ಸೆನ್ಸಿಟೀವ್ ಹಲ್ಲುಗಳ ರಕ್ಷಣೆ ಹೇಗೆ?

0
47
loading...

ಹಲ್ಲುಗಳು ಸೌಂದಂುುರ್ದ ಪ್ರತೀಕ. ನಮ್ಮ ಸೌಂದಂುುರ್ ಅಡಗಿರುವುದು ಹಲ್ಲುಗಳಲ್ಲೇ. ಹುಳುಕಿರುವ ದಂತಕುಳಿಂುು ಹಲ್ಲುಗಳು ಸೌಂದಂುುರ್ವನ್ನು ಹಾಳುಗೆಡವುತ್ತವೆ. ಇದಕ್ಕಾಗಿ ವಿಶೇಷ ಕಾಳಜಿಂುುನ್ನು ನಾವು ತೆಗೆದುಕೊಳ್ಳಲೇಬೇಕು. ಹಲ್ಲುಗಳ ಸಂರಕ್ಷಣೆೆೆ ನಮ್ಮ ಕೈಂುುಲ್ಲಿದೆ. ದಿನವೂ ಹಲ್ಲುಗಳನ್ನು ಸ್ವಚ್ಛವಾಗಿಡುವುದರಿಂದ ಹಲ್ಲಿನ ಹಲವಾರು ಸಮಸ್ಯೆಗಳನ್ನು ದೂರವಿಡಬಹುದು. ಅದರಲ್ಲೂ ಸೂಕ್ಷ್ಮ ಹಲ್ಲುಗಳು ಅಥವಾ ಸೆನ್ಸಿಟೀವ್ ಹಲ್ಲುಗಳ ಕಾಳಜಿಗೆ ಹೆಚ್ಚು ಗಮನ ನೀಡಬೇಕು. ಬಿಸಿಂುುಾದ ಕಾಪಿ, ತಂಪಾದ ಜ್ಯೂಸ್, ಐಸ್ಕ್ರೀಂ ಅನ್ನು ಸೇವಿಸುವಾಗ ನಮಗೆ ಈ ಸೆನ್ಸಿಟೀವ್ ಹಲ್ಲಿನ ಕಿರಿಕಿರಿಂುು ಅನುಭವವಾಗುತ್ತದೆ. ಈ ಸಮಸ್ಯೆಗೆ ಹಲವಾರು ಕಾರಣಗಳಿವೆ. ಅತಿಂುುಾಗಿ ಬ್ರಷ್ ಮಾಡುವುದೂ ಕೂಡ ಸೆನ್ಸಿಟೀವ್ ಹಲ್ಲಿಗೆ ಕಾರಣವಾಗುತ್ತದೆ. ನಿಮ್ಮ ದಂತಕವಚಕ್ಕೆ ಹಾನಿ ಉಂಟು ಮಾಡಿ ನಿಮ್ಮ ಹಲ್ಲುತಿಕ್ಕುವಿಕೆ ಹಲ್ಲಿನ ಬೇರಿಗೆ ಗಮನ ನೀಡುತ್ತದೆ.

