ನಾನು ಕುಡ್ಕೊಂಡೇ ಬಂದೋನು

0
37
loading...

ಬೆಂಗಳೂರು, ಜ 31 : ಕೊನೆ ದಿನವೂ ಹಾಸ್ಯದ

ಗಮ್ಮತ್ತು! ವಿಧಾನಮಂಡಲದ ಜಂಟಿ ಅಧಿವೇಶನದ

ಕೊನೆ ದಿನವಾಗಿತ್ತು. ಆದರೆ, ಸದನದಲ್ಲಿ ಸಿಎಂ ಉತ್ತರ

ನೀಡಬೇಕಿದ್ದರೂ ಹಾಸ್ಯಕ್ಕೇನೂ ಕಮ್ಮಿಯಿರಲಿಲ್ಲ. ಅಲ್ಲಿ

ನಡೆದ ಹಾಸ್ಯ ಪ್ರಸಂಗಗಳ ಝಲಕ್ ಇಲ್ಲಿದೆ ನೋಡಿ.

ಮೊದ್ಲು ಪ್ಯಾಕೆಟ್, ಈಗ ಬಾಟ್ಲಿ..! : ಸಾರಾಯಿ ನಿಷೇದ

ಮಾಡಿದ್ರಿಂದ ಕುಡುಕರ ಸಂಖ್ಯೆ ಕಮ್ಮಿಂುುಾಗಿಲ್ಲ.

ಇದರಿಂದ ಏನೂ ಉಪಂುೋಗವಾಗಿಲ್ಲ.

ಮೊದಲು 10 ರೂ.ಗೆ ಸಾರಾಯಿ ಸಿಗುತ್ತಿತ್ತು. ಆದರೆ

ಈಗ 40 ರೂ. ಕೊಟ್ರೆ ವಿಸ್ಕಿ ರಮ್ ಸಿಗುತ್ತೆ. ಜನರು

ಈಗ ಅದನ್ನೇ ಕುಡಿಂುುುತ್ತಿದ್ದಾರೆ ಅಂತ ಸಿಎಂ

ಹೇಳಿದರು. ತಕ್ಷಣ ಎದ್ದು ನಿಂತ ಭಾರತಿ ಶೆಟ್ಟಿ, ನಾವು

ಅವರ ಮದ್ಯದಿಂದಲೇ ಬಂದಿರೋರು ಅವರ ಕಂಷಂಓ

ಸುಖ ಏನು ಅಂತ ನಮಗೆ ಗೊತ್ತು ಅಂದ್ರು. ಅದಕ್ಕೆ

ಸಿಎಂ ಸಿದ್ದರಾಮಂು್ಯು, ಅಲ್ಲ ಕಣಮ್ಮಾ ನಿಂಗೆ ಇದು

ಗೊತ್ತಾಗಲ್ಲ ಬಿಡು ಅಂದ್ರು. ಆದ್ರೆ ಭಾರತಿಂುುಕ್ಕ ಮಾತ್ರ

ಂುುಾಕೋ ಸುಮ್ಮನಾಗದೆ, ಕಂಷಂಓ

ಕಂಡಿರೋರು ನಾವು… ಅದು ಇದು

ಅಂತ ಅದೇನೇನೋ ಅನ್ನೌಕೆ

ಆರಂಭಿಸಿದ್ರು.

ನಾನು ಕುಡ್ಕೊಂಡೇ

ಬಂದೋನು ಅಂದ್ರು ಸಿದ್ದು!

ಅಲ್ಲಿವರೆಗೂ ಸುಮ್ಮನಿದ್ದ ಸಿದ್ರಾಮಣ್ಣ

ಅವ್ಮೌ ನಿನಗಿಂತ ನನಗೆ ಚಂದಾಗಿ

ಗೊತ್ತು. ನಾನು ಅದನ್ನ ಕುಡು-

ಕೊಂಡೇ ಬಂದೋನು. ಕಷ್ಟ ನಷ್ಟ ಏನು ಅಂತಾ ನಂಗೆ

ಗೊತ್ತಾಗಕಿಲ್ವಾ ಅಂದು ಬಿಟ್ರು. ಜೊತೆಗೆ ನಿಂಗೆ ಪಕ್ಕಾ ಅದ್ರ

ಡಿಟೇಲ್ ಬೇಕಂದ್ರೆ ನಾಣಂು್ಯುನವರನ್ನು ಕೇಳಿ ಅಂದ್ರು.

ಇತ್ತ ಎದ್ದು ನಿಂತ ನಾಣಂು್ಯು, ಸಾರಾಯಿ ನಿಷೇಧದಿಂದ

ಲಾಭವಾಗಿಲ್ಲ. ಎರಡರಲ್ಲೂ ಆಲ್ಕೌಹಾಲ್ ಇದೆ.

ಈಗ ಬಣ್ಣ ಬದಲಾಯಿಸಿ ಕೊಡುತ್ತೀರಿ. ಇದರಿಂದ

ಬದಲಾವಣೆ ಏನೂ ಇಲ್ಲ. ಅವತ್ತು ಪ್ಯಾಕೆಟ್ನಲ್ಲಿ

ಕುಡಿಂುುುತ್ತಿದ್ದೆವು. ಈಗ ಬಾಟ್ಲಿಂುುಲ್ಲಿ ಕೊಡ್ತಿದ್ದಾರೆ

ಅಂದ್ರು.

ಇದಕ್ಕೆ ಇನ್ನೌರ್ವ ಸದಸ್ಯ ಗಣೇಶ್

ಕಾರ್ಣಿಕ್, ಕುಡಿಂುುುವುದು ಬಿಟ್ಟು ಪ್ರಗತಿಪರರ

ಬಗ್ಗೆ ಮಾತನಾಡಿ ಅಂದ್ರು. ಅದಕ್ಕೆ ಸಿಎಂ

ಸಿದ್ದರಾಮಂು್ಯು, ನೀವು ಮಿಲಿಟರಿಂುುಲ್ಲಿದ್ರಿ.

ನೀವು ಕುಡಿದಿಲ್ವಾ ಅಂತಾ ಕೇಳಿದ್ರು. ಅದ್ಕೆ

ಕಾರ್ಣಿಕ್ ಇಲ್ಲ ಅಂತ ತಲೆಂುುಾಡಿಸಿದರು.

ಅದಕ್ಕೌಸ್ಕರಾನೇ ವಿಆರ್ಎಸ್ ತೆಗೆದುಕೊಂಡ

ಬಂದೀದೀಂುುಾ ಅಂತಾ ಕಾರ್ಣಿಕ್ರನ್ನೂ ಛೇಡಿಸಿ

ಮತ್ತೆ ಅಬಕಾರಿ ಸುಂಕ ಸರ್ಕಾರದ ಕೆಲಸ ಲಾಭ

ನಷ್ಟ ಅಂತಾ ಮತ್ತೆ ಮಾತು ಮುಂದುವರಿಸಿದ್ರು

loading...

LEAVE A REPLY

Please enter your comment!
Please enter your name here