ದಿ. 18ರಂದು 5 ಗಂಟೆಗೆ ಮೋಟಗಿಮಠದಲ್ಲಿ ಅಭಿನಂದನಾ ಸಭೆ

0
17
loading...

ಅಥಣಿ : 17 ಸ್ಥಳೀಯ ಕವಿ, ಲೇಖಕ, ಸಂಘಟಕ ಮತ್ತು ಪ್ರಕಾಶಕ ಅಪ್ಪಾಸಾಹೇಬ ಅಲಿಬಾದಿಯವರು ಹತ್ತಾರು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ನಿರಂತರವಾಗಿ ತಮ್ಮನ್ನು ಸಾಂಸ್ಕ್ಕತಿಕ ಸೇವೆಗಾಗಿ ಅರ್ಪಿಸಿಕೊಂಡಿದ್ದು, ಇಂತಹ ಮಹನೀಯರನ್ನು ಅಭಿನಂದಿಸಲು ಅವರ ಅಭಿಮಾನಿ ಬಳಗ ಶುಕ್ರವಾರ ದಿ: 18 ರಂದು ಸಾಯಂಕಾಲ 5 ಗಂಟೆಗೆ ಮೋಟಗಿಮಠದಲ್ಲಿ ಸಭೆ ಕರೆಯಲಾಗಿದ್ದು, ಅವರ ಆತ್ಮೀಯ ಬಳಗ ಈ ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡುವಂತೆ ಪ್ರಕಟಣೆ ಕೋರಿದೆ.

loading...

LEAVE A REPLY

Please enter your comment!
Please enter your name here