ಸಿಖ್ ದಂಗೆ: ಪರಿಹಾರ ನೀಡಿದೆ ಪ್ರಧಾನಿ

0
15
loading...

ಹೊಸದಿಲ್ಲಿ, 4: 1984ರ ಗಲಭೆಂುುಲ್ಲಿ

ಬಲಿಪಶುಗಳಾದ ಸಿಖ್ ಸಂತ್ರಸ್ತರಿಗಾಗಿ

ಂುುುಪಿಎ ಸರಕಾರ ಸಾಕಷ್ಟು ಪರಿಹಾರ ನೀಡಿದೆ,

ಆದರೆ, ಂುುಾವ ಪರಿಹಾರವೂ ಅಮೂಲ್ಯ

ಪ್ರಾಣ ಹಾನಿಗೆ ಸಮವಲ್ಲ ಎಂದು ಪ್ರಧಾನಿ

ಮನಮೋಹನ್ ಸಿಂಗ್ ಶುಕ್ರವಾರ

ಹೇಳಿದ್ದಾರೆ.

1984ರಲ್ಲಿ ಇಂದಿರಾ ಗಾಂಧಿ ಹತ್ಯೆಂುುಾದ

ಬಳಿಕ ಸಿಖ್ಖರ ವಿರುದ್ಧ ನಡೆದ ಹತ್ಯಾಕಾಂಡಕ್ಕಾಗಿ

ತಾನು ಸಂಸತ್ತಿನಲ್ಲಿ ಸಿಖ್ ಸಮುದಾಂುುದ

ಕ್ಷಮೆ ಕೋರಿದ್ದೇನೆ ಹಾಗೂ ಸಾದ್ಯವಿರುವ

ಕಡೆಂುೆುಲ್ಲಾ ಸರಕಾರ ಸಂತ್ರಸ್ತ ಕುಟುಂಬಗಳಿಗೆ

ನೆರವು ನೀಡಿದೆ ಎಂದು ಅವರು ಇಲ್ಲಿ ಶುಕ್ರವಾರ

ನಡೆಸಿದ ಪತ್ರಿಕಾಗೋಷ್ಠಿಂುುಲ್ಲಿ ಹೇಳಿದರು.

ಸಿಖ್ ಸಂತ್ರಸ್ತರಿಗಾಗಿ ನಮ್ಮ ಸರಕಾರ ತುಂಬಾ

ಕೆಲಸ ಮಾಡಿದೆ ಎಂದು ನನಗನಿಸುತ್ತದೆ.

1984ರಲ್ಲಿ ನಡೆದ ಘಟನೆಗಾಗಿ ನಾನು

ಸಂಸತ್ತಿನಲ್ಲಿ ಸರಕಾರದ ಪರವಾಗಿ ಸಿಖ್

ಸಮುದಾಂುುದ ಕ್ಷಮೆಂುುನ್ನೂ ಕೋರಿದ್ದೇನೆ. ಆ

ಘಟನೆ ನಡೆಂುುಬಾರದಾಗಿತ್ತುಳಿಳಿ ಎಂದರು.

ಪರಿಹಾರ ನೀಡಿಕೆಗೆ ಸಂಬಂಧಿಸಿದಂತೆ

ಹೇಳುವುದಾದರೆ, ಪ್ರಾಣ ಹಾನಿಗೆ ಸಮವಾದ

ಪರಿಹಾರವನ್ನು ನೀಡುವುದು ಂುುಾರಿಂದಲೂ

ಸಾದ್ಯವಿಲ್ಲ. ಆದರೆ, ಸಾಧ್ಯವಿರುವ

ಸಂದರ್ಭಗಳಲ್ಲಿ ನಾವು ಸಂತ್ರಸ್ತ ಸಿಖ್

ಕುಟುಂಬಗಳಿಗೆ ಸಾಧ್ಯವಿರುವ ನೆರವು

ನೀಡಿದ್ದೇವೆಳಿಳಿ ಎಂದು

ಅಭಿಪ್ರಾಂುುಪಟ್ಟರು.1984ರಲ್ಲಿ ನಡೆದ

ಹತ್ಯಾಕಾಂಡಕ್ಕಾಗಿ ನ್ಯಾಂುು ಪಡೆಂುುಲು ಸಿಖ್ಖರು

ಈಗಲೂ ಹೋರಾಟ ನಡೆಸುತ್ತಿದ್ದು, ಅವರಿಗಾಗಿ

ಸರಕಾರ ಏನನ್ನು ಮಾಡಿದೆ ಎಂಬ ಪ್ರಶ್ನೆಗೆ

ಪ್ರದಾನಿ ಉತ್ತರಿಸುತ್ತಿದ್ದರು.ಸಿಖ್ ದಂಗೆಯಿಂದ

ಗಾಂಧಿ ಪರಿವಾರದ ಮೇಲಿನ ಸಿಖ್ರ ಆಕ್ರೌಶ

ಇನ್ನೂ ಕಡಿಮೆ ಆಗಿಲ್ಲ ಪ್ರತಿ ವರ್ಷ ರಾಜೀವ್,

ಇಂದಿರಾ ಗಾಂಧಿ ಅವರು ಹುಟ್ಟು ಹಬ್ಬದಂದು

ಸಂತೋಷ ಕೂಟ ಏರ್ಪಡಿಸುತ್ತಾರೆ.

loading...

LEAVE A REPLY

Please enter your comment!
Please enter your name here