ಭದ್ರತಾ ಮಂಡಳಿ ಸುಧಾರಣೆಗೆ ಭಾರತ ಆಗ್ರಹ

0
25
loading...

ವಿಶ್ವಸಂಸ್ಥೆ, 28: ವಿಶ್ವಸಂಸ್ಥೆಂುು ಮಾನವ ಹಕ್ಕುಗಳ ಘಟಕ(ಂುುುಎನ್ಎಚ್ಸಿಆರ್)ಕ್ಕೆ ಈ ವರ್ಷ ಮರು ಆಂುೆ್ಕು ಬಂುುಸಿರುವ ತಾನು, ಭದ್ರತಾ ಮಂಡಳಿಂುುಲ್ಲಿ ಶೀಘ್ರದಲ್ಲೇ ಬಾರೀ ಬದಲಾವಣೆಗಳನ್ನು ತರಬೇಕೆಂದು ಬಲವಾಗಿ ಆಗ್ರಹಿಸುವುದನ್ನು ಮುಂದುವರಿಸಲಿರುವುದಾಗಿ ಭಾರತ ಹೇಳಿದೆ. ತನ್ನ ರಾಷ್ಟ್ರೀಂುು ಉದ್ದೇಶಗಳು ಹಾಗೂ ಆದ್ಯತೆಗಳನ್ನು ಆದರಿಸಿ ಮುಂದಿನ ಅವದಿಂುುಲ್ಲಿ ಭಾರತವು ವಿಶ್ವಸಂಸ್ಥೆಂುೊಂದಿಗೆ ಸಕ್ರಿಂುುವಾಗಿ ಪಾಲ್ಗೊಳ್ಳಲಿದೆ ಎಂದು ಭಾರತದ 65ನೆ ಗಣರಾ್ಯೌತ್ಸವ ದಿನದ ಸಂದರ್ಬದಲ್ಲಿ ರವಿವಾರ ಮಾತನಾಡಿದ ವಿಶ್ವಸಂಸ್ಥೆಗೆ ಬಾರತೀಂುು ರಾಂುುಭಾರಿಂುುಾಗಿರುವ ಅಶೋಕ್ ಕುಮಾರ್ ಮುಖರ್ಜಿ ಹೇಳಿದ್ದಾರೆ.

ಭದ್ರತಾ ಮಂಡಳಿಂುು ಶೀಘ್ರ ಸುದಾರಣೆಂುುು ಭಾರತದ ಒಂದು ಆಧ್ಯತೆಂುುಾಗಿ ಮುಂದುವರಿಂುುಲಿದೆ ಎಂದವರು ಹೇಳಿದ್ದಾರೆ. ಅಂತಾರಾಷ್ಟ್ರೀಂುು ಶಾಂತಿ ಹಾಗೂ ಭದ್ರತೆಂುುು ಕೂಡಾ ಭಾರತದ ಪ್ರಗತಿಂುು ಉದ್ದೇಶಗಳ ಈಡೇರಿಕೆಗೆ ಅಗತ್ಯವಾದ ಬಾಹ್ಯ ವಾತಾವರಣವನ್ನು ನಿರ್ಮಿಸಿಕೊಡಲಿದೆ ಎಂದವರು ಇದೇ ವೇಳೆ ಅಬಿಪ್ರಾಂುು ವ್ಯಕ್ತಪಡಿಸಿದ್ದಾರೆ.

ಭಾರತವು ಪ್ರಸಕ್ತ 47 ರಾಷ್ಟ್ರಗಳ ಸದಸ್ಯ ಬಲದ ವಿಶ್ವಸಂಸ್ಥೆಂುು ಮಾನವ ಹಕ್ಕುಗಳ ಮಂಡಳಿಂುು ಒಂದು ಸದಸ್ಯ ರಾಷ್ಟ್ರವಾಗಿದ್ದು, ಅದರ ಸದಸ್ಯತ್ವವು 2014ರ ಡಿಸೆಂಬರ್ 31ರಂದು ಕೊನೆಗೊಳ್ಳಲಿದೆ. ಬರುವ ಅಕ್ಟೌಬರ್ನಲ್ಲಿ ನಡೆಂುುಲಿರುವ ಚುನಾವಣೆೆಂುುಲ್ಲಿ ತಾನು ಮರು ಆಂುೆ್ಕುಗೊಳ್ಳುವುದನ್ನು ಭಾರತ ಬಂುುಸಿದೆ.

ವಿಶ್ವಸಂಸ್ಥೆಂುು ಮಾನವ ಹಕ್ಕುಗಳ ಮಂಡಳಿಂುುಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆೆ ನಡೆಂುುಲಿದ್ದು, ಭಾರತವು ಏಶ್ಯ-ಪೆಸಿಪಿಕ್ ಪ್ರದೇಶವನ್ನು ಪ್ರತಿನಿದಿಸಲಿದೆ. ಚುನಾವಣೆೆಂುುಲ್ಲಿ ಸ್ಪರ್ದಿಸಲು ಇದುವರೆಗೆ ಏಳು ರಾಷ್ಟ್ರಗಳು ಉಮೇದುವಾರಿಕೆ ಘೋಷಿಸಿವೆ ಎಂದು ಮೂಲಗಳು ತಿಳಿಸಿವೆ.

ವಿಶ್ವಸಂಸ್ಥೆಂುು ಸಾಮಾನ್ಯ ಸಭೆೆಂುುಲ್ಲಿ ಮಾನವ ಹಕ್ಕುಗಳ ಮಂಡಳಿಂುು ಸದಸ್ಯರನ್ನು ಮೂರು ವರ್ಷಗಳ ಅವದಿಗೆ ಚುನಾಯಿಸಲಾಗುತ್ತದೆ ಮತ್ತು ಈ ರೀತಿಂುುಲ್ಲಿ ಆಂುೆ್ಕುಗೊಳ್ಳುವ ಸದಸ್ಯರು ಮಾನವ ಹಕ್ಕುಗಳಿಗೆ ಸಂಬಂದಿಸಿದ ಎಲ್ಲ ಸಮಸ್ಯೆಗಳು ಹಾಗೂ ಪರಿಸ್ಥಿತಿಂುು ಬಗ್ಗೆ ಚರ್ಚಿಸುವ ಅದಿಕಾರ ಹೊಂದಿರುತ್ತಾರೆ.

ಕಳೆದ ವರ್ಷದ ಚುನಾವಣೆೆಂುುಲ್ಲಿ ಚೀನಾ, ಸೌದಿ ಅರೇಬಿಂುು ಹಾಗೂ ರಶ್ಯ ಸೇರಿದಂತೆ 14 ರಾಷ್ಟ್ರಗಳು ಮಾನವ ಹಕ್ಕುಗಳ ಮಂಡಳಿಗೆ ಆಂುೆ್ಕುಗೊಂಡಿದ್ದವು. ವಿಶ್ವಸಂಸ್ಥೆಂುು ಸ್ಥಾಪಕ ಸದಸ್ಯ ರಾಷ್ಟ್ರವಾಗಿರುವ ಭಾರತವು ಅದರ ಸುಸ್ಥಿರ ಂುುಶಸ್ಸಿನಲ್ಲಿ ನೇರ ಪಾಲುದಾರಿಕೆ ಹೊಂದಿದೆ ಎಂದು ಇದೇ ಸಂದರ್ಬದಲ್ಲಿ ಅಶೋಕ್ ಮುಖರ್ಜಿ ಒತ್ತಿ ಹೇಳಿದ್ದಾರೆ.

loading...

LEAVE A REPLY

Please enter your comment!
Please enter your name here