ಡಾ. ಪ್ರಭಾಕರ ಕೋರೆಯವರ ಕೊಡುಗೆ ಅಪಾರ : ದೇಸಾಯಿ

0
13
loading...

ಚಿಕ್ಕೋಡಿ : 17 ಭಾಗದ ಸರ್ವಾಂಗೀಣ ಅಭಿವೃದ್ದಿಗಾಗಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಇವರ ಕೊಡುಗೆ ಅಪಾರವಾಗಿದೆ ಎಂದು ಧೂಧಗಂಗಾ
ಕೃಷ್ಣಾ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಅಜೀತ ದೇಸಾಯಿ ಹೇಳಿದರು
ತಾಲೂಕಿನ ಯಡೂರ ಗ್ರಾಮದಲ್ಲಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಇವರ ಸಂಸದರ ಅನುದಾನದ ಅಡಿಯಲ್ಲಿ ನಿರ್ಮಿಸುತ್ತಿರುವ
ರಸ್ತೆ ಕಾಮಗಾರಿಗೆ ಇತ್ತೀಚೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಈ ಸಮಾರಂಭಕ್ಕೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಅಮರ ಬೋರಗಾವೆ ಸದಸ್ಯ ಪ್ರಕಾಶ ಕೊಕಣೆ, ಈರಗೌಂಡ ಪಾಟೀಲ, ಸಂಜಯ ಪಾಟೀಲ, ನರಸಗೌಡ ಕಮತೆ, ಬಸಗೌಡ ಪಾಟೀಲ, ಲಕ್ಷ್ಮಣ ಹಕಾರೆ ಹಾಗೂ ಇನ್ನಿತರರು ಹಾಜರಿದ್ದರು. ರಾಜು ಹಕಾರೆ ಸ್ವಾಗತಿಸಿ ವಂದಿಸಿದರು.

ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಇವರ ಸಂಸದರ ಅನುದಾನದ ಅಡಿಯಲ್ಲಿ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿಗೆ ಅಜೀತ ದೇಸಾಯಿ ಚಾಲನೆ ನೀಡಿದರು.

 

loading...

LEAVE A REPLY

Please enter your comment!
Please enter your name here