ಅ.ಕ.ವಿ.ಮ. ತಾಲೂಕಾ ಘಟಕದ ಅಧ್ಯಕ್ಷ-ಉಪಾಧ್ಯಕ್ಷನೆ ನೇಮಕ

0
20
loading...

ಕುಡಚಿ 17 : ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷರಾದ ಕೆ.ಪಿ. ನಂಜುಡಿ ಹಾಗೂ ಯುವಘಟಕ ರಾಜ್ಯಾಧ್ಯಕ್ಷರಾದ ಆರ್. ಶ್ರೀನಿವಾಸ ಆದೇಶದ ಮೇರೆಗೆ ಬೆಳಗಾವಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಕಲ್ಲಪ್ಪ ಬಡಿಗೇರ ಇವರುಗಳ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆ 10 ತಾಲೂಕಿನ ಯುವ ಘಟಕದ ನೂತನ ಪದಾಧಿಕಾರಿಗಳನ್ನು ನೇಮಕಾತಿ ನಡೆದಿದ್ದೆ.
ಅಖಿಲ ಕರ್ನಾಟಕ ವಿಶ್ವರ್ಕ ಮಹಾಸಭಾ (ರಿ) ಬೆಂಗಳೂರು ರಾಯಬಾಗ ತಾಲೂಕಿನ ನೂತನ ಯುವ ಘಟಕದ ಅಧ್ಯಕ್ಷರಾಗಿ ಕುಡಚಿ ಪಟ್ಟಣದ ಅಣ್ಣಾಸಾಬ ಕಾಳಪ್ಪ ಕಂಬಾರ ನೆಮಕಗೊಂಡಿದ್ದಾರೆ, ಉಪಾಧ್ಯಕ್ಷ ಗೋವಿದ ಲಕ್ಷ್ಮಣ ಕಂಬಾರ ಹಾಗೂ ಪ್ರಧಾನ ಕಾರ್ಯಾದರ್ಶಿಯಾಗಿ ರವೀಂದ್ರ ಸುತ್ತಾರ ಇವರುಗಳನ್ನು ನೇಮಕ ಮಾಡಿ ಪ್ರಮಾಣ ಪತ್ರ ನೀಡಿ ಆದೇಶ ಹೋರಡಿಸಿದ್ದಾರೆ.

loading...

LEAVE A REPLY

Please enter your comment!
Please enter your name here