ಮಕ್ಕಳೊಂದಿಗೆ ಹೊಸ ವರ್ಷಾಚರಣೆ

0
13
loading...

ಖಾನಾಪುರ, .2-ಸಚಿವ ಆಂಜನೇಂುು ಅವರು

ಹೊಸವರ್ಷಾಚರಣೆಗೆ ಹೊಸ ಸಂಪ್ರದಾಂುು ಹಾಡಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಎಸ್ಸಿ, ಎಸ್ಟಿ ಹಾಸ್ಟೆಲಿನಲ್ಲಿ ಊಟ

ಮಾಡುವುದಷ್ಟೇ ಅಲ್ಲ, ಅಲ್ಲೇ ವಾಸ್ತವ್ಯ ಹೂಡುವ ಉದ್ದೇಶವೂ

ಇದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಂುು

ಹೇಳಿದ್ದರು. ಅದರಂತೆ ಹೊಸ ವರ್ಷದ ಎರಡನೆಂುು

ದಿನವಾದ ನಿನ್ನೆ ಬುಧವಾರ ರಾತ್ರಿ ಬೆಳಗಾವಿ ಜಿಲ್ಲೆಂುು

ಖಾನಾಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಂುು ವಸತಿ

ನಿಲಂುುದಲ್ಲಿ ತಂಗಿದ ಸಚಿವ ಆಂಜನೇಂುು ಅವರು ಅಲ್ಲೇ

ವಿದ್ಯಾರ್ಥಿಗಳು ಪವಡಿಸೋ ಮಂಚದ ಮೇಲೆಂುೆು

ಮಲಗಿದರು. ರಾಜ್ಯದಲ್ಲಿ ಎಸ್ಸಿ-ಎಸ್ಟಿ ಹಾಸ್ಟೆಲುಗಳ

ಶೋಚನೀಂುು ಸ್ಥಿತಿಂುುನ್ನು ಉತ್ತಮಗೊಳಿಸುವಲ್ಲಿ ಬದ್ಧತೆ

ತೋರುತ್ತಿರುವ ಸಚಿವ ಆಂಜನೇಂುು ಅವರ ಈ ಕಾಂುುರ್ಕ್ಕೆ

ಪ್ರಶಂಸೆ ವ್ಯಕ್ತವಾಗಿದೆ. ಈ ಹಿಂದೆ ಲೋಕೋಪಂುೋಗಿ

ಇಲಾಖೆಂುು ಪ್ರವಾಸಿ ಬಂಗಲೆಗಳು ಸಾಮಾನ್ಯವಾಗಿ ಸಚಿವರ

ತಂಗುದಾಣವಾಗುತ್ತಿತ್ತು. ಅವೀಗ ಊರಾಚೆಗಿನ ಪಾಳುಬಿದ್ಧ

ಬಂಗಲೆಗಳಾಗಿ ಪರಿವರ್ತನೆಗೊಳ್ಳುವುದು ಜತೆಗೆ ಇತ್ತ

ಸಚಿವರ ಸ್ಥಾನಮಾನವೂ ಹೆಚ್ಚಾಗಿ, ಆರ್ಥಿಕವಾಗಿಂುೂ

ಅವರು ಸದೃಢವಾಗುತ್ತಿರುವುದರ ಬೆನ್ನಿಗೇ (ಬೆಳ್ಳಿತೆರೆಗೆ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ) ಮದ್ಯೆಂುೆು

ಪಂಚತಾರಾ ಸೌಕಂುುರ್ದ ಹೋಟೆಲುಗಳು

ಲಭ್ಯವಾಗುತ್ತಿರುವಾಗ ಸಚಿವ ಆಂಜನೇಂುು ಅವರು

ಅದನ್ನೆಲ್ಲಾ ಬಿಟ್ಟು ವಿದ್ಯಾರ್ಥಿಗಳ ಜತೆಗೆ ಊಟ ಮಾಡಿ

ಮಲಗಿದ್ದು ಮಾದರಿಂುುಾಗಿದೆ. ಸಚಿವರೇ ಹಾಸ್ಟೆಲಿನಲ್ಲಿ

ಮಲಗುತ್ತಿರುವಾಗ ತಾವೇನು ಕಡಿಮೆ ಎಂದು ಇಲಾಖೆಂುು

ಅಧಿಕಾರಿಗಳು ಸಚಿವರಿಗೆ ಸಾಥ್ ನೀಡಿದ್ದಾರೆ. ಇಲ್ಲಿನ

ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಂುುಕ್ಕೆ ಬೇಟಿ ನೀಡಿದ

ಸಚಿವರು ವಿದ್ಯಾರ್ಥಿಗಳಿಂದ ವಸತಿ ಸೌಕಂುುರ್ದ ವ್ಯವಸ್ಥೆ,

ಶಿಕ್ಷಣ ಕ್ರಮ, ವ್ಯಾಸಂಗದ ಬಗ್ಗೆ ಮಾಹಿತಿ ಪಡೆದರು. ನಂತರ

ವಿದ್ಯಾರ್ಥಿಗಳೊಂದಿಗೆ ಊಟ ಮಾಡಿ, ವಿದ್ಯಾರ್ಥಿಗಳು

ಮಲಗುವ ಕೊಠಡಿಂುುಲ್ಲೇ ಮಲಗಿದರು. ಈ ಹೊತ್ತಿನಲ್ಲಿ,

ಕೆಲ ಮಾಜಿ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯವೆಂಬ

ಪ್ರಹಸನ ಜ್ಞಾಪಕಕ್ಕೆ ಬರುತ್ತಿದೆ

loading...

LEAVE A REPLY

Please enter your comment!
Please enter your name here