ಗೋಡೆ ಕುಸಿತ ಬಾಲಕನಿಗೆ ಗಂಭೀರ ಗಾಯ

0
9
loading...

ಚಿಕ್ಕೋಡಿ : 31 ಮನೆಯ ಗೋಡೆ ಕುಸಿದು 10 ವರ್ಷದ ಬಾಲಕನಿಗೆ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಮಾಂಗೂರ ಗ್ರಾಮದಲ್ಲಿ ಗುರುವಾರ ಮುಂಜಾನೆ ಜರುಗಿದೆ.
ಪ್ರಪೂಲ ಬೋಸ್ಲೆ ಗಾಯಗೊಂಡ ಬಾಲಕನಾಗಿದ್ದಾನೆ, ಬಾಲಕನನ್ನು ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ, ಗೋಡೆ ಕುಸಿತದಿಂದ ಸುಮಾರು 20 ಸಾವಿರ ಹಾನಿಗಿಡಾಗಿದೆ, ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಹಾಗೂ ಪಂಚಾಯತ ಅಧಿಕಾರಿಗಳು ಬೇಟಿ ನೀಡಿದ್ದಾರೆ, ನಿಪ್ಪಾಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here