕೆಂುು್ಲೌ, ಅಂತರ್ಜಾಲದ್ಲೌ ಟಿವಿಂುು್ಲೌ ಕೇಳಿರಬಹುದು ನೋಡಿರಬಹುದು. ಲಕ್ಷಣಗಳು: ಎಲ್ಲವೂ ಒಮ್ಮೆಲೇ ಕಾಣದೆ ಒಂದೊಂದು, ಎರಡೆರಡು ಅಥವಾ ಎಲ್ಲವೂ ಕೆಲವರಲ್ಲಿ ಕಾಣಬಹುದು. ಅದು ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸಗೊಳ್ಳುತ್ತದೆ.

ಕಾರಣಗಳು:  ಸರಿಂುುಾದ ಕಾರಣವನ್ನು ಖಚಿತವಾಗಿ ಹೇಳಲಾಗುವುದಿಲ್ಲ. ಆದರೂ ಸಾಮಾನ್ಯವಾಗಿ ಈ ಕಾರಣಗಳನ್ನು ಹೇಳಬಹುದು.

1.ಸೈರೆಸ್, 2.ಜಂಕ್ಪುಡ್, 3.ವ್ಯಾಂುುಾಮ ಮಾಡದಿರುವುದು, 4.ಸರಿಂುುಾದ ಜೀವನ ಶೈಲಿ ನಡೆಸದಿರುವುದು, 5. ಸರಿಂುುಾದ ಪ್ರಮಾಣದ ನೀರು, ತರಕಾರಿ, ಹಣ್ಣು ಸೇವನೆ ಮಾಡದಿರುವುದು, 6.ಹೆಚ್ಚುಕಾಲ ಕೆಲಸ ಮಾಡುವುದು, 7.ಆರಾಮದಾಂುುಕ ಜೀವನ ಶೈಲಿ, 8.ವಿರುದ್ಧ ಆಹಾರ ಸೇವನೆ ಮಾಡುವುದು,9.ಸರಿಂುುಾಗಿ ದಿನಚರಿ, ಋುತುಚರ್ಯೆ ಆಗದಿರುವುದು, 10.ಹೆಚ್ಚಾಗಿ ಮಾಂಸಾಹಾರ, ಮದ್ಯ, ದೂಮಪಾನ ಮಾಡುವುದು

ಲಿಂಗ: ಈ ರೋಗ ಕೇವಲ ಮಹಿಳೆಂುುರಿಗೆ ಬರುವಂತ ಹದು. ಸುಮಾರು 9-40 ವರ್ಷ (ಮುಟ್ಟಾಗುವ ಅವದಿ ಯಿಂದ ಕಾಣಬಹುದು.)

ಲಕ್ಷಣಗಳು:

ಪ್ರಾರಂಭಿಕವಾಗಿ ಈ ಕೆಳಗಂಡ ಲಕ್ಷಣಗಳು ಕಾಣಬಹುದು

1. ಮುಖದಲ್ಲಿ, ಬೆನ್ನಿನಲ್ಲಿ, ಎದೆಂುುಲ್ಲಿ ಮೊಡವೆ (ಕಲೆಗಳು ಬೀಳುವಂತಹುದು) ತುರಿಕೆ ಎಣೆ್ಣೆಂುುುಕ್ತವಾಗಿ ಬಾಸವಾಗುತ್ತದೆ.(ಈ ಲಕ್ಷಣ ಇತರ ತ್ವಚೆ ರೋಗದಲ್ಲೂ ಕಾಣಬಹುದು.), 2.ಕೂದಲ ಉದುರುವಿಕೆ (ಈ ಲಕ್ಷಣ, ರಕ್ತದ ಕೊರತೆ, ಕ್ಯಾಲ್ಸಿಂುುಂ, ಪ್ರೌಟೀನ್ ಕೊರತೆ, ನೀರಿನಿಂದ ಬಳಸುವ ಶ್ಯಾಂಪೂ, ಹೇರ್ ಸ್ಟ್ರಾಂಲಿಂಗ್ನಿಂದ ಕೆಲ ಓಷಧಗಳಿಂದಲೂ ಕಾಣಬಹುದು.), 3.ಅತಿಹೆಚ್ಚು, ಕಡಿಮೆ ಹಸಿವು, ಗ್ಯಾಸ್ಟೈಟಿಸ್ ಹಾಗೂ ಸ್ಟೈಸ್ ಇತರ ಕಾಯಿಲೆಯಿಂದ 4. ಏಕಾಗ್ರತೆ, ಸಹನಶಕ್ತಿ ಕಡಿಮೆ, ಕೋಪ, ಖಿನ್ನತೆ, (ಬೆಳಗ್ಗಿನ ಹೊತ್ತು ಹೆಚ್ಚು) ನಿರ್ಧಾರ ಕೈಗೊಳ್ಳಲು ಕ್ಲಿಷ್ಠವೆನಿಸುವುದು. (ಮಾನಸಿಕ ಖಾಯಿಲೆಂುುು ಇರಬಹುದು)

ಆದ್ದರಿಂದ ಮೇಲಿನ ಂುುಾವುದಾದರೂ ಲಕ್ಷಣಗಳು ಕಂಡರೆ ಹತ್ತಿರದ ನುರಿತ ವೈದ್ಯರನ್ನು ಕಾಣುವುದು ಉತ್ತಮ.

