ಮಂಗಳನ ಯಾನಕ್ಕೆ 62 ಮಂದಿ ಭಾರತೀಯರು

0
22
loading...

ಲಂಡನ್, 3: ಮಂಗಳನ ಅಂಗಳದಲ್ಲಿ ಶಾಶ್ವತ ವಸಾಹತೊಂದನ್ನು ಸ್ಥಾಪಿಸಲು 2014ರಲ್ಲಿ ನಾಲ್ವರು ಪುರುಷರು ಹಾಗೂ ಮಹಿಳೆಂುುರನ್ನು ಅಲ್ಲಿಗೆ ಕಳುಹಿಸುವ ಏಕಮುಖಿ ಪ್ರವಾಸದ ಮಹತ್ವಾಕಾಂಕ್ಷಿ ಖಾಸಗಿ ಅಬಿಂುುಾನಕ್ಕಾಗಿ 62 ಮಂದಿ ಭಾರತೀಂುುರೂ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳ ಅಂತಿಮ ಪಟ್ಟಿ ರಚಿಸಲಾಗಿದೆ.ಕೆಂಪುಗ್ರಹದಲ್ಲಿ ಠಿಕಾಣಿ ಹೂಡಲು ಆಶಿಸಿ ಅರ್ಜಿ ಸಲ್ಲಿಸಿದ್ದ 2 ಲಕ್ಷಕ್ಕೂ ಹೆಚ್ಚಿನ ಆಕಾಂಕ್ಷಿಗಳಿಂದ 1,058 ಅಬ್ಯರ್ಥಿಗಳ ಅಂತಿಮ ಪಟ್ಟಿಂುುನ್ನು ನೆದಾರ್ಲ್ಯಂಡ್ ಮೂಲದ ಲಾಭ ರಹಿತ ಸಂಘಟನೆ ಮಾರ್ಸ ವನ್ ಪ್ರಕಟಿಸಿದೆ.ಮೊದಲ ಸುತ್ತಿನಲ್ಲಿ ಸುಮಾರು 140 ದೇಶಗಳ ನಾಗರಿಕರು ಅರ್ಜಿ ಸಲ್ಲಿಸಿದ್ದು, ಅವರಲ್ಲಿ 20 ಸಾವಿರ ಮಂದಿ ಭಾರತೀಂುುರಾಗಿದ್ದರು.

ಮೊದಲ ಸುತ್ತಿನಲ್ಲಿ ಅಂತಿಮವಾಗಿ ಪಟ್ಟಿ ಮಾಡಲ್ಪಟ್ಟವರಲ್ಲಿ 297 ಮಂದಿ ಅಮೆರಿಕದವರು, 75 ಮಂದಿ ಕೆನಡಾದವರು, 62 ಮಂದಿ ಭಾರತೀಂುುರು ಹಾಗೂ 52 ಮಂದಿ ರಶ್ಯನ್ನರು ಸೇರಿದ್ದಾರೆಂದು ತಿಎಸ್ಸಿಇಜಿ.ಇಳಿಸಿದೆ. ರ್ಸವನ್ನ ಸಹ ಸ್ಥಾಪಕ ಬಾಸ್ ಲ್ಯಾನ್ಸ್ಡೋರ್ಪ, ಅಂತಿಮ ಪಟ್ಟಿಂುುಲ್ಲಿರುವವರನ್ನು ಲಿನೂತನ ಮಾನವ ವಸಾಹತು ವಾಸ್ತವವಾಗಿ ಕಾಣಲಿರುವ ಮೊದಲ ಸ್ಪಷರ್ ವೇದ್ಯ ಹೊಳವುಗಳುಳಿ ಎಂದು ಬಣ್ಣಿಸಿದ್ದಾರೆ.

ಅರ್ಜಿ ಸಲ್ಲಿಸಿರುವ ಜನರ ಸಂಖ್ಯೆಯಿಂದ ತಾವು ಬಹಳಷ್ಟು ಪ್ರಭಾವಿತರಾಗಿದ್ದೇವೆ ಹಾಗೂ ಮೆಚ್ಚಿಕೊಂಡಿದ್ದೇವೆ. ಆದರೆ, ಈ ಅಬಿಂುುಾನವನ್ನು ಗಂಬೀರವಾಗಿ ತೆಗೆದುಕೊಳ್ಳದ 2 ಲಕ್ಷ ಅರ್ಜಿದಾರರ ನಡುವಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಮರ್ಥರೆಂದು ತಾವು ಬಾವಿಸಿದ ಮಂಗಳನ ರಾಂುುಭಾರಿಗಳನ್ನು ಆರಿಸುವುದು ಸವಾಲಿನ ವಿಷಂುುವಾಗಿತ್ತು ಎಂದವರು ಹೇಳಿದ್ದಾರೆ.ಎಲ್ಲ ಅರ್ಜಿದಾರರಿಗೂ ಅವರ ಅರ್ಜಿಂುು ಸ್ಥಿತಿಗತಿಂುು ಬಗ್ಗೆ ಇ-,ಮೇಲ್ನಲ್ಲಿ ಸೂಚನೆ ಪ್ರಕಟಿಸಲಾಗಿದೆ.

ಮೊದಲ ಸುತ್ತಿನಲ್ಲಿ ಆಂುೆ್ಕುಂುುಾದವರಿಗೆ ಮುಂದೆ ಇನ್ನೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ, ಅದರ ದಿನಾಂಕವನ್ನು ಇನ್ನೂ ನಿರ್ದರಿಸಲಾಗಿಲ್ಲ ಎಂದು ಮಾರ್ಸ ವನ್ನ ಪರದಾನ ವೈದ್ಯಕೀಂುು ಅಧಿಕಾರಿ ನಾರ್ಬರ್ಟ ಕ್ರಾಪ್ಟ್ ತಿಳಿಸಿದ್ದಾರೆ.

ಮಾನವನ ಈ ಮಹಾ ನೆಗೆತದಲ್ಲಿ ಭಾಗವಹಿಸಲು ಅಬ್ಯರ್ಥಿಗಳಿಗೆ ಂುುಾವುದು ಸ್ಪೂರ್ತಿಂುೆುಂಬುದನ್ನು ಅರ್ಥೈಸುವ ಕಾಂುುರ್ವನ್ನು ತಾವು ಆರಂಬಿಸಿದ್ದೇವೆ. 2014 ಹಾಗೂ 15ರಲ್ಲಿ ನಡೆಂುುುವ ಅನೇಕ ಕಠಿಣ ಆಂುೆ್ಕು ಹಂತಗಳಲ್ಲಿ ಉಳಿದ ಅಭ್ಯರ್ಥಿಗಳ ದೈಹಿಕ ಹಾಗೂ ಭಾವನಾತ್ಮಕ ಸಾಮರ್ಥ್ಯವನ್ನು ಪರೀಕ್ಷಿಸಲಾಗುವುದೆಂದು ಅವರು ಹೇಳಿದ್ದಾರೆ.

loading...

LEAVE A REPLY

Please enter your comment!
Please enter your name here