ವಿಮಾನದಲ್ಲೇ ಹೆರಿಗೆ

0
28
loading...

ಚೆನ್ನೈ, 30: ವಿದೇಶದಲ್ಲಿದ್ದ ಆ ಮಹಿಳೆಗೆ ತನ್ನ ಹುಟ್ಟೂರಿನಲ್ಲೇ ಮಗುವಿಗೆ ಜನ್ಮ ನೀಡಬೇಕು ಎಂಬ ಬಂುುಕೆಯಿತ್ತು. ಆದರೆ ಆ ಬ್ರಹ್ಮ ಮಾಡಿದ್ದೇ ಬೇರೆ. ಆಕೆ ವಿದೇಶದಿಂದ ಬರುತ್ತಿರುವಾಗ ವಿಮಾನದಲ್ಲಿಂುೆು ತನ್ನ ಮಗುವಿಗೆ ಜನ್ಮ ನೀಡಿದ್ದಾರೆ. ಅದೂ ಇಂದಿನ ದಿನಗಳಲ್ಲಿ ಅಪರೂಪವಾಗುತ್ತಿರುವ ನಾರ್ಮಲ್ ಡೆಲಿವರಿ ಮೂಲಕ! ಹೀಗೆ ಸುಸೂತ್ರ ಹೆರಿಗೆಗೆ ಸಹಾಂುು ಹಸ್ತ ನೀಡಿದವರು ಅದೇ ವಿಮಾನದಲ್ಲಿ ಪ್ರಂುುಾಣಿಸುತ್ತಿದ್ದ ಒಬ್ಬ ವೈದ್ಯರು. ಮಗು-ಬಾಣಂತಿ ಆರೋಗ್ಯವಾಗಿದ್ದಾರೆ. ಏನಾಯಿತೆಂದರೆ ಆಂದ್ರ ಪ್ರದೇಶದ ರಾದಾ ಎಂಬ 37 ವರ್ಷದ ಮಹಿಳೆ ನಿನ್ನೆ ಬುದವಾರ ಬೆಳಗಿನ ಜಾವ ಕುವೈಟ್ ಏರ್ ಲೈನ್ಸ್ ವಿಮಾನದಲ್ಲಿ ಚೆನ್ನೈಗೆ ಬಂದಿಳಿದಿದ್ದಾರೆ. ಆದರೆ ಅದಕ್ಕೆ 15 ನಿಮಿಷಗಳ ಮುನ್ನ (ಬೆಳಗ್ಗೆ 4.16ರಲ್ಲಿ) ವಿಮಾನ ಆಗಸದಲ್ಲಿ ತೇಲುತ್ತಿದ್ದಾಗ ಪ್ರಸವ ವೇದನೆ ತಾಳದೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಎಂಟೂವರೆ ತಿಂಗಳ ತುಂಬು ಗರ್ಬಿಣಿ ರಾದಾ ತನ್ನ ಮಗುವಿಗೆ ಹುಟ್ಟೂರಿನಲ್ಲಿ ಜನ್ಮ ನೀಡಬೇಕೆಂಬ ದಾವಂತದಲ್ಲಿ ವಿಮಾನವೇರಿದ್ದರು. ಸಾಮಾನ್ಯವಾಗಿ ವಿಮಾನ ಂುುಾನ ಕಂಪನಿಗಳು ಗರ್ಬಿಣಿಂುುರಿಗೆ ವಿಮಾನವೇರಲು ಬಿಡುವುದಿಲ್ಲ. ಆದರೆ ಗರ್ಬಿಣಿ ಮಹಿಳೆ ಒತ್ತಾಂುು ಮಾಡಿದರೆ ವಿಮಾನ ಂುುಾನಕ್ಕೆ ಅನುಮತಿ ನೀಡಲಾಗುತ್ತದೆ. ರಾದಾ, ಆಂದ್ರದ ಕಡಪಾ ಜಿಲ್ಲೆಂುು ಪುಲಪತರು ರಾಜಂಪೇಟ ಮೂಲದ ಸುಬ್ರಮಣಿ ಜತೆ ವಿವಾಹವಾಗಿದ್ದಾರೆ. ರಾದಾ-ಸುಬ್ರಮಣಿ ದಂಪತಿ ಉದ್ಯೌಗವನ್ನರಸಿ ಒಂದು ವರ್ಷದ ಹಿಂದೆ ಕುವೈಟ್ ಗೆ ತೆರಳಿದ್ದರು. ಆದರೆ ಅಲ್ಲಿ ರಾದಾಗೆ ಮಾತ್ರ ಉದ್ಯೌಗ ಸಿಕ್ಕಿತ್ತು. ಒಳ್ಳೆಂುು ಉದ್ಯೌಗ ಸಿಗಲಿಲ್ಲವೆಂದು ಸುಬ್ರಮಣಿ ಇತ್ತೀಚೆಗೆ ಬಾರತಕ್ಕೆ ಮರಳಿಬಂದಿದ್ದರು.

loading...

LEAVE A REPLY

Please enter your comment!
Please enter your name here