ಹಲ್ಲುಗಳು ಹಳದಿಂುುಾಗದಂತೆ ತಡೆಂುುಬೇಕೆ? ದಂತಕುಳಿಗಳು ಬ್ಯಾಕ್ಟೀರಿಂುುಾವನ್ನುಂಟು ಮಾಡುತ್ತದೆ. ಮತ್ತು ಇದರಿಂದ ಹಲ್ಲು ಸೆನ್ಸಿಟೀವ್ ಆಗಿ ಮಾರ್ಪಡುತ್ತದೆ. ನಿಮ್ಮ ಹಲ್ಲನ್ನು ಬಿಗಿಹಿಡಿಂುುುವುದು ಸಹ ಸೆನ್ಸಿಟೀವ್ಗೆ ಕಾರಣವಾಗುತ್ತದೆ. ಸೆನ್ಸಿಟೀವ್ ಹಲ್ಲಿಗೆ ಮತ್ತೊಂದು ಮುಖ್ಯ ಕಾರಣ ವಂುುಸ್ಸಾಗುವುದು. ನಿಮ್ಮ ಹಲ್ಲನ್ನು ಬಿಳಿಂುುಾಗಿಸುವ ಬೇಕಿಂಗ್ ಸೋಡಾ ಅಥವಾ ಇತರ ಉತ್ಪನ್ನಗಳು ಸಹ ಸ್ವಲ್ಪ ಸಮಂುುದ ನಂತರ ಸೆನ್ಸಿಟೀವ್ ಹಲ್ಲಿಗೆ ಕಾರಣವಾಗುತ್ತವೆ. ದಂತಕ್ಷಂುು ಕೂಡ ಸೆನ್ಸಿಟೀವ್ ಹಲ್ಲಿಗೆ ಕಾರಣವಾಗುತ್ತದೆ. ಸೆನ್ಸಿಟೀವ್ ಸಮಸ್ಯೆ ಉಂಟಾದಾಗ ನಿಮ್ಮ ದಂತವೈದ್ಯರನ್ನು ಕಾಣುವುದು ಉತ್ತಮ ಪರಿಹಾರವಾಗಿದೆ. ಈ ಹಲ್ಲಿನ ಸಮಸ್ಯೆಂುುನ್ನು ಹೋಗಲಾಡಿಸುವ ಹಲವಾರು ಮನೆಮದ್ದುಗಳಿವೆ. ನಿಮ್ಮ ಈ ಬಗೆಂುು ಹಲ್ಲಿನ ಸಮಸ್ಯೆಂುುನ್ನು ಪರಿಹರಿಸುವ ಕೆಲವು ಉಪಾಂುುಗಳು ಈ ಕೆಳಗಿನಂತಿವೆ. ಒಳ್ಳೆಂುು ಮೌಖಿಕ ನೈರ್ಮಲ್ಯ ನಿಂುುಮಿತ ಹಾಗೂ ಉತ್ತಮ ಬಾಯಿಂುು ನೈರ್ಮಲ್ಯವನ್ನು ಸೆನ್ಸಿಟೀವ್ ಹಲ್ಲಿನ ಕಾಳಜಿ ಒಳಗೊಂಡಿದೆ. ಅದಕ್ಕಾಗಿ ನಿಮ್ಮ ಹಲ್ಲನ್ನು ದಿನಕ್ಕೆರಡು ಬಾರಿ ನೀವು ತೊಳೆದುಕೊಳ್ಳಬೇಕು. ಇದರೊಂದಿಗೆ ನಿಮ್ಮ ನಾಲಗೆಂುುನ್ನೂ ಸ್ವಚ್ಛಗೊಳಿಸಬೇಕು. ನೀವೇನಾದರೂ ತಿಂದ ಕೂಡಲೇ ಮೌತ್ ವಾಶ್ ಅನ್ನು ಬಳಸಲೇಬೇಕು. ಇದರಿಂದ ನೀವು ತಿಂದ ಆಹಾರದ ತುಣುಕು ನಿಮ್ಮ ಹಲ್ಲಿಗೆ ಅಂಟಿಕೊಳ್ಳುವುದಿಲ್ಲ. ನಿಮ್ಮ ಸೆನ್ಸಿಟೀವ್ ಹಲ್ಲಿಗೆ ಉತ್ತಮ ಪರಿಹಾರವನ್ನು ಸೆನ್ಸಿಟಿವಿಟಿ ಟೂತ್ಪೇಸ್ಟ್ ನೀಡುತ್ತದೆ. ಮಾರುಕಟ್ಟೆಗಳಲ್ಲಿ ಇಂತಹ ಬಗೆಂುು ಟೂತ್ಪೇಸ್ಟ್ಗಳು ಸಾಕಷ್ಟಿದ್ದು ನಿಮ್ಮ ದಂತವೈದ್ಯರ ಸಲಹೆಂುು ಮೇರೆಗೆ ಅವುಗಳನ್ನು ನೀವು ಬಳಸಬಹುದು. ನಿಂುುಮಿತವಾಗಿ ಈ ಟೂತ್ಪೇಸ್ಟ್ ಅನ್ನು ಬಳಸುವುದು ನಿಮ್ಮ ಸೆನ್ಸಿಟೀವ್ ಹಲ್ಲಿನ ಸಮಸ್ಯೆಂುುನ್ನು ದೂರಮಾಡುತ್ತದೆ. ಗಟ್ಟಿ ಬ್ರಶ್ಗಳನ್ನು ನಿಮ್ಮ ಹಲ್ಲುಗಳಿಗೆ ಬಳಸುವುದು ಸೆನ್ಸಿಟೀವ್ ಸಮಸ್ಯೆಂುುನ್ನು ಉಲ್ಬಣಗೊಳಿಸುತ್ತದೆ. ನಿಮ್ಮ ಹಲ್ಲು ಹಾಗೂ ವಸಡನ್ನು ಕಾಳಜಿ ವಹಿಸುವ ಮೃದುವಾದ ಬ್ರಶ್ಗಳನ್ನು ನೀವು ಬಳಸಬೇಕು. ನೀವು ಬಿರುಸಾಗಿ ಬ್ರಶ್ ಮಾಡುವುದರಿಂದ ಸೆನ್ಸಿಟೀವ್ ಸಮಸ್ಯೆ ಹೆಚ್ಚಾಗುತ್ತದೆ. ಈ ರೀತಿ ಬ್ರಷ್ ಮಾಡುವುದು ನಿಮ್ಮ ಹಲ್ಲು ವಸಡುಗಳಲ್ಲಿ ನೋವನ್ನುಂಟು ಮಾಡಿ ಸೆನ್ಸಿಟಿವಿಟಿಂುುನ್ನು ಹೆಚ್ಚಾಗಿಸುತ್ತದೆ. ಏಸಿಡ್ ಅಂಶವುಳ್ಳ ಆಹಾರಗಳಾದ ವಿನೇಗರ್, ಜ್ಯೂಸ್ಗಳು, ಸಲಾಡ್ ಇತ್ಯಾದಿಗಳು ನಿಮ್ಮ ಹಲ್ಲಲ್ಲಿ ಸೆನ್ಸಿಟಿವಿಟಿಂುುನ್ನುಂಟು ಮಾಡಬಹುದು. ನಿಮ್ಮ ಬಾಯಿಂುುನ್ನು ನೀರು ಅಥವಾ ಮೌತ್ ವಾಶ್ನಿಂದ ತೊಳೆದುಕೊಳ್ಳಬೇಕು. ನಿಮ್ಮ ಹಲ್ಲಲ್ಲಿ ಅಂಟಿಕೊಂಡಿರುವ ಆಹಾರ ತುಣುಕುಗಳನ್ನು ಇದು ಹೋಗಲಾಡಿಸಿ ಹಲ್ಲಿಗೆ ಸಂಭವಿಸುವ ಅಪಾಂುುವನ್ನು ಕಡಿಮೆ ಮಾಡುತ್ತದೆ. ಪೋರೀಡ್ಂುುುಕ್ತ ಉತ್ಪನ್ನಗಳನ್ನು ಹಲ್ಲಿಗೆ ಬಳಸಿ ಸೆನ್ಸಿಟೀವ್ ಹಲ್ಲಿನ ಸಮಸ್ಯೆಯಿಂದ ಮುಕ್ತಿ ಪಡೆಯಿರಿ. ಪೋರೀಡ್ ಅಂಶವುಳ್ಳ ಮೌತ್ ವಾಶ್ಗಳು, ಟೂತ್ಪೇಸ್ಟ್ಗಳ ಬಳಕೆಂುುನ್ನು ಮಾಡುವುದು ಹಲ್ಲಿನ ಬೇರಿನ ಸುದೃಡತೆಗೆ ಕಾರಣವಾಗುತ್ತದೆ. ಇದರಿಂದ ನಿಮ್ಮ ಹಲ್ಲಿನ ಸಂವೇದನಾಶೀಲತೆ ಸಮಸ್ಯೆ ಕಡಿಮೆಂುುಾಗುತ್ತದೆ. ನಿಮ್ಮ ಹಲ್ಲಿನ ಉತ್ಪನ್ನಗಳಲ್ಲಿ ಪೋರೀಡ್ ಅಂಶವನ್ನು ಬಳಸಿಕೊಳ್ಳಿ.

