ಹುಡುಗಿ ಕಾಣೆ

0
21
loading...

ಹಾವೇರಿ : 11 ಕುಮಾರಿ ರಾಜೇಶ್ವರಿ ಶೇಖಪ್ಪ ಮಳ್ಳಣ್ಣನವರ(16) ಇವಳು ಮೇ 18 ರಂದು ಬೆಳಿಗ್ಗೆ 10 ಗಂಟೆಗೆ ಸುಮಾರಿಗೆ ಕುಸನೂರ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಇದುವರೆಗೂ ವಾಪಸ್ ಮನೆಗೆ ಬಂದಿರುವುದಿಲ್ಲ. ಕಾಣೆಯಾದ ಮಗಳನ್ನು ಹುಡುಕಿ ಕೊಡಬೇಕೆಂದು ಹುಡಗಿಯ ತಂದೆ ಆಡೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಹುಡುಗಿ ಬಗ್ಗೆ ಮಾಹಿತಿ ತಿಳಿದಲ್ಲಿ ಆಡೂರ ಪೊಲೀಸ್ ಠಾಣೆ(ದೂರವಾಣಿ ಸಂಖ್ಯೆ:08379-265233) ಅಥವಾ ಹಾವೇರಿ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ : 08375-237368ಗೆ ತಿಳಿಸಬೇಕೆಂದು ಆಡೂರ ಪೊಲೀಸ್ ಠಾಣೆ ಠಾಣಾಧಿಕಾರಿಗಳು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here