ಹೆಚ್ಚಾದಂತೆ ಈ ಕೆಳಕಂಡ ಲಕ್ಷಣಗಳು ಕಾಣುತ್ತದೆ. ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಂುುಾಗಿರುತ್ತವೆ. ಕೆಲವರಿಗೆ 2-3 ಲಕ್ಷಣಗಳು ಕಂಡರೆ ಕೆಲವರಿಗೆ ಎಲ್ಲವೂ ಕಾಣಬಹುದು.

1.ಮುಟ್ಟಾಗದೆ ಇರುವುದು, ಸ್ವಲ್ಪ/ಅಲ್ಪ ಮುಟ್ಟು, ಅತಿಂುುಾದ ಮುಟ್ಟು, 2.ಅಂಡಾಶಂುುದಲ್ಲಿ ನೀರಿನ ಗುಳ್ಳೆ/ ಮೊಟ್ಟೆ ರೀತಿಂುು ಪಿಸ್ಟ್, 3. ದೇಹದ ತೂಕ ಹೆಚ್ಚಳ, ದೇಹದ ಮದ್ಯಬಾಗದಲ್ಲಿ ಜಾಸ್ತಿಂುುಾಗಿ ಹೆಚ್ಚುವುದು., 4. ಕೂದಲ ಉದುರುವಿಕೆ, ಗಂಡಸಿನ ರೀತಿಂುುಲ್ಲಿ ಕೂದಲು ತೆಳ್ಳಗಾಗಿ ಬೋಳು ತಲೆ ಆವರಿಸುವುದು, 5. ಎಣೆ್ಣೆಂುುುಕ್ತ, ಕಾಂತೀಹೀನ ಮುಖ, ಮೊಡವೆಗಳು ಹೆಚ್ಚುವುದು, 6. ಬೆನ್ನು, ಸೊಂಟ ನೋವು

7. ನಿದ್ರಾಹೀನತೆ, ಅತಿಹೆಚ್ಚು, ಸುಸ್ತು ರೀತಿಂುು ನಿದ್ರೆ, ನಿದ್ರೆಂುುಲ್ಲಿ ತೊಂದರೆ, 8. ಮೊಟ್ಟೆಂುುು ಅಂಡಾಶಂುುದಲ್ಲಿ ಸರಿಂುುಾಗಿ ಒಡೆಂುುುವುದರಿಂದ ಬಂಜೆತನ (ಚಿಕಿತ್ಸೆ ಪಡೆದಲ್ಲಿ ಬಂಜೆತನ ನಿರ್ಮೂಲ), 9.ಮುಖದಲ್ಲಿ, ಎದೆಂುುಲ್ಲಿ ಹೊಟ್ಟೆಂುುಲ್ಲಿ ಕಾಲುಬೆರಳುಗಳಲ್ಲಿ ಕೂದಲು ಹೆಚ್ಚಾಗಿ ಬೆಳೆಂುುುವುದು, 10. ಖಿನ್ನತೆ, ಸಕ್ಕರೆ ಖಾಯಿಲೆ, ರಕ್ತದಲ್ಲಿ ಹೆಚ್ಚುವ ಬೊಚ್ಚು, ರಕ್ತದೊತ್ತಡ, 11.ಚರ್ಮದ ಕಾಂತಿ ಕಡಿಮೆಂುುಾಗಿ (ಅ)ದೇಹದ ಕೆಳಭಾಗ ಅಂದರೆ ಕಂಕುಳು, ಕತ್ತಿನ ಬಾಗ ಕಪ್ಪಾಗುವುದು, 12.ತಲೆಂುುು ಎಣೆ್ಣೆಂುುುಕ್ತ ಹಾಗೂ ಹೊಟ್ಟು.

ಚಿಕಿತ್ಸೆ: ಮೊದಲೇ ಹೇಳಿದ ಹಾಗೆ ಪಾಲಿಸಿಸ್ಟ್ಕ್ ಒವರಿಸ್(ಅಂಡರ್ ಡೆವಲೆಪ್ಮೆಂಟ್) ದೇಹದಲ್ಲಿನ ಹಾಮೊರ್ನ್ಸ್ ಅಸಮತೋಲನದಿಂದ ಉಂಟಾಗುತ್ತದೆ.