ಶೀತಲ ಅಥವಾ ಐಸ್ಕ್ರೀಂ ನಿಂದ ನಿಮ್ಮ ಹಲ್ಲು ಸೆನ್ಸಿಟೀವ್ನಿಂದ ಬಳಲುತ್ತಿದ್ದರೆ ಬೆಚ್ಚಗಿನ ನೀರನ್ನು ಬಾಯಿ ಮುಕ್ಕಳಿಸಲು ಬಳಸಿಕೊಳ್ಳಿ. ಇದರಿಂದ ನಿಮ್ಮ ಹಲ್ಲಿಗೆ ಶೀತಲೀ ಅಂಶದಿಂದ ಂುುಾವುದೇ ಬಗೆಂುು ತೊಂದರೆಂುುಾಗುವುದಿಲ್ಲ. ಸಣ್ಣ ಪ್ರಮಾಣದಲ್ಲಿ ಟೂತ್ಪೇಸ್ಟ್ ಅನ್ನು ಸೆನ್ಸಿಟೀವ್ ಹಲ್ಲಿಗೆ ಬಳಸುವುದರಿಂದ ಕೂಡ ಸೆನ್ಸಿಟೀವ್ ಸಮಸ್ಯೆ ನಿವಾರಣೆಂುುಾಗುತ್ತದೆ. ದಂತವೈದ್ಯರನ್ನು ನಿಂುುಮಿತವಾಗಿ ಬೇಟಿ ಮಾಡುವುದೂ ಅವರ ಸಲಹೆ ಪಡೆದುಕೊಳ್ಳುವುದೂ ಸಹ ಸೆನ್ಸಿಟೀವ್ ಹಲ್ಲಿಗೆ ಉತ್ತಮ ಉಪಾಂುುವಾಗಿದೆ.

loading...

LEAVE A REPLY

Please enter your comment!
Please enter your name here