ಬೊಕ್ಕಸ ಬರಿದು

0
15
loading...

ರೇಲ್ವೇ ಖಾತೆ ತುಂಬಾ ನಡುಗತ್ತಲಿದೆ. ನಿಜವಾಗಿ ನೋಡಿದರೆ  ಈಗ ಅದು ಚಳಿ ಹತ್ತಿದವರಂತೆ ನಡುಗಬಾರದು ಚಳಿಗಾಲ ಮುಗಿದೆ ಹೋಗಿದೆ. ಬೇಸಿಗೆ ಬರುತ್ತಿದೆ ಈ ಸಂಕ್ರಮಣ ಕಾಲದಲ್ಲಿ ರೈಲು ಪ್ರಯಾಣ ಸಂಖ್ಯೆ ಅಧಿಕಗೊಳ್ಳುತ್ತದೆ ಆದರೂ  ಇಲಾಖೆ ವೆಚ್ಚದಲ್ಲಿ ಇದೆ ಎಂದು ಹೇಳಿದರೆ ನಂಬು ಸಾಧ್ಯವೇ ?

ಹಿಂದೆ ಲಾಲು ಪ್ರಸಾದ ಯಾಧವ್ ರೇಲ್ವೇ ಮಂತ್ರಿಯಾಗಿದ್ದಾಗ ಲಾಭವೋ ಲಾಭ. ಪ್ರಸಾದ ಅವರು  ಯಾವದೇ ಪ್ರಸಾದ ಮಾಯೆಯಿಂದ ರೈಲು ಮೇಲ ಕೈ ಇಟ್ಟಾಗ  ಲಾಭವೋ ಲಾಭಂ ಜಯಾ ಜಯಂ ಎಂದು ಚಿರಾಡಿ  ಯಾವ ಪ್ರಸಾದದ ಮಾಯೆವೋ ಎಂದು ಚಿಂತಿಸುವಂತೆ ಆಗಿತ್ತು  ಆ ಸಮಯದಲ್ಲಿ ಪ್ರಸಾದ ಅವರು  ಮೇವು ತಿನ್ನು ಗಡಿಬಿಡಿಯಲ್ಲಿ ಇದ್ದವರು ಮುಂದೆ ರೈಲು ಇಲಾಖೆಗೆ ಬಂದಾಗ ರೈಲನ್ನು ತಿನ್ನಲಿಲ್ಲ ಸಮಾಧಾನ ಅನೇಕರಿಗೆ ಆಯಿತು. ಲಾಭದಲ್ಲಿ ಪ್ರಸಾಸ ರೈಲು ಈಓಡಿಸಿದರೆ ಮುಂದೆ ಬಂದವರು ನಷ್ಟದಲ್ಲಿ ಅದನ್ನು ನಿಲ್ಲಿಸಿದ್ದಾರೆ.  ರೈಲು ತಿನ್ನಲು ಯತ್ನ ಮಾಡದ  ಪ್ರಸದಾ ಇದ್ದರೆ ರೈಲು ಚೆನ್ನಾಗಿಯೇ ಓಡುತ್ತಿತ್ತೇನು ಈಗ ಇದ್ದವು ರೈಲನ್ನು ತಿನ್ನುತಿದ್ದಾರೆಂಬ ಶಂಕೆ ವ್ಯಕ್ತವಾಗುತ್ತದಲಿದೆ.15 ಪ್ರತಿಶತ ನಷ್ಟ ಅನುಭವಿಸುವ ಇಲಾಖೆಯನ್ನು ಸುಧಾರಿಸಲು ಎಂತಹ  ಮತ್ರ ದಂಡವನ್ನು ತರಬೇಕು  ಯಾವದೋ ಮಂತ್ರ ದಂಡವನ್ನು ತಂದರೆ ಅದು ತಿರು ಮಂತ್ರಹಾಕಿ ಯುಪಿಎಗೆ ಬಡಿದುಕೊಳ್ಳುತ್ತದೆಅದನ್ನು ತಡೆಯಲು ಯುಪಿಎಗೆ ಅಸಾಧ್ಯವೇ ಸರಿ ರೈಲಿನಲ್ಲಿ ಸೀಟು ಸಿಗುವದಿಲ್ಲ ಎಂಬ ಜನರು ಕಡಿಮೆದರದ ವಿಮಾನ ಯಾಕ್ಕೆ ಜೋತು ಬಿದ್ದರೆ ರೈಲುಗಳು ಎಲ್ಲಿಗೆ ಹೋಗಬೇಕ ಅವಶ್ಯ ಸೌಲಭ್ಯಗಳನ್ನು ಕೊಡುತ್ತೇವೆ ಎಂದು ಹೇಳಿ. ತಾವೇ ಸೌಲಭ್ಯಗಳನ್ನು ನುಂಗಿ ಬೋಗಿಗಳಲ್ಲಿ  ಜನರನ್ನು ತುಂಬಿದರೇ ಲಾಭ ಬರುವುಂಟೆ ಸೌಲಬ್ಯವೂ ಇಲ್ಲ ಲಾಭವೂ ಇಲ್ಲ. ಅಂದಾಗ ರೈಲು ಹಳಿ ತಪ್ಪುವದು ಗ್ಯಾರಂಟಿ .ಹಗರಣಗಳ ಸರಮಾಲೆಯಿಂದ ಕುಗ್ಗಿ ಹೋಗಿರುವ ಸರಕಾರ ರೈಲಿನ ಸರಮಾಲೆಯನ್ನು ಹಾಕಿಕೊಂಡರೇ ಬದುಕಬಹುದೇ ಭವಿಷ್ಯ ನೋಡಿ,ಮತ್ತೆ ರೈಲು ಹಳಿ ಮೇಲೆ ಬರಬಹುದೇ.

 

loading...

LEAVE A REPLY

Please enter your comment!
Please enter your name here