ಸಂಗಾತಿಯನ್ನು ಬಿಟ್ಟು ಬೇರೊಂದು ಸಂಬಂಧ ಏಕೆ?

0
26
loading...

ಹುಡುಗರು ದೈಹಿಕ ಸಂಬಂಧ ಹೊಂದುವುದರಲ್ಲಿ ಬಹಳ ಆಸಕ್ತರು ಎಂಬ ಮಾತು ಬಹಳ ಪ್ರಚಲಿತ. ಆದರೆ ಇದು ಕೇವಲ ಅವರ ಸಂಬಂಧದ ಬಗ್ಗೆ ಮಾತ್ರವಲ್ಲ ಅದರ ಹೊರತಾಗಿಂುೂ ಹರಡಿರುತ್ತದೆ ಎಂಬುದು ಒಂದು ಬಗೆಂುು ಆಪಾದನೆ. ಹುಡುಗರಿಗೆ ಂುುಾವುದಾದರೂ ಹುಡುಗಿ ದೈಹಿಕ ಸಂಪರ್ಕ ಹೊಂದಲು ಆಮಂತ್ರಣ ನೀಡಿದರೆ ಹುಡುಗರು ಇಲ್ಲ ಎನ್ನಲಾರರು. ಇದು ಅವರ ಗೆಳೆಂುುರು ಆಗಿರಬಹುದು ಅಥವಾ ಅವರ ಸಂಬಂಧಿಕರಲ್ಲಿ ಂುುಾರಾದರೂ ಸರಿ. ಇದು ಂುುಾಕೆ ಹೀಗೆ ಎಂದು ಕಂಡು ಹಿಡಿಂುುಲು ಅನೇಕ ಸಂಶೋಧನೆಗಳೂ ನಡೆದಿವೆ. ಕೆಲವರು ಇದು ತಮ್ಮ ಮೇಲೆ ತಮಗೆ ಕಡಿಮೆ ನಿಂುುಂತ್ರಣ ಇರುವ ಕಾರಣದಿಂದ ಎನ್ನುತ್ತಾರೆ ಇನ್ನೂ ಕೆಲವರು ಪುರುಷರಲ್ಲಿ ನೈಸರ್ಗಿಕವಾಗಿಂುೆು ಲೈಂಗಿಕ ಸಂಪರ್ಕದ ಆಸೆ ಹೆಚ್ಚು ಎನ್ನುತ್ತಾರೆ. ಈ ವೈಜ್ಞಾನಿಕ ಕಾರಣಗಳೇನೆ ಇರಬಹುದು ಪುರುಷರು ತಮ್ಮ ಸಂಗಾತಿಗೆ ವೋಸ ಮಾಡಲು ತಮ್ಮದೇ ಆದ ಕಾರಣಗಳನ್ನು ಹುಡುಕುತ್ತಾರೆ ಎನ್ನುವುದು ನಿಜ. ಇದು ಅಂತಹ ಸಂಬಂಧದಲ್ಲಿ ಪಾಲ್ಗೊಳ್ಳಲು ಇರುವ ಆಸೆ ಇರಬಹುದು ಅಥವಾ ಕುತೂಹಲವೂ ಆಗಿರಬಹುದು. ಪುರುಷರು ಮಾಡುವ ದಾಂಪತ್ಯ ದ್ರೌಹವನ್ನು ಕೇವಲ ಕೆಲವೇ ಕಾರಣಗಳಿಂದ ಹೇಳಲು ಸಾದ್ಯವಿಲ್ಲ. ಕೆಲವು ಬಾರಿ ಪುರುಷರು ಈ ರೀತಿ ವೋಸ ಮಾಡಲು ಕಾರಣ ಅವರ ಸಂಗಾತಿ ಆಗಿರಬಹುದು. ತಮ್ಮ ಸಂಬಂದದಲ್ಲಿ ಹೊಂದಾಣಿಕೆ ಇಲ್ಲದೇ ಇರುವ ಕಾರಣ ಪುರುಷರು ಈ ದಾರಿಂುುನ್ನು ಆರಿಸಿರಬಹುದು. ಭಾರತದಂತಹ ಸಾಂಪ್ರದಾಯಿಕ ದೇಶದಲ್ಲಿ ಹಾಗೂ ಇಲ್ಲಿನ ಮದುವೆಂುು ವ್ಯವಸ್ಥೆಂುುಲ್ಲಿ ಎರಡು ಪರಿಚಂುುವಿರದ ಕುಟುಂಬದ ಹುಡುಗ ಹುಡುಗಿ ಒಂದಾಗುವ ಕಾರಣ ಈ ರೀತಿ ಆಗುವ ಸಾದ್ಯತೆಗಳಿವೆ. ಎರಡು ತೀರಾ ವಿಬಿನ್ನ ನೆಲೆಗಟ್ಟಿನಿಂದ ಬಂದ ಇಬ್ಬರಿಗೆ ಹೊಂದಾಣಿಕೆ ಸಾದ್ಯವೇ ಆಗದೇ ಇರಬಹುದು. ಕೆಲವು ಸಂಬಂಧಗಳ ಹೊಂದಾಣಿಕೆ ತಪ್ಪಲು ಇಬ್ಬರೂ ಕಾರಣರಾಗಿರಬಹುದು ಅಥವಾ ಇನ್ನೂ ಕೆಲವೊಮ್ಮೆ ಕೇವಲ ಒಬ್ಬರೇ ಕಾರಣವಾಗಿರಬಹುದು. ಸಂಬಂದದಲ್ಲಿ ಬೇಸರ ಅಥವಾ ಬಳಲಿಕೆ ಅಥವಾ ನಿರಾಸಕ್ತಿ ಪುರುಷರು ಕೊಡುವ ಮೊದಲ ಮತ್ತು ಸುಲಭವಾದ ಉತ್ತರ. ಂುುಾವುದೇ ಸಂಬಂಧದಲ್ಲಿ ವೊದಲ ಕೆಲವು ದಿನಗಳಲ್ಲಿ ಇರುವ ಆಸಕ್ತಿಂುುು ಮುಂದಿನ ದಿನಗಳಲ್ಲಿ ಕಾಣದಾಗಬಹುದು. ಇಬ್ಬರೂ ತಮ್ಮ ಸಂಬಂಧವನ್ನು ಮುಂದುವರಿಸಬೇಕು ಎಂದು ಹೊಂದಾಣಿಕೆಗೆ ಪ್ರಂುುತ್ನ ಪಟ್ಟರೆ ಸಂಬಂಧ ಸರಿಹೊಂದುತ್ತದೆ ಹೀಗಾಗದೇ ಹೋದಲ್ಲಿ ಬೇರ್ಪಡುವುದು ಸಾಮಾನ್ಯ. ಹೀಗೆ ಹೊಸತನದ ಹುಡುಕಾಟ ತಮ್ಮ ಜೀವನ ಶೈಲಿಂುು ಜೊತೆಗೆ ಲೈಂಗಿಕ ಜೀವನದಲ್ಲೂ ಬೇಕಾಗಬಹುದು. ಇದ್ಯಾವುದೂ ನಡೆಂುುದಿದ್ದಲ್ಲಿ ಪುರುಷರು ಬೇರೆ ಕಡೆ ಈ ಖುಷಿಂುುನ್ನು ಹುಡುಕುತ್ತಾರೆ. ಅದಕ್ಕೆ ಕಾರಣಗಳು ಇವುಗಳಲ್ಲಿ ಂುುಾವುದೂ ಆಗಿರಬಹುದು.

