ಕೇಜ್ರಿ ಹಿಟ್ ಲಿಸ್ಟ್ನಲ್ಲಿ ರಾಜ್ಯದ ನಾಲ್ವರು

0
24

ಇವರೆಲ್ಲಾ ಇದ್ದಾರೆ ಪಟ್ಟಿಯಲ್ಲಿ

loading...

ನರೇಂದ್ರಮೋದಿ-ಬಿಜೆಪಿ ಪ್ರಧಾನಿ ಅಭ್ಯರ್ಥಿ

ರಾಹುಲ್ಗಾಂಧಿ- ಕಾಂಗ್ರೆಸ್ ಸಂಭವನೀಯ ಪ್ರಧಾನಿ

ಅಭ್ಯರ್ಥಿ

ಸುಶೀಲ್ಕುಮಾರ್ಶೀಂಧೆ- ಕೇಂದ್ರ ಗೃಹ ಸಚಿವ

ಪಿ ಚಿದಂಬರಂ-ಕೇಂದ್ರ ಹಣಕಾಸು ಸಚಿವ

ಸುಶೀಲ್ಕುಮಾರ್ ಶೀಂಧೆ-ಕೇಂದ್ರ ಗೃಹ ಸಚಿವ

ಪಾರೂಕ್ ಅಬ್ದುಲ್ಲ-ಕೇಂದ್ರ ನವೀಕರಣ ಸಂಪನ್ಮೂಲ

ಸಚಿವ

ಕಪಿಲ್ಸಿಬಲ್-ಕೇಂದ್ರ ಮಾನವ ಸಂಪನ್ಮೂಲ ಸಚಿವ

ವೀರಪ್ಪಮೊಯ್ಲಿ-ಕೇಂದ್ರ ವೀರಪ್ಪಮೊಯ್ಲಿ

ಪ್ರಪುಲ್ ಪಟೇಲ್-ಕೇಂದ್ರ ಕೇಂದ್ರ ಸಾರ್ವಜನಿಕ ಉದ್ಯಮ

ಸಲ್ಮನ್ಖುರ್ಷಿದ್-ಕೇಂದ್ರ ವಿಧೇಶಂಗ ವ್ಯವಹಾರಗಳ

ಸಚಿವ

ಮುಲಾಯಂಸಿಂಗ್ ಯಾದವ್- ಸಮಾಜವಾದಿ ಪಕ್ಷದ

ನೇತಾರ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ

ಮಾಯಾವತಿ- ಬಿಎಸ್ಪಿ ನಾಯಕಿ ಮತ್ತು ಉತ್ತರ

ಪ್ರದೇಶದ ಮಾಜಿ ಮುಖ್ಯಮಂತ್ರಿ

ಹೆಚ್.ಡಿ. ಕುಮಾರಸ್ವಾಮಿ- ಕರ್ನಾಟಕದ ಮಾಜಿ

ಮುಖ್ಯಮಂತ್ರಿ

ಬಿಎಸ್ ಯಡಿಯೂರಪ್ಪ- ಕರ್ನಾಟಕದ ಮಾಜಿ

ಮುಖ್ಯಮಂತ್ರಿ

ಅನಂತ್ಕುಮಾರ್- ಬೆಂಗಳೂರು ದಕ್ಷಿಣ ಲೋಕಸಭಾ

ಕ್ಷೇತ್ರದ ಸಂಸದ

ಸುರೇಶ್ ಕಲ್ಮಾಡಿ-ಕೇಂದ್ರದ ಮಾಜಿ ಸಚಿವ

ನೀತೀನ್ಗಡ್ಕರಿ- ಬಿಜೆಪಿ ಮಾಜಿ ರಾಷ್ಟ್ತ್ರೀಯ ಅಧ್ಯಕ್ಷ

ಎ ರಾಜ – ಕೇಂದ್ರದ ಮಾಜಿ ಸಚಿವ

ಕನಿಮೋಳಿ- ರಾಜ್ಯಸಭಾ ಸದಸ್ಯೆ ಹಾಗೂ ತಮಿಳುನಾಡು

ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಪುತ್ರಿ

ನವದೆಹಲಿ, ಜ.31- ಲೋಕಸಭೆ ಚುನಾವಣೆಯಲ್ಲಿ

ಭ್ರಷ್ಟರನ್ನು ಸೋಲಿಸುವಂತೆ ದೇಶದ ಜನತೆಗೆ ಕರೆ ನೀಡಿರುವ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್, ಬಿಜೆಪಿ

ಪ್ರಧಾನಿ ಅಭ್ಯರ್ಥಿ ನರೇಂದ್ರಮೋದಿ, ಎಐಸಿಸಿ ಉಪಾಧ್ಯಕ್ಷ

ರಾಹುಲ್ಗಾಂಧಿ ಹಾಗೂ ಕರ್ನಾಟಕದ ನಾಲ್ವರು ಪ್ರಭಾವಿ

ರಾಜಕಾರಣಿಗಳನ್ನು ಭ್ರಷ್ಟರ ಪಟ್ಟಿಯಲ್ಲಿ ಹೆಸರಿಸಿದ್ದಾರೆ.

ರಾಜ್ಯದವರಾದ ಮಾಜಿ ಮುಖ್ಯಮಂತ್ರಿಗಳಾದ

ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಕೇಂದ್ರ

ಪೆಟ್ರೌಲಿಯಂ ಸಚಿವ ವೀರಪ್ಪ ಮೋಯ್ಲಿ, ಬೆಂಗಳೂರು

ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಅನಂತ ಕುಮಾರ್

ಅವರನ್ನು ಕೇಜಿವಾಲ್ ಹೆಸರಿಸಿದ್ದಾರೆ. ಈ ಮೂಲಕ

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಭಾವಿಗಳ

ಕ್ಷೇತ್ರಗಳಲ್ಲಿ ಆಮ್ಆದ್ಮಿ ಅಡ್ಡಗಾಲಾಗುವ ಸೂಚನೆ ನಿಡಿದೆ.

