ರಾಜ್ಯಮಟ್ಟದ ಪೈಕಾ ಕ್ರೀಡಾಕೂಟ

0
13
loading...

ಬೆಳಗಾವಿ: 2 ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್

ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಬೆಳಗಾವಿ, ಪೈಕಾ ವಿಂಷಂಳಿ್ ನವದೆಹಲಿ, ಕರ್ನಾಟಕ

ಕ್ರೀಡಾ ಪ್ರಾಧಿಕಾರ ಬೆಂಗಳೂರ ಇವರ ಸಂಯುಕ್ತ

ಆಶ್ರಯದಲ್ಲಿ 2013-14 ನೇ ಸಾಲಿನ ರಾಜ್ಯಮಟ್ಟದ

ಪೈಕಾ ಕ್ರೀಡಾಕೂಟ ಗುಂಪು-4 ನ್ನು (ಹಾಕಿ ಮತ್ತು ಕುಸ್ತಿ

16 ವಂಷಂಜದಇಂಳಗಿನ ಬಾಲಕ-ಬಲಕಿಯರಿಗೆ ಮಾತ್ರ)

ಇದೇ ಜನೇವರಿ 3 ರಿಂದ 5 ರವರೆಗೆ ನಗರದ ಜಿಲ್ಲಾ

ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಜನೇವರಿ 3

ರಂದು ಮಧ್ಯಾಹ್ನ 2-55 ಗಂಟೆಗೆ ರಾಜ್ಯದ ಅಬಕಾರಿ

ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ.

ಸತೀಶ ಜಾರಕಿಹೊಳಿ ಅವರು ಈ ಕ್ರೀಡಾಕೂಟವನ್ನು

ಉದ್ಘಾಟಿಸುವರು. ರಾಜ್ಯದ ಸಣ್ಣ ಕೈಗಾರಿಕೆ ಮತ್ತು

ಮುಜರಾಯಿ ಮತ್ತು ಸಕ್ಕರೆ ಖಾತೆ ಸಚಿವರಾದ ಶ್ರೀ.

ಪ್ರಕಾಶ ಹುಕ್ಕೇರಿ ಅವರು ಕ್ರೀಡಾ ಜ್ಯೌತಿ ಪ್ರಜ್ವಲನ

ಮಾಡುವರು. ಬೆಳಗಾವಿ ಉತ್ತರ ಶಾಸಕ ಶ್ರೀ.

ಫಿರೋಜ ಶೇಠ ಸಮಾರಂಭದ ಅಧ್ಯಕ್ಷತೆವಹಿಸುವರು.

ಕರ್ನಾಟಕ ಸಕಾರದ ಮುಖ್ಯ ಸಚೇತಕರಾದ ಶ್ರೀ. ಅಶೋಕ

ಪಟ್ಟಣ, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು,

ವಿಧಾನಸಭಾ ಸದಸ್ಯರು, ವಿಧಾನ ಪಂರಿಷಂತ ಸದಸ್ಯರು,

ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿರುವರು.

loading...

LEAVE A REPLY

Please enter your comment!
Please enter your name here