ಸಂಬಂಧದಲ್ಲಿ ಬಿಕ್ಕಟ್ಟು ಒಂದು ಆರೋಗ್ಯಕರ ಸಂಬಂಧದಲ್ಲಿ ಒಂದಷ್ಟು ಜಗಳಗಳು ಮತ್ತು ಮನಸ್ತಾಪಗಳು ಸಾಮಾನ್ಯ. ಆದರೆ ಈ ಜಗಳಗಳು ಮತ್ತು ಮನಸ್ತಾಪಗಳು ಬಂದಾಗ ಅದನ್ನು ಜಾಗರೂಕತೆಯಿಂದ ನಿಭಾಯಿಸದೇ ಇದ್ದಲ್ಲಿ ಇದರಿಂದ ಸಮಸ್ಯೆಗಳು ಖಂಡಿತ. ಹೊಸ ಸಂಬಂಧದಲ್ಲಿ ಇರುವ ಆಸಕ್ತಿ, ಆಕರ್ಷಣೆೆ ಸಂಬಂಧ ಹಳೆಂುುದಾದಂತೆ ಇರುವುದಿಲ್ಲ. ಇಬ್ಬರೂ ಒಬ್ಬರ ಕಡೆಗೆ ಇನ್ನೊಬ್ಬರು ಆಸಕ್ತಿಂುುನ್ನು ಮುಂದುವರೆಸಿದರೆ ಅಥವಾ ಹೊಸತೇನಾದರೂ ಮಾಡುತ್ತಿದ್ದರೆ ಆಸಕ್ತಿ ಮುಂದುವರಿಂುುುತ್ತದೆ. ಇಲ್ಲವಾದಲ್ಲಿ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ. ಹೆಚ್ಚಿನ ಸಂಶೋದನೆಗಳು ಹೇಳುವ ಪ್ರಕಾರ ಪುರುಷರು ಹೊಸತೇನನ್ನಾದರೂ ಹುಡುಕುವ ಪ್ರಂುುತ್ನದಲ್ಲಿ ಹೀಗೆ ಹೊಸ ಲೈಂಗಿಕ ಸಂಗಾತಿಂುು ಹುಡುಕಾಟದಲ್ಲಿ ತೊಡಗುತ್ತಾರೆ. ಇದನ್ನೇ ಅವರು ತಮ್ಮ ಸಂಗಾತಿಂುು ಜೊತೆಗೆ ಪ್ರಂುುತ್ನಿಸಿರಲಾರರು ಎಂದು ಹೇಳಲಾಗದು ಆದರೆ ಹೊಸ ಸಂಗಾತಿಂುು ಜೊತೆಗೆ ಪ್ರಂುುತ್ನಿಸುವ ಆಸೆ ಇದಕ್ಕೆ ಕಾರಣ ಅಂತೂ ನಿಜ. ನಿಲ್ಲದ ದಾಹ ಕೆಲವರಿಗೆ ತಮ್ಮ ಸಂಗಾತಿಂುು ಜೊತೆ ಕಳೆದ ಸಮಂುುವೆಲ್ಲಾ ಅಷ್ಟೇನು ರೋಮಾಂಚಕ ಅನ್ನಿಸುವುದಿಲ್ಲ ಸಂಬಂಧದ ಹೊರಗಿನ ಲೈಂಗಿಕ ಸಂಬಂದಗಳೇ ಹೆಚ್ಚು ಖುಷಿ ಮತ್ತು ಆಸಕ್ತಿಂುುುತವಾಗಿರುತ್ತವೆ. ಕೆಲವು ಬಾರಿ ಪುರುಷರು ತಮ್ಮ ಸಂಗಾತಿಂುು ಮೊಸಕ್ಕೆ ತಕ್ಕ ಉತ್ತರ ನೀಡುವುದಕ್ಕಾಗಿ ಹೀಗೆ ಮಾಡುವುದಿದೆ. ಹೆಂಡತಿ ಬೇರೆ ಪುರುಷರೊಂದಿಗೆ ಸಂಬಂಧ ಹೊಂದಿದ ಕಾರಣ ಪುರುಷರೂ ಹೊಸ ಸಂಬಂಧವನ್ನು ಹುಡುಕುವ ಸಾದ್ಯತೆಗಳೂ ಇಲ್ಲದಿಲ್ಲ.

loading...

LEAVE A REPLY

Please enter your comment!
Please enter your name here