ಸರ್ಜರಿ:  ಶಸ್ತ್ತ್ರಕ್ರಿಂುೆುಯಿಂದ ಸಿಸ್ಟನ್ನು ಒಡೆಂುುಬಹುದು. ಆದರೆ ಇದರಿಂದ ಇತರ ಬಾಧೆೆಗಳು ಕಡಿಮೆಂುುಾಗುವುದಿಲ್ಲ. ಪುನ: ಸಿಸ್ಟ್ ಬರುವ ಎಲ್ಲಾ ಸಾಧ್ಯತೆ ಇರುತ್ತದೆ. ಆಂುುುಮೇಧ ಚಿಕಿತ್ಸೆ: ಇದರಲ್ಲಿ ಮೂಲ ಉದ್ದೇಶ ದೇಹದ ಅಸಮತೋಲನವಿರುವ ಹಾರ್ವೌನ್ಸ್ನ್ನು ಸಮತೋಲನಕ್ಕೆ ತರುವುದು.

ದೇಹದ ತೂಕ ಹೆಚ್ಚಿದ್ದಲ್ಲಿ ಇಳಿಸುವುದು. ಪೌಷ್ಟಿಕ ಆಹಾರ ಸೇವನೆ ಮೂಲಕ ಹಾಗೂ ಇತರೆ ದ್ರವ್ಯ ಮತ್ತು ವ್ಯಾಂುುಾಮದಿಂದ.

ಈ ರೋಗವು ಪಿತ್ತಜನ್ಯವಾಗಿರುವುದರಿಂದ ಹೆಚ್ಚಿದ ದೇಹದ ದೂಷಿತ ಪಿತ್ತವನ್ನು ಸಮಗೊಳಿಸುವುದು. ಈ ರೀತಿ ಚಿಕಿತ್ಸೆ ನೀಡಬಹುದು: 1.ಸಂಶೋಧನ ಕರ್ಮ-ವಿರೇಚನ ಆಂುುುಮೇದ ವೈದ್ಯರ ಸಲಹೆ ಪ್ರಕಾರ ವ್ಯಕ್ತಿಂುು ದೇಹದ ಪ್ರಕೃತಿಂುುನ್ನು ತಿಳಿದು ಸೂಕ್ತ ಓಷಧಿಯಿಂದ ವಿರೇಚನ ಕರ್ಮವನ್ನು ಮಾಡುವುದು.

2. ಅಂಡಾಣು ಉತ್ಪತ್ತಿ ಹಾಗೂ ಬೆಳವಣಿಗೆಗೆ ಓಷಧ 3.ಇನ್ಸುಲಿನ್ ಹಾರ್ವೌನ್ಸ್ ಪಾತ್ರವಿರುವುದರಿಂದ ಆಂುುುಮೇಧ ಆ್ಯಂಟಿಡಂುುಬೇಟಿಕ್ ಗುಳಿಗೆಗಳು ಇದರಿಂದ ಅಡ್ಡ ಪರಿಣಾಮಗಳಿರುವುದಿಲ್ಲ.

ವ್ಯಾಂುುಾಮ:  1. ನಡಿಗೆ ಅಭ್ಯಾಸವಿಲ್ಲದವರು 10-20 ನಿಮಿಷದಿಂದ ಪ್ರಾರಂಭಿಸಿ ದಿನೇ ದಿನೇ 45 ನಿಮಿಷದವರೆಗೆ ಬ್ರಿಸ್ಕ್ ವಾಕ್/ವೇಗದ ನಡಿಗೆ ಸೂಕ್ತ ಪಾದರಕ್ಷೆಂುೊಂದಿಗೆ ಮಾಡಬೇಕು.ವೇಗದ ನಡಿಗೆಯಿಂದ ಈ ಕೆಳ ಹೇಳುವ ಹಾರ್ವೌನ್ಸ್ ಅಸಮತೋಲನ ಸಮತೋಲನಗೊಂಡು ದೇಹದಲ್ಲಿನ ತನ್ನ ಸ್ವಾಭಾವಿಕ ಕ್ರಿಂುೆು ಹೆಚ್ಚಿಸುತ್ತದೆ.ಟಿ 4-ದೇಹದಲ್ಲಿನ ಮೆಟಬಾಲಿಕ್ ರೇಟ್ ಹೆಚ್ಚಿಸುತ್ತದೆ.ಇನ್ಸುಲಿನ್ ಅತಿ ಹೆಚ್ಚಾಗಿ ಅತಿ ಕಡಿಮೆ ಉತ್ಪತ್ತಿಂುುಾಗುವುದು ಕಡಿಮೆ ಮಾಡುತ್ತದೆ.-ಗ್ರೊತ್ ಹಾಮೊರ್ನ್ಸ್ -ಮೆಟಬಾಲಿಕ್ ರೇಟ್ ಹೆಚ್ಚಿಸುತ್ತದೆ.

loading...

LEAVE A REPLY

Please enter your comment!
Please enter your name here