ಜನರ ಸಮಸ್ಯೆಗೆ ಸ್ಪಂದಿಸುವೆ : ಕಾಕಾ ಪಾಟೀಲ

0
6
loading...

ಕಾಗವಾಡ (ತಾ: ಅಥಣಿ)05-  ಕಳೆದ ಅನೇಕ

ವರ್ಷಗಳಿಂದ ನನ್ನದು ಬೆಳಗಾವಿ ಜಿಲ್ಲೆಯ ನನ್ನ

ಬಾಂಧವರ ಜೊತೆ ಅನ್ಯೌನ್ಯ ಸಂಭಧವಿದೆ,

ಸಾಂಗಲಿ ಜಿಲ್ಲೆಯಲ್ಲಿ ನನ್ನ ಕನ್ನಡಿಗರ ಬಾಂಧವರಿಗೆ

ಯಾವುದೇ ಸಮಸ್ಯೆಗಳು ಬಂದರು ನನ್ನನ್ನು

ಸಂಪರ್ಕಿಸಿರಿ, ಸಮಸ್ಯೆಗಳು ಬಗೆ ಹರಿಸಲು

ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು ಸಾಂಗಲಿ

ಜಿಲ್ಲೆಯ ನೂತನ ಸಂಸದರಾಗಿ ಆಯ್ಕೆಯಾಗಿರುವ

ಸಂಜಯ ಕಾಕಾ ಪಾಟೀಲ ಕಾಗವಾಡದಲ್ಲಿ

ಹೇಳಿದರು.

loading...

LEAVE A REPLY

Please enter your comment!
Please enter your name here