ನವದೆಹಲಿಯಲ್ಲಿ ನಡೆದ ಆಮ್ಆದ್ಮಿ ಪಕ್ಷದ

ಕಾರ್ಯಕಾರಿಣಿಯಲ್ಲಿ ಭಂಚಿಷಂಓ ರಾಜಕಾರಣಿಗಳ ಪಟ್ಟಿಯನ್ನು

ಬಿಡುಗಡೆ ಮಾಡಿದ ಕೇಜಿವಾಲ್, ಯಾವುದೇ ಕಾರಣಕ್ಕೂ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭ್ರಷ್ಟರನ್ನು

ಸಂಸತ್ತಿಗೆ ಆಯ್ಕೆ ಮಾಡಬಾರದು. ಭ್ರಷ್ಟರನ್ನು ಗೆಲ್ಲಿಸಿ ಶಾಸನ

ಸಭೆಗೆ ಆಯ್ಕೆ ಮಾಡಿದರೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ

ಎಂದು ಎಚ್ಚರಿಸಿದರು.

ಹಾಲಿ ಕೇಂದ್ರ ಸಚಿವ ಎಂ.ವೀರಪ್ಪಮೊಯ್ಲಿ ,

ಪಿ.ಚಿದಂಬರಂ, ಸುಶೀಲ್ಕುಮಾರ್ ಸಿಂಧೆ, ಶರದ್ಪವಾರ್,

ಪ್ರಪುಲ್ ಪಟೇಲ್, ಸಮಾಜವಾದಿ ಪಕ್ಷದ ನೇತಾರ ಮುಲಾಯಂ

ಸಿಂಗ್ ಯಾದವ್, ಬಿಎಸ್ಪಿ ನಾಯಕಿ ಮಾಯಾವತಿ, ಬಿಜೆಪಿ

ಮಾಜಿ ರಾಷ್ಟ್ತ್ರೀಯ ಅಧ್ಯಕ್ಷ ರಾಜ್ನಾಥ್ಸಿಂಗ್, ರಾಷ್ಟ್ತ್ರೀಯ

ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ದಕ್ಷಿಣ

ಲೋಕಸಭಾ ಕ್ಷೇತ್ರದ ಸಂಸದ ಎಚ್.ಎನ್.ಅನಂತ್ಕುಮಾರ್

ಸೇರಿದಂತೆ ವಿವಿಧ ಪಕ್ಷಗಳ ಭ್ರಷ್ಟರ ಪಟ್ಟಿಯನ್ನು ಬಿಡುಗಡೆ

ಮಾಡಿದರು.

ಭಷ್ಟ ನಾಯಕರನ್ನು ಸಂಸತ್ ಪ್ರವೆಶಿಸದಂತೆ ನಾವು

ಹೋರಾಟ ನಡೆಸಬೇಕಾಗಿದೆ. ನಾವು ಗೆಲ್ಲುವುದಕ್ಕಿಂತ

ಭೃಷ್ಟರನ್ನು ಸೋಲಿಸುವುದು ಮುಖ್ಯ .ಇದಲ್ಲದೆ ಇನ್ನೂ

ಹಲವು ಭೃಷ್ಟರ ಹೆಸರನ್ನು ಪಟ್ಟಿಗೆ ಸೇರಿಸಿ ಯಾವುದೇ ಭೃಷ್ಟ

ಸಂಸತ್ ಪ್ರವೇಶಿಸದಂತೆ ಮಾಡಬೇಕೆಂದು ಕಾರ್ಯಕರ್ತರಲ್ಲಿ

ಕೇಜ್ರಿವಾಲ್ ಮನವಿ ಮಾಡಿದರು.

ಪಕ್ಷ ಅಧಿಕಾರಕ್ಕೆ ಬಂದು ಒಂದು ತಿಂಗಳಲ್ಲೇ ದೆಹಲಿಯಲ್ಲಿ

ಭ್ರಷ್ಟಾಚಾರ ಕಡಿಮೆಯಾಗಿದೆ. ಕಳೆದ 65 ವರ್ಷದಲ್ಲಿ

ಆಗದನ್ನು ನಾವು 1 ತಿಂಗಳಲ್ಲಿ ಸಾಧಿಸಿದ್ದೇವೆ. ಇದೇ ವೇಳೆ

ಭ್ರಷ್ಟಾಚಾರದ ವಿರುದ್ಧ ಹೋರಾಡಲು ಲೋಕಪಾಲ್ ಮಸೂದೆ

ಪ್ರಬಲವಾಗಿಲ್ಲ. ಇದರಿಂದ ಒಂದು ಇಲಿಯನ್ನು ಹಿಡಿಯಲು

ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.

ಎಂತಹವರನ್ನು ಆಯ್ಕೆ ಮಾಡಬೇಕೆಂಬುದನನು

ದೇಶದ ಮತದಾರರು ತೀರ್ಮಾನಿಸಬೇಕು. ಸಿಖ್ ಗಲಭೆ

ಕುರಿತಂತೆ ವಿಶೇಷ ತನಿಖಾ ತಂಡ ರಚನೆ ಮಾಡುವುದರ

ಬಗ್ಗೆ ಆಲೋಚಿಸಲಾಗಿದೆ ವಿಧಾನಸಭೆಯಲ್ಲಿ ಈ ಬಗ್ಗೆ

ಮಸುದೆಯನ್ನು ಮಂಡಿಸಲಾಗುವುದು ಎಂದರು.

 

loading...

LEAVE A REPLY

Please enter your comment!
Please enter your name here