ಮೂಲ ಬೆಲೆಯ ಪಟ್ಟಿಯಲ್ಲಿ ವೀರೂ ಯುವಿ

0
23
loading...

ಹೊಸದಿಲ್ಲಿ, 30: ಏಳನೆ ಆವೃತ್ತಿಂುು ಐಪಿಎಲ್ಗೆ ಆಟಗಾರರ ಹರಾಜು ಪ್ರಕ್ರಿಂುೆು ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಂುುಲಿದ್ದು, ಭಾರತದ ಹಿರಿಂುು ಆಟಗಾರ ವೀರೇಂದ್ರ ಸೆಹ್ವಾಗ್ ಹಾಗೂ ಂುುುವರಾಜ್ ಸಿಂಗ್ಗೆ ಮೂಲಬೆಲೆ 2 ಕೋಟಿ ರೂ.ವನ್ನು ನಿಗದಿಪಡಿಸಲಾಗಿದೆ. ಪೆ.12 ಹಾಗೂ 13 ರಂದು ನಡೆಂುುಲಿರುವ ಹರಾಜು ಪ್ರಕ್ರಿಂುೆುಂುುಲ್ಲಿ 10 ದೇಶಗಳ 233 ಆಟಗಾರರು ಭಾಗವಹಿಸಲಿದ್ದು, ಇದರಲ್ಲಿ 46 ಭಾರತೀಂುು ಆಟಗಾರರಿದ್ದಾರೆ. ಕೇವಲ 31 ಆಟಗಾರರಿಗೆ ಮೂಲಬೆಲೆಂುುನ್ನು ನಿಗದಿಪಡಿಸಲಾಗಿದೆ. ಆಟಗಾರರಿಗೆ 50 ಲಕ್ಷ, 1.5 ಕೋಟಿ ಹಾಗೂ 2 ಕೋಟಿ ರೂ. ಮೂಲ ಬೆಲೆ ನಿಗದಿಪಡಿಸಲಾಗಿದೆ. ಮೂಲಬೆಲೆ 2 ಕೋಟಿ ರೂ.ನಲ್ಲಿರುವ ಪ್ರಮುಖ ಭಾರತದ ಆಟಗಾರರೆಂದರೆ ದಿನೇಶ್ ಕಾರ್ತಿಕ್, ಪ್ರಗ್ಯಾನ್ ಓಜಾ, ಂುೂಸುಪ್ ಪಠಾಣ್, ಅಮಿತ್ ಮಿಶ್ರಾ, ಪ್ರವೀಣ್ಕುಮಾರ್ ರಾಬಿನ್ ಉತ್ತಪ್ಪ ಹಾಗೂ ಮುರಳಿ ವಿಜಂುು್. ಂುೂಸುಪ್ ಸಹೋದರ ಇರ್ಪಾನ್ಗೆ 1.5 ಕೋಟಿ ರೂ.ಮೂಲಬೆಲೆ ನಿಗದಿಪಡಿಸಲಾಗಿದೆ.ಕಿವೀಸ್ ಆಲ್ರೌಂಡರ್ ಕೋರೀ ಆ್ಯಂಡರ್ಸನ್ ಈ ಬಾರಿಂುು ಹರಾಜಿನ ಪ್ರಮುಖ ಆಕರ್ಷಣೆೆಂುುಾಗಿದ್ದಾರೆ. ವೆಸ್ಟ್ಇಂಡೀಸ್ ವಿರುದ್ಧ ಅತಿ ವೇಗದ ಏಕದಿನ ಶತಕ ಹಾಗೂ ಪ್ರಸ್ತುತ ಾರತ ವಿರುದ್ಧ ಏಕದಿನ ಸರಣಿಂುುಲ್ಲಿ ಅಮೋಘ ಪ್ರದರ್ಶನ ನೀಡಿದ ನಂತರ ಆ್ಯಂಡರ್ಸನ್ಗೆ ಮೂಲಬೆಲೆ 1 ಕೋಟಿ ರೂ. ನಿಗದಿಪಡಿಸಲಾಗಿದೆ.

 ಆಸೀಸ್ ವೇಗಿ ಮಿಷೆಲ್ ಜಾನ್ಸನ್ಗೆ ಮೂಲಬೆಲೆ 2 ಕೋಟಿ ರೂ.ಯಿದೆ. ಹಿರಿಂುು ವೇಗಿ ಝಹೀರ್ಖಾನ್, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ, ಬುವನೇಶ್ವರ ಕುಮಾರ್ 1.5 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ. ಪಾಕಿಸ್ತಾನದ ಆಟಗಾರರು ಹರಾಜು ಪಟ್ಟಿಯಿಂದ ಹೊರಗುಳಿದಿದ್ದಾರೆ. ಪಾಕ್ ಮೂಲದ ಇಂಗ್ಲೆಂಡ್ ಪೌರತ್ವ ಪಡೆದಿರುವ ಅಝರ್ ಮಹಮೂದ್ ಹಾಗೂ ಆಸ್ಟ್ರೇಲಿಂುುದ ಪೌರತ್ವ ಪಡೆದಿರುವ ಪವಾದ್ ಅಹ್ಮದ್ ಹರಾಜಿನ ಪಟ್ಟಿಂುುಲ್ಲಿದ್ದಾರೆ. 43ರ ಹರೆಂುುದ ಬ್ರಾಡ್ ಹಾಗ್(1.5 ಕೋಟಿ ರೂ.) ಹರಾಜಿನ ಪಟ್ಟಿಂುುಲ್ಲಿರುವ ಅತಿ ಹಿರಿಂುು ಆಟಗಾರ. ಭಾರತೀಂುು ಆಟಗಾರರ ಮೂಲ ಬೆಲೆ ಇಂತಿದೆ. ಮೂಲ ಬೆಲೆ 2 ಕೋಟಿ ರೂ.: ವೀರೇಂದ್ರ ಸೆಹ್ವಾಗ್, ಂುುುವರಾಜ್ ಸಿಂಗ್, ಂುೂಸುಪ್ ಪಠಾಣ್, ದಿನೇಶ್ ಕಾರ್ತಿಕ್, ಪ್ರವೀಣ್ ಕುಮಾರ್, ಆಶೀಷ್ ನೆಹ್ರಾ, ಪ್ರಗ್ಯಾನ್ ಓಜಾ, ರಾಬಿನ್ ಉತ್ತಪ್ಪ, ಅಮಿತ್ ಮಿಶ್ರಾ, ಮುರಳೀ ವಿಜಂುು್, ಮನೋಜ್ ತಿವಾರಿ.ಮೂಲ ಬೆಲೆ 1.5 ಕೋಟಿ ರೂ.: ಝಹೀರ್ಖಾನ್, ಭುವನೇಶ್ವರ ಕುಮಾರ್, ಚೇತೇಶ್ವರ ಪೂಜಾರ, ಇರ್ಪಾನ್ ಪಠಾಣ್, ಇಶಾಂತ್ ಶರ್ಮ.ಮೂಲ ಬೆಲೆ 1 ಕೋಟಿ ರೂ.: ಪಾರ್ಥಿವ್ ಪಟೆೇಲ್, ಮೋಹಿತ್ ಶರ್ಮ, ಅಶೋಕ್ ದಿಂಡಾ, ವೃದ್ದಿಮಾನ್ ಸಹಾ.ಅತಿ ಹೆಚ್ಚು ಮೂಲ ಬೆಲೆ ಪಡೆದಿರುವ ವಿದೇಶಿ ಆಟಗಾರರು: ಜಾರ್ಜ ಬೈಲಿ, ಬ್ರಾಡ್ ಹಡಿನ್, ಬ್ರಾಡ್ ಹಾಡ್ಜ್, ಮೈಕಲ್ ಹಸ್ಸಿ, ಮಿಚೆಲ್ ಜಾನ್ಸನ್, ಬ್ರೆಟ್ ಲೀ, ಶಾನ್ ಮಾರ್ಷ, ಜೇಮ್ಸ್ ಪ್ಯಾಟಿನ್ಸನ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ, ಅಲೆಕ್ಸ್ ಹಾಲೆಸ್, ಸಮಿತ್ ಪೇಲ್, ಕೇವಿನ್ ಪೀಟರ್ಸನ್, ಬ್ರೆಂಡನ್ ಮೆಕಲಂ, ರಾಸ್ ಟೇಲರ್, ಜಾಕ್ ಕಾಲೀಸ್, ತಿಲಕರತ್ನೆ ದಿಲ್ಶನ್, ಮಹೇಲ ಜಂುುವರ್ಧನೆ, ಆ್ಯಂಜೆಲೊ ಮ್ಯಾಥ್ಯೂಸ್, ಮುಾರ್ನ್ ಸ್ಯಾಮುಂುೆುಲ್ಸ.

loading...

LEAVE A REPLY

Please enter your comment!
Please